ಯುವ ಜಾಗೃತಿ ಮತ್ತು ಸೇವಾ ಟ್ರಸ್ಟ್ (ರಿ),ರಾಮಜೋಗಿಹಳ್ಳಿ. ವತಿಯಿಂದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ಸ್ವಚ್ಛತಕಾರ್ಯ& ಸ್ವಚ್ಛತೆಯ ಜಾಗೃತಿ ಮಿತ್ರರೇ.ಕಾರ್ಯಕ್ರಮದಲ್ಲಿ ಭಾಗಿಯಾದವರು ಸಲಹೆಗಾರರಾದ ಟಿ ಶಿವಕುಮಾರ್, ಟ್ರಸ್ಟ್ ಅಧ್ಯಕ್ಷರಾದ ಜಿ ಎಸ್ ಹರೀಶ, ಉಪಾಧ್ಯಕ್ಷರಾದ ವೈ ಸಿ ಭರತೇಶ್ ರೆಡ್ಡಿ, ಟ್ರಸ್ಟಿಗಳಾದ ಬಿಜಿ ಶ್ರೀನಿವಾಸ್, ರಂಗಸ್ವಾಮಿ, ಮಂಜುನಾಥ್ (ಸೈನಿಕ),ಭುವನ್ ರೆಡ್ಡಿ ಹಾಗೂ ಗ್ರಾಮದ ಯುವಕರಾದ ಯಲ್ಲಪ್ಪ ವೆಂಕಟೇಶ್, ದುರ್ಗೇಶ್, ಸೃಜನ, ಚಿನ್ಮಯ, ವಿಪುಲ, ವಿಷ್ಣು, ಕೋಟಿ, ಗ್ರಾಮದ ಇನ್ನಿತರ ಯುವಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

