ಗ್ರಂಥಾಲಯ ಸೇವೆ ವಿಸ್ತರಿಸುವಂತೆ ಸ್ಪರ್ಧಾ ವಿದ್ಯಾರ್ಥಿಗಳ ಪ್ರತಿಭಟನೆ..!!
ಚಳ್ಳಕೆರೆ : ಪ್ರಸ್ತುತ ದಿನಮಾನಗಲ್ಲಿ ಸರ್ಕಾರದ ನೌಕರಿ ಒಡೆಯಲು ರಾತ್ರಿ ಹಗಲು ಎನ್ನದೆ ವ್ಯಾಸಂಗ ಮಾಡಿದರೆ ನೌಕರಿ ಸುಗುವುದು ಕಷ್ಟ ಸಾಧ್ಯ ಅಂತದರಲ್ಲಿ ಹಳ್ಳಿಗಳಿಂದ ನಗರ ಪ್ರದೇಶದ ಗ್ರಂಥಾಲಯಕ್ಕೆ ಬಂದು ಊಟವಿಲ್ಲದೆ ಓದುವು ಸ್ಪರ್ಧಾತ್ಮಕ ಯುವಕರಿಗೆ ಆಸರೆಯಾಗಬೇಕಿದ್ದ ಗ್ರಂಥಾಲಯಗಳು ಇಂದು ಸ್ಪರ್ಧಾ…
