ತುಮಕೂರಿನಲ್ಲಿ 19 ರಾಷ್ಟ್ರಪಕ್ಷಿಗಳ ನಿಗೂಢ ಸಾವು : ತನಿಖೆಗೆ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹ

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿಯ ಹನುಮಂತಪುರದಲ್ಲಿ 19 ನವಿಲುಗಳು ನಿಗೂಢವಾಗಿ ಮೃತಪಟ್ಟಿದ್ದು ಇದು ಸಾಮೂಹಿಕ ಹತ್ಯೆಯೋ, ನಿಗೂಢ ಸಾವೋ ಎಂದು ಸರ್ಕಾರ ತನಿಖೆ ನಡೆಸಬೇಕು ಎಂದುಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ವಕೀಲರಾದ ಮಾಲತೇಶ್ ಅರಸ್ ಹರ್ತಿಕೋಟೆ…

ಚಳ್ಳಕೆರೆ : ನಗರದಲ್ಲಿ ನಾಯಿಗಳ ಹವಾಳಿಗೆ ಬೆಸತ್ತ ಸಾರ್ವಜನಿಕರು ದಿನನಿತ್ಯವೂ ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾರೆ.

ನಗರದಲ್ಲಿ ನಾಯಿಗಳ ಹವಾಳಿಗೆ ಬೆಸತ್ತ ಸಾರ್ವಜನಿಕರು ದಿನನಿತ್ಯವೂ ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾರೆ. ಇನ್ನೂ ನಗರದ ಜನಸಂಖ್ಯೆ ಗಿಂತ ನಾಯಿಗಳ ಸಂಖ್ಯೆ ಹೆಚ್ಚಾಗಿದೆ, ಪ್ರತಿ ಬೀದಿಯಲ್ಲಿ ಕನಿಷ್ಠ ಹತ್ತರಿಂದ ಹದಿನೈದು ನಾಯಿಗಳ ಗುಂಪು ಕಾಣಬಹುದು, ನಗರದಲ್ಲಿ ಈಗಾಗಲೇ ಸುಮಾರು ಜನರಿಗೆ ನಾಯಿಕಚ್ಚಿರುವ ಪ್ರಕರಣಗಳು…

ಚಳ್ಳಕೆರೆ: ಉತ್ತಮ ಕ್ರೀಡಾಪಟುವಾಗಲು ದೇಹದ ಸಾಮಥ್ಯದೊಂದಿಗೆ ಸಕಾರಾತ್ಮಕ ಭಾವನೆ ಅತ್ಯಗತ್ಯ ಆಹಾರ, ವ್ಯಾಯಾಮ, ವಿಶ್ರಾಂತಿಗಳೆರೆಡೂ ಹಿಡಿತದಲ್ಲಿಟ್ಟು ಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದರು.

ಅವರು ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಆವರಣದಲ್ಲಿ ನಡೆದ 2025-26ನೇ ಸಾಲಿನ ತಾಲ್ಲೂಕು ಮಟ್ಟದ ಪ್ರಾಥಮಿಕ ಶಾಲೆಯ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ದೊಡ್ಡದೊಡ್ಡ ಗುರಿಗಳನ್ನು ಇಟ್ಟುಕೊಂಡು ಜೀವನದಲ್ಲಿ ಉತ್ತಮ ಕ್ರೀಡಾಪಟುವಾಗಬಹುದು. ಜೊತೆಗೆ ಕ್ರೀಡೆಗಳಿಂದ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ…

ಚಳ್ಳಕೆರೆ : ಕಳೆದುಹೊದ ಐವತ್ತು ಸಾವಿರ ಇರುವ ಬ್ಯಾಗ್ ನ್ನು ಪೋಲಿಸ್ ಠಾಣೆಗೆ ಒಪ್ಪಿಸಿದ ರಂಗನಾಥ

ಚಳ್ಳಕೆರೆ :50,000 ಹಣ ಹಾಗೂ ದಾಖಲಾತಿ ಇರುವ ಚಿಕ್ಕ ಬ್ಯಾಗನ್ನು ಮರಳಿ ನೀಡಿ ಮಾನವೀಯತೆ ಮೆರೆದ ಮುಖಂಡ ಚಳ್ಳಕೆರೆ: ರಸ್ತೆಯಲ್ಲಿ 10 ರೂಪಾಯಿ ಸಿಕ್ರು ಸಹ ವಾಪಸ್ ಕೊಡದಂತಹ ಈ ಕಾಲದಲ್ಲಿ ತನಗೆ ಸಿಕ್ಕ 50.000 ರೂಪಾಯಿ ಹಾಗೂ ದಾಖಲಾತಿಗಳ ವಾಪಾಸ್…

ಶ್ರಾವಣ ಮಾಸದ ರೇಖಲಗೆರೆ ಕಾವಲು ಶ್ರೀ ಕಾವಲು ಅಂಜೀನಯ್ಯ ಸ್ವಾಮಿ ಪೂಜಾ ಸಂಭ್ರಮ ನೂರಾರು ಭಕ್ತರು ದರ್ಶನ ಪಡೆದರು.

ಶ್ರಾವಣ ಮಾಸದ ರೇಖಲಗೆರೆ ಕಾವಲು ಶ್ರೀ ಕಾವಲು ಅಂಜೀನಯ್ಯ ಸ್ವಾಮಿ ಪೂಜಾ ಸಂಭ್ರಮ ನೂರಾರು ಭಕ್ತರು ದರ್ಶನ ಪಡೆದರು. ನಾಯಕನಹಟ್ಟಿ: ಹೋಬಳಿಯ ಗುಂತಕೊಲಮ್ಮನಹಳ್ಳಿ ಸಮೀಪದರೇಖಲಗೆರೆ ಕಾವಲು ಶ್ರೀ ಕಾವಲು ಅಂಜೀನಯ್ಯ ಸ್ವಾಮಿ ಶ್ರಾವಣ ಮಾಸದ ಕಾವಲು ಅಂಜೀನಯ್ಯ ಸ್ವಾಮಿ 2ನೇ ಶ್ರಾವಣ…

ಶ್ರೀಶಾರದಾಶ್ರಮದಲ್ಲಿ ವೇದಾಂತದ ಕಥೆಗಳ ಪ್ರವಚನ ಮಾಲಿಕೆ”.

“ಶ್ರೀಶಾರದಾಶ್ರಮದಲ್ಲಿ ವೇದಾಂತದ ಕಥೆಗಳ ಪ್ರವಚನ ಮಾಲಿಕೆ”. ಚಳ್ಳಕೆರೆ:-ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಸ್ವಾಮಿ ಚೇತನಾನಂದರು ಬರೆದಿರುವ “ವೇದಾಂತದ ಕಥೆಗಳು” ಎಂಬ ಪುಸ್ತಕದ ಕುರಿತಾಗಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ಪ್ರವಚನ ನೀಡಿದರು. ಈ ಪುಸ್ತಕವು ಶ್ರೀರಾಮಕೃಷ್ಣ ಪರಮಹಂಸರ ನೇರ…

ಚಳ್ಳಕೆರೆ : ಶ್ರಾವಣ ಮಾಸದಲ್ಲಿ ದೇವರ ಪೂಜೆಗಳು ವಿಶಿಷ್ಟ ಶೈಲಿಯಲ್ಲಿ ಧಾರ್ಮಿಕ ಪದ್ದತಿಗಳಲ್ಲಿ ಜರುಗುತ್ತಿವೆ ಎಂಬುವುದಕ್ಕೆ ಚಳ್ಳಕೆರೆ ನಗರದ ಹೃದಯ ಭಾಗದ ಹಳೆನಗರದ ತಿಮ್ಮಪ್ಪ ಸ್ವಾಮಿಯೇ ಸಾಕ್ಚಿಕರಿಸುತ್ತಾರೆ‌

ಚಳ್ಳಕೆರೆ : ಶ್ರಾವಣ ಮಾಸದಲ್ಲಿ ದೇವರ ಪೂಜೆಗಳು ವಿಶಿಷ್ಟ ಶೈಲಿಯಲ್ಲಿ ಧಾರ್ಮಿಕ ಪದ್ದತಿಗಳಲ್ಲಿ ಜರುಗುತ್ತಿವೆ ಎಂಬುವುದಕ್ಕೆ ಚಳ್ಳಕೆರೆ ನಗರದ ಹೃದಯ ಭಾಗದ ಹಳೆನಗರದ ತಿಮ್ಮಪ್ಪ ಸ್ವಾಮಿಯೇ ಸಾಕ್ಚಿಕರಿಸುತ್ತಾರೆ‌ ಪ್ರತಿ ವರ್ಷ ದಂತೆ ಈ ವರ್ಷವೂ ಕೂಡ ಭಕ್ತರು ಶ್ರಾಧ್ಧ ಭಕ್ತಿಯಿಂದ ಶ್ರಾವಣ…

ಚಳ್ಳಕೆರೆ: ಜೋಡಿ ಚಿರತೆಗಳು ಪ್ರತ್ಯಕ್ಷ- ಜನರಲ್ಲಿಮೂಡಿದ ಆತಂಕ

ಚಳ್ಳಕೆರೆ : ಚಳ್ಳಕೆರೆ: ಜೋಡಿ ಚಿರತೆಗಳು ಪ್ರತ್ಯಕ್ಷ- ಜನರಲ್ಲಿಮೂಡಿದ ಆತಂಕಕುದಾಪುರ ಸಮೀಪದ ಡಿಆರ್ ಡಿಓ ಬಳಿ ಜೋಡಿ ಚಿರತೆಗಳುಪ್ರತ್ಯಕ್ಷವಾಗಿದ್ದು, ಚಳ್ಳಕೆರೆ ಕುದಾಪುರ ಬಳಿಯಿರುವ ಡಿ ಆರ್ಡಿಓ ಕಾಂಪೌಂಡ್ ಪಕ್ಕದಲ್ಲಿಂದು ತಡರಾತ್ರಿ ಎರಡು ಚಿರತೆಗಳುಪ್ರತ್ಯಕ್ಷವಾಗಿದ್ದು, ರಸ್ತೆ ದಾಟುತ್ತಿರುವುದನ್ನು ಕಂಡು ಜನರುಬೆಚ್ಚಿಬಿದ್ದಿದ್ದಾರೆ. ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ…

ಹಿರಿಯೂರು: ನಗರ ಬಸ್ ವ್ಯವಸ್ಥೆ ಕಲ್ಪಿಸಿ

ಚಳ್ಳಕೆರೆ : ಹಿರಿಯೂರು: ನಗರ ಬಸ್ ವ್ಯವಸ್ಥೆ ಕಲ್ಪಿಸಿದಿನೇ ದಿನೇ ಹಿರಿಯೂರು ನಗರ ಬೆಳೆಯುತ್ತಾ ಸಾಗಿದ್ದುಶಾಲಾ-ಕಾಲೇಜುಗಳು ವಿದ್ಯಾರ್ಥಿ ನಿಲಯಗಳು ನಗರದಹೊರಭಾಗದಲ್ಲಿರುವ ಬಡಾವಣೆಗಳಲ್ಲಿರುವ, ಕಾರಣವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕುಎಂದು ಒತ್ತಾಯಿಸಿ ಹಿರಿಯೂರಿನಲ್ಲಿಂದು ಎಬಿವಿಪಿಯಿಂದತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು. ಹಿರಿಯೂರು ನಗರಕ್ಕೆಹೊಂದಿಕೊಂಡಿರುವ…

ಚಿತ್ರದುರ್ಗ: ಪೊಲೀಸರಿಗೆ ಎಚ್ಚರಿಕೆ ನೀಡಿದ ಮಾದಿಗಮುಖಂಡ

ಚಳ್ಳಕೆರೆ : ಚಿತ್ರದುರ್ಗ: ಪ್ರತಿಭಟನಾಕಾರನಿಗೆ ಪಿಎಸೈನಿಂದ ಕಪಾಳಮೋಕ್ಷಒಳ ಮೀಸಲಾತಿ ಜಾರಿಗೆ ಸ್ವಾಭಿಮಾನಿ ಮಾದಿಗ ಮಹಾಸಭಾ ಚಿತ್ರದುರ್ಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು. ಈಪ್ರತಿಭಟನೆಯಲ್ಲಿ ಏಕಾ ಏಕಿ ನುಗ್ಗಿ ಬಂದ ಹೋರಾಟಗಾರರುಡಿಸಿ ಕಚೇರಿನುಗ್ಗಲು ಯತ್ನಿಸಿದರು. ಈ ಸಮಯದಲ್ಲಿ ಪಿಎಸೈಒಬ್ಬರು ಪ್ರತಿಭಟನಾಕಾರನಿಗೆ ಕಪಾಳ ಮೋಕ್ಷ ಮಾಡಿದಘಟನೆಯು…

error: Content is protected !!