ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕು, ದೊಡ್ಡಉಳ್ಳಾರ್ತಿ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಎರಚಿದ ಕೃತ್ಯಕ್ಕೆ ಸಂಬಂಧಿಸಿದಂತೆ ಹಾಗೂ ಸುತ್ತಮುತ್ತಲಿನ ಹಳ್ಳಿಯಲ್ಲಿ ಕಳ್ಳರ ಹಾವಳಿಯ ಬಗ್ಗೆ ವರದಿಯ ಪ್ರಕಟಗಳು ನಮ್ಮ ಗಮನಕ್ಕೆ ಬಂದಿರುತ್ತವೆ, ಈ ವಿಷಯದ ಬಗ್ಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ
ಅರುಣ್ ಕುಮಾರ್,ಎಸ್ ರವರು ಕರೆ ಮಾಡಿ ತಿಳಿಸಿದಾಗ ಶೀಘ್ರದಲ್ಲಿ  ಸಿ,ಸಿ ಕ್ಯಾಮರವನ್ನು ಊರಿನ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿಲಾಗಿದೆ,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ನವನಿತಾ ರವರಿಗೂ ಹಾಗೂ ದೊಡ್ಡಉಳ್ಳಾರ್ತಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಮತಿ ಕರಿಯಮ್ಮ ಗೋವಿಂದಪ್ಪ ಉಪಾಧ್ಯಕ್ಷರಾದ ಲಿಂಗರಾಜು ಸರ್ವ ಸದಸ್ಯರಿಗೂ ಚಳ್ಳಕೆರೆ ತಾಲೂಕು ದಂಡಧಿಕಾರಿಗಳಾದ ರೆಹನ್ ಪಾಷಾ ರವರಿಗೆ ಹಾಗೂ ಚಳ್ಳಕೆರೆ ಡಿ,ವೈ,ಎಸ್,ಪಿ ಸತ್ಯ ನಾರಾಯಣ್ ರಾವ್ ರವರಿಗೂ ಮತ್ತು ತಳಕು
ಪಿ,ಎಸ್,ಐ ಶಿವಕುಮಾರ್ ರವರಿಗೂ ಆರಕ್ಷಕ ಸಿಬ್ಬಂದಿಗಳಿಗೂ, ಚಳ್ಳಕೆರೆ ತಾಲೂಕು ದಲಿತ ಸಂಘರ್ಷ ಸಮಿತಿಯ ಚಳ್ಳಕೆರೆ ತಾಲೂಕು ಸಂಚಾಲಕರಾದ ವಿಜಿಕುಮಾರ್,ಟಿ ಹೊನ್ನೂರುಸ್ವಾಮಿ
ಸರ್ವ ಸದಸ್ಯರಿಗೂ ಊರಿನ ಗ್ರಾಮಸ್ಥರು ಮತ್ತು ಅಂಬೇಡ್ಕರ್ ಕಾಲೋನಿಯ ಮುಖಂಡರು,ಮತ್ತು ಯುವ ಮುಖಂಡರುಗಳಾದ ಉಳ್ಳಾರ್ತಿ ಎಸ್, ಅರುಣ್ ಕುಮಾರ್,ಟಿ,ಪೆನ್ನಯ್ಯ,ಭೀಮಣ್ಣ,ಡಿ, ಬಿ,ಟಿ,ನಾಗರಾಜ್, ರಾಜಣ್ಣ,ಜಿ ಜಯಣ್ಣ,ವೈ,ಟಿ,ತಿಪ್ಪೇಸ್ವಾಮಿ,ವೆಂಕಟೇಶ್,ಎಚ್, ವೆಂಕಟೇಶ್,ಆರ್, ಮಲ್ಲೇಶ್,ಬಿ,ಟಿ
ಕಾಲೋನಿಯ ಯುವಕರು ಶ್ಲಾಘನೀಯ ವ್ಯಕ್ತಪಡಿಸಿದರು ಸಾರ್ವಜನಿಕ ಭದ್ರತೆ ಹಾಗೂ ಶಾಂತಿ ಕಾಪಾಡುವ ಉದ್ದೇಶದಿಂದ ಸಿ,ಸಿ ಕ್ಯಾಮರಾ ಅಳವಡಿಸುವ ಕುರಿತು ನಾವು ಸಲ್ಲಿಸಿದ್ದ ಮನವಿಗೆ ಮತ್ತು ನಮ್ಮ ಕರೆಗೆ ಸ್ಪಂದಿಸಿದ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ನವನಿತಾ ರವರು ತಕ್ಷಣ ಸ್ಪಂದಿಸಿ, ಶೀಘ್ರದಲ್ಲೇ ಕ್ಯಾಮರಾ ಅಳವಡಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಅತ್ಯಂತ ಶ್ಲಾಘನೀಯವಾಗಿದೆ.
ಗ್ರಾಮದ ಜನರ ಹಿತಾಸಕ್ತಿಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ, ಜವಾಬ್ದಾರಿಯಿಂದ ಹಾಗೂ ಜನಪರವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ನವನಿತಾ ಮೇಡಂ ಹಾಗೂ ಸಂಬಂಧಪಟ್ಟ ಸಿಬ್ಬಂದಿ ವರ್ಗಕ್ಕೆ ನಮ್ಮ ದೊಡ್ಡಉಳ್ಳಾರ್ತಿ ಗ್ರಾಮದ ಸಮಸ್ತ ನಾಗರಿಕರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ,ಇಂತಹ ಅಭಿವೃದ್ಧಿ ಕಾರ್ಯಗಳು ಮುಂದೆಯೂ ನಿರಂತರವಾಗಿ ನಡೆಯಲಿ ಎಂಬುದು ನಮ್ಮ ಆಶಯ ಎಂದು ಪ್ರದೀಪ್,ತಿಪ್ಪೇಸ್ವಾಮಿ,(ಪೋಸ್ಟ್),ದೀಲಿಪ್,ಯಲ್ಲಪ್ಪ,ಮಂಜುನಾಥ,ಮುರುಳಿ, ಮನೋಜ್,ಪ್ರಕಾಶ್ ಹಾಗೂ ಕಾಲೋನಿಯ ಯುವಕರು ಅಧಿಕಾರಿಗಳು ಮಾಡಿದ ಶಾಶ್ವತಸೇವೆಗೆ ಅಭಿನಂದನೆಗಳನ್ನು ತಿಳಿಸಿದರು,

About The Author

Namma Challakere Local News
error: Content is protected !!