Month: January 2026

ನಾಯಕನಹಟ್ಟ: ಚಿತ್ರದುರ್ಗ ಜಿಲ್ಲಾ ಪೊಲೀಸ್, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾಯಕನಹಟ್ಟಿ ಪೊಲೀಸ್ ಠಾಣೆ ವತಿಯಿಂದ ಜಿಲ್ಲೆಯಾದ್ಯಂತ ನಡೆಯುವ ಕಾನೂನು ಜಾಗೃತಿ ಜಾತ್ರೆಯ ಯಾತ್ರೆಯ ಸಮಾರಂಭ ಮತ್ತು ಪ್ರದರ್ಶನ ಕಾರ್ಯಕ್ರಮವನ್ನು ನಾಯಕನಹಟ್ಟಿ ಒಳಮಠದ ಸಮುದಾಯ ಭವನದಲ್ಲಿ ಮಂಗಳವಾರ ಸಂಜೆ ಸಮಯದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಆಯೋಗದ ಸದಸ್ಯ ಕೆ ಟಿ ತಿಪ್ಪೇಸ್ವಾಮಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಕಾನೂನು ಜಾಗೃತಿ ಜಾತ್ರೆಯಲ್ಲಿ ರಂಗಭೂಮಿಯ ಮಂತ್ರಿಕತೆಯನ್ನ ಅನುಭವಿಸಿ ಆಧುನಿಕ ನಾಟಕ,ಸಂಸ್ಕೃತಿ,ಅಪರಾದ,, ರಸ್ತೆ ಸುರಕ್ಷತೆ, ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ,ಕಾನೂನು ಮತ್ತು ಸುವ್ಯೆವಸ್ಧೆಯ ಬಗ್ಗೆ ನಾಟಕ ರೂಪದಲ್ಲಿ ಅದ್ಭುತವಾಗಿ ಪ್ರದರ್ಶನಗೊಂಡಿತು.

ನಾಯಕನಹಟ್ಟ: ಚಿತ್ರದುರ್ಗ ಜಿಲ್ಲಾ ಪೊಲೀಸ್, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾಯಕನಹಟ್ಟಿ ಪೊಲೀಸ್ ಠಾಣೆ ವತಿಯಿಂದ ಜಿಲ್ಲೆಯಾದ್ಯಂತ ನಡೆಯುವ ಕಾನೂನು ಜಾಗೃತಿ ಜಾತ್ರೆಯ ಯಾತ್ರೆಯ ಸಮಾರಂಭ ಮತ್ತು ಪ್ರದರ್ಶನ ಕಾರ್ಯಕ್ರಮವನ್ನು ನಾಯಕನಹಟ್ಟಿ ಒಳಮಠದ…

ಚಳ್ಳಕೆರೆ ನಗರದ ತ್ಯಾಗರಾಜನಗರದ ಮಲ್ಲೇಶ್ವರ, ಶಿವಲೀಲಾ, ಎಂಬುವವರ ಮನೆಯ ಮುಂದೆ 2026 ನೇ ಸಂಕ್ರಾಂತಿಗೆ ಕುಂಭ ಮೇಳದ ಸಾಧುಗಳ ಚಿತ್ರ ಬಿಡಿಸುವ ರಂಗೋಲಿ ನೋಡುಗರ ಕಣ್ಮನ ಸೆಳೆಯುತ್ತದೆ.

ಚಳ್ಳಕೆರೆ : ನಾಡಿನಲ್ಲಿ ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಸಂಕ್ರಾಂತಿ ರಂಗೋಲಿಯಲ್ಲಿ ವಿಶೇಷತೆ ಹಾಗೂ ವಿಭಿನ್ನ ಶೈಲಿಯಲ್ಲಿ ಮಹಿಳೆಯರು ಬಿಡಿಸಿರುವುದು ಕಂಡು‌ಬಂದಿದೆ. ಹೌದು ಚಳ್ಳಕೆರೆ ನಗರದ ತ್ಯಾಗರಾಜನಗರದ ಮಲ್ಲೇಶ್ವರ, ಶಿವಲೀಲಾ, ಎಂಬುವವರ ಮನೆಯ ಮುಂದೆ 2026…

ಶ್ರೀಶಾರದಾಶ್ರಮದಲ್ಲಿ ಮಕ್ಕಳಿಂದ ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳ ಪಠಣ”.

“ಶ್ರೀಶಾರದಾಶ್ರಮದಲ್ಲಿ ಮಕ್ಕಳಿಂದ ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳ ಪಠಣ”. ಚಳ್ಳಕೆರೆ:-ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದಲ್ಲಿ ಪೂಜ್ಯ ಮಾತಾಜೀ ತ್ಯಾಗಮಯೀ ಅವರ ಸಾನಿಧ್ಯದಲ್ಲಿ ಯತೀಶ್ ಎಂ ಸಿದ್ದಾಪುರ ಅವರ ನೇತೃತ್ವದಲ್ಲಿ ಮಕ್ಕಳಿಂದ ಓಂಕಾರ,…

ಚಳ್ಳಕೆರೆ : ಸದೃಢ ಸಮಾಜ ನಿರ್ಮಾಣಕ್ಕಾಗಿ ಮಕರ ಸಂಕ್ರಾಂತಿ ಪ್ರಯುಕ್ತ ನಮ್ಮ ಹಿಂದಿನ ಭಾರತೀಯ ಸಂಸ್ಕೃತಿಯನ್ನು ಮತ್ತೆ ಮರುಕಳಿಸುತ್ತಾ ಸಂಕ್ರಾಂತಿ ದಿನದಂದು ಯೋಗ ಶಿಕ್ಷಣ ಸಮಿತಿಯಿಂದ ಆಯೋಜಸಲಾಗಿದೆ ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಗುರುಗಳಾದ ಮನೋಹರ ಅಣ್ಣನವರು ಹೇಳಿದರು.

ಚಳ್ಳಕೆರೆ : ಸದೃಢ ಸಮಾಜ ನಿರ್ಮಾಣಕ್ಕಾಗಿ ಮಕರ ಸಂಕ್ರಾಂತಿ ಪ್ರಯುಕ್ತ ನಮ್ಮ ಹಿಂದಿನ ಭಾರತೀಯ ಸಂಸ್ಕೃತಿಯನ್ನು ಮತ್ತೆ ಮರುಕಳಿಸುತ್ತಾ ಸಂಕ್ರಾಂತಿ ದಿನದಂದು ಯೋಗ ಶಿಕ್ಷಣ ಸಮಿತಿಯಿಂದ ಆಯೋಜಸಲಾಗಿದೆ ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಗುರುಗಳಾದ ಮನೋಹರ ಅಣ್ಣನವರು…

ಸಂಚಾರಿ ನಿಯಮಗಳ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಇದ್ದರೂ ಸಹ ಪಾಲನೆ ಮಾಡುತ್ತಿಲ್ಲ; ನ್ಯಾ. ಹೆಚ್ ಆರ್ ಹೇಮಾ.ಕಳವಳ..

ಸಂಚಾರಿ ನಿಯಮಗಳ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಇದ್ದರೂ ಸಹ ಪಾಲನೆ ಮಾಡುತ್ತಿಲ್ಲ; ನ್ಯಾ. ಹೆಚ್ ಆರ್ ಹೇಮಾ. ಚಳ್ಳಕೆರೆ: ಸಂಚಾರಿ ನಿಯಮಗಳ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಇದ್ದರೂ ಸಹ ಪಾಲನೆ ಮಾಡದಿರುವುದು ವಿಷಾದ ಸಂಗತಿಯಾಗಿದೆ. ವಾಹನ ಸವಾರರ ನಿರ್ಲಕ್ಷದಿಂದಾಗಿ ಇಂದು ಅನೇಕ…

ರೈತರ ಕೃಷಿಪಂಪ್‌ಸೆಟ್‌ಗಳಿಗೆ ನಿರಂತರ 24 ಗಂಟೆ ಕೊಡಬೇಕೆಂದು ಒತ್ತಾಯಿಸಲು ನಿದ್ರೆಗೆ ಜಾರಿರುವ ಬೆಸ್ಕಾಂ ಅಧಿಕಾರಿಗಳನ್ನು ಎಚ್ಚರಿಸಲುತಳಕು ಬೆಸ್ಕಾಂ ಎ.ಇ.ಇ.ಕಛೇರಿ ಮುಂದೆ ದಿನಾಂಕ 16-01-2026 ನೇಶುಕ್ರವಾರರೈತರ ಬೃಹತ್ ತಮಟೆ ಚಳುವಳಿ ನಡೆಸಲಾಗುತ್ತದೆ.

ಚಳ್ಳಕೆರೆ :ರೈತರ ಪಂಪ್‌ಸೆಟ್‌ಗಳಿಗೆ ಸರಬರಾಜು ಮಾಡುತ್ತಿರುವ ಬೆಸ್ಕಾಂ 11ಕೆ.ವಿ. ಮತ್ತು ಎಲ್.ಟಿ. ವಿದ್ಯುತ್ ಲೈನ್‌ಗಳಲ್ಲಿ ಮರ, ಗಿಡ,ಬಳ್ಳಿ ಬೆಳೆದು ಕಾಡು ಸೃಷಿಯಾಗಿದ್ದು ಇದರಿಂದ ವಿದ್ಯುತ್ ಲೈನ್‌ಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಏರುಪೇರಾಗಿ ವೋಲ್ವೆಜ್ ಗಿಡ ಮರಗಳಲ್ಲಿಕಡಿತವಾಗಿ ಟಿ.ಸಿ. ಮತ್ತು ರೈತರ ಕೃಷಿ ಪಂಪ್‌ಸೆಟ್‌ಗಳು…

ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕು, ದೊಡ್ಡಉಳ್ಳಾರ್ತಿ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಎರಚಿದ ಕೃತ್ಯಕ್ಕೆ ಸಂಬಂಧಿಸಿದಂತೆ ಹಾಗೂ ಸುತ್ತಮುತ್ತಲಿನ ಹಳ್ಳಿಯಲ್ಲಿ ಕಳ್ಳರ ಹಾವಳಿಯ ಬಗ್ಗೆ ವರದಿಯ ಪ್ರಕಟಗಳು ನಮ್ಮ ಗಮನಕ್ಕೆ ಬಂದಿರುತ್ತವೆ, ಈ ವಿಷಯದ ಬಗ್ಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮದಲ್ಲಿ ಸಿಸಿ,ಕ್ಯಾಮರಾ ಅಳವಡಿಸಿ ಇತರರಿಗೆ ಮಾದರಿಯಾಗಿದ್ದಾರೆ..

ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕು, ದೊಡ್ಡಉಳ್ಳಾರ್ತಿ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಎರಚಿದ ಕೃತ್ಯಕ್ಕೆ ಸಂಬಂಧಿಸಿದಂತೆ ಹಾಗೂ ಸುತ್ತಮುತ್ತಲಿನ ಹಳ್ಳಿಯಲ್ಲಿ ಕಳ್ಳರ ಹಾವಳಿಯ ಬಗ್ಗೆ ವರದಿಯ ಪ್ರಕಟಗಳು ನಮ್ಮ ಗಮನಕ್ಕೆ ಬಂದಿರುತ್ತವೆ, ಈ ವಿಷಯದ ಬಗ್ಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆಅರುಣ್…

ಮಲ್ಲೂರಹಳ್ಳಿಯಲ್ಲಿ 36ನೇ ವರ್ಷದ ಅಯ್ಯಪ್ಪ ಸ್ವಾಮಿ ಮಾಲಧಾರಿಗಳು ಅದ್ದೂರಿ ಶಬರಿಯಾತ್ರೆ

ಮಲ್ಲೂರಹಳ್ಳಿಯಲ್ಲಿ 36ನೇ ವರ್ಷದ ಅಯ್ಯಪ್ಪ ಸ್ವಾಮಿ ಮಾಲಧಾರಿಗಳು ಅದ್ದೂರಿ ಶಬರಿ ಯಾತ್ರೆ ನಾಯಕನಹಟ್ಟಿ-: ಸಮೀಪದ ಮಲ್ಲೂರಹಳ್ಳಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ವತಿಯಿಂದ ಗ್ರಾಮದ ಆರಾಧ್ಯ ದೈವ ಶ್ರೀ ಕೊಲ್ಲಾಪುರದಮ್ಮ ದೇವರ ಸನ್ನಿಧಿಯಲ್ಲಿ ಅಯ್ಯಪ್ಪ ಸ್ವಾಮಿ ಭಾವಚಿತ್ರಕ್ಕೆ ವಿಶೇಷ ಪೂಜೆ…

ಮೊಬೈಲ್ ನಲ್ಲಿ ಆಮಿಷ ತೋರಿಸಿ ಸೈಬರ್ ವಂಚಕರು ಸಾರ್ವಜನಿಕರಿಗೆ ಲೋನ್ ನೀಡುತ್ತೇವೆ ಎಂದು ಸುಳ್ಳು ಹೇಳುತ್ತಾರೆ ಅಂತವರ ಬಗ್ಗೆ ಜಾಗೃತರಾಗಿ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಎಲ್ ಸೌಮ್ಯ

ಮೊಬೈಲ್ ನಲ್ಲಿ ಆಮಿಷ ತೋರಿಸಿ ಸೈಬರ್ ವಂಚಕರು ಸಾರ್ವಜನಿಕರಿಗೆ ಲೋನ್ ನೀಡುತ್ತೇವೆ ಎಂದು ಸುಳ್ಳು ಹೇಳುತ್ತಾರೆ ಅಂತವರ ಬಗ್ಗೆ ಜಾಗೃತರಾಗಿ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಎಲ್ ಸೌಮ್ಯ ನಾಯಕನಹಟ್ಟಿ-: ಮೊಬೈಲ್ ವಾಟ್ಸಪ್ ಇನ್ಸ್ಟಾಗ್ರಾಂ ಫೇಸ್ಬುಕ್ ನಲ್ಲಿ ಲೋನು ನೀಡುತ್ತೇವೆ ಎಂದು ನಾವು…

ಯುವ ಜಾಗೃತಿ ಮತ್ತು ಸೇವಾ ಟ್ರಸ್ಟ್ (ರಿ),ರಾಮಜೋಗಿಹಳ್ಳಿ. ವತಿಯಿಂದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ಸ್ವಚ್ಛತಕಾರ್ಯ& ಸ್ವಚ್ಛತೆಯ ಜಾಗೃತಿ

ಯುವ ಜಾಗೃತಿ ಮತ್ತು ಸೇವಾ ಟ್ರಸ್ಟ್ (ರಿ),ರಾಮಜೋಗಿಹಳ್ಳಿ. ವತಿಯಿಂದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ಸ್ವಚ್ಛತಕಾರ್ಯ& ಸ್ವಚ್ಛತೆಯ ಜಾಗೃತಿ ಮಿತ್ರರೇ.ಕಾರ್ಯಕ್ರಮದಲ್ಲಿ ಭಾಗಿಯಾದವರು ಸಲಹೆಗಾರರಾದ ಟಿ ಶಿವಕುಮಾರ್, ಟ್ರಸ್ಟ್ ಅಧ್ಯಕ್ಷರಾದ ಜಿ ಎಸ್ ಹರೀಶ, ಉಪಾಧ್ಯಕ್ಷರಾದ ವೈ ಸಿ ಭರತೇಶ್…

error: Content is protected !!