ಚಳ್ಳಕೆರೆ : ಬೈಕ್ ಮತ್ತು ಖಾಸಗಿ ಬಸ್ ಮುಖಾ ಮುಖಿ ಡಿಕ್ಕಿ ಬೈಕ್ ಸವಾರ ಗಂಭೀರ ಘಾಯ

ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಮದ ದೀಲಿಪ್ ಎಂಬ ಯುವಕ
ಮೊಗಳಹಳ್ಳಿಯಿಂದ ದೇವರೆಡ್ಡಿಹಳ್ಳಿ ಮಾರ್ಗವಾಗಿ‌ ಬರುವ ಸಂಧರ್ಭದಲ್ಲಿ
ದೇವರೆಡ್ಡಿಹಳ್ಳಿ ಮತ್ತು ಬುಕ್ಕಂಬೂದಿ ಹಳ್ಳದ ಸಮೀಪ ಬೈಕ್ ಬಸ್ ನಡುವೆ ಮುಖಾ ಮುಖಿ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಘಾಯವಾಗಿ ಹೆಚ್ಚಿನ ಚಿಕಿತ್ಸೆಗೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಇನ್ನೂ ಸ್ಥಳಕ್ಕೆ ಆಗಮಿಸಿದ ತಳಕು ಪೋಲೀಸ್ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂದು ಬಸ್ ನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

About The Author

Namma Challakere Local News
error: Content is protected !!