ಚಳ್ಳಕೆರೆ :
ಹಿರಿಯೂರು: ನಗರ ಬಸ್ ವ್ಯವಸ್ಥೆ ಕಲ್ಪಿಸಿ
ದಿನೇ ದಿನೇ ಹಿರಿಯೂರು ನಗರ ಬೆಳೆಯುತ್ತಾ ಸಾಗಿದ್ದು
ಶಾಲಾ-ಕಾಲೇಜುಗಳು ವಿದ್ಯಾರ್ಥಿ ನಿಲಯಗಳು ನಗರದ
ಹೊರಭಾಗದಲ್ಲಿರುವ ಬಡಾವಣೆಗಳಲ್ಲಿರುವ, ಕಾರಣ
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು
ಎಂದು ಒತ್ತಾಯಿಸಿ ಹಿರಿಯೂರಿನಲ್ಲಿಂದು ಎಬಿವಿಪಿಯಿಂದ
ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು. ಹಿರಿಯೂರು ನಗರಕ್ಕೆ
ಹೊಂದಿಕೊಂಡಿರುವ ಯಲ್ಲದಕೆರೆ ಯರಬಳ್ಳಿ ಜವಗೊಂಡನಹಳ್ಳಿ,
ಐಮಂಗಲ ವಾಣಿವಿಲಾಸಪುರ ಧರ್ಮಪುರ ಮಾರ್ಗದಲ್ಲಿ ಬಸ್
ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿದರು.

