Month: December 2025

ಉದ್ಯೋಗ ಖಾತರಿ ಯೋಜನೆಯ ಮರುನಾಮಕರಣ

ಉದ್ಯೋಗ ಖಾತರಿ ಯೋಜನೆಯ ಮರುನಾಮಕರಣಕೇಂದ್ರ ಸರ್ಕಾರವು ಒಂದು ಪ್ರಮುಖ ನಿರ್ಧಾರವನ್ನುತೆಗೆದುಕೊಂಡಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯೋಜನೆಯ (MGNREGA) ಹೆಸರನ್ನು ‘ಪೂಜ್ಯ ಬಾಪುಗ್ರಾಮೀಣ ರೋಜ್‌ಗಾರ್ ಯೋಜನೆ’ ಎಂದು ಬದಲಾಯಿಸಿದೆ.ಉದ್ಯೋಗ ಖಾತರಿ ಯೋಜನೆಯ ಕೆಲಸದ ದಿನಗಳನ್ನು ಸಹಬದಲಾಯಿಸಲು ನಿರ್ಧರಿಸಿದೆ. ಒಂದು ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠಕೆಲಸದ…

ಚಿತ್ರದುರ್ಗ: ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಭಜರಂಗದಳ

ಚಿತ್ರದುರ್ಗ: ಉಗ್ರ ಹೋರಾಟದ ಎಚ್ಚರಿಕೆ ನೀಡಿದಭಜರಂಗದಳರಾಜ್ಯ ಸರ್ಕಾರ ಗೋ ಸಂರಕ್ಷಣಾ ಕಾಯ್ದೆಯನ್ನುಸಡಿಲಗೊಳಿಸುತ್ತಿರುವುದರ ವಿರುದ್ಧ ವಿಶ್ವ ಹಿಂದೂ ಪರಿಷತ್ ಮತ್ತುಬಜರಂಗದಳದ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿಬಳಿ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಅಹೋರಾತ್ರಿಧರಣಿ ಸತ್ಯಾಗ್ರಹವನ್ನು ಅಂತ್ಯಗೊಳಿಸಿ, ಹಿಂದೂಗಳ ಭಾವನೆಗೆಧಕ್ಕೆ ತರುವ ಕೆಲಸವನ್ನು ಸರ್ಕಾರ…

ಚಿತ್ರದುರ್ಗ: ವಿದ್ಯಾರ್ಥಿ ನಿಲಯಗಳಲ್ಲಿ ಅವ್ಯವಹಾರಕ್ರಮಕ್ಕೆ ಆಗ್ರಹ

ಚಿತ್ರದುರ್ಗ: ವಿದ್ಯಾರ್ಥಿ ನಿಲಯಗಳಲ್ಲಿ ಅವ್ಯವಹಾರಕ್ರಮಕ್ಕೆ ಆಗ್ರಹಚಿತ್ರದುರ್ಗದ ಬಂಜಾರ ಬಾಲಕ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ 2004 ರಲ್ಲಿ ಕಾರ್ಯದರ್ಶಿಯಾಗಿದ್ದ ನರೇನಹಳ್ಳಿಅರುಣ್ ಕುಮಾರ್ ಅವರಿಂದ ಸಾಕಷ್ಟು ಅವ್ಯವಹಾರ ನಡೆದಿದೆಎಂದು ಬಂಜಾರ ಸಮಾಜದ ಮುಖಂಡ ಮಂಜಾ ನಾಯ್ಕ‍ಆರೋಪಿಸಿದ್ದಾರೆ. ಚಿತ್ರದುರ್ಗದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿಮಾತನಾಡಿದ ಅವರು, ಅರುಣ್ ಕುಮಾರ್…

ಚಿತ್ರದುರ್ಗ : ಐತಿಹಾಸಿಕ ಕೋಟೆ ಮತ್ತು ಸ್ಮಾರಕಗಳ ಸುತ್ತ ಒತ್ತುವರಿಮಾಡಿಕೊಂಡಿರುವ ಮನೆಗಳನ್ನು ಕೂಡಲೇ ತೆರವುಗೊಳಿಸುವಂತೆಕರುನಾಡ ವಿಜಯ ಸೇನೆ ಇಂದು ಜಿಲ್ಲಾಧಿಕಾರಿಗೆ ಮನವಿ

ಚಿತ್ರದುರ್ಗ: ಕೋಟೆ ಒತ್ತುವರಿ ತೆರವುಗೊಳಿಸಿಚಿತ್ರದುರ್ಗ ಐತಿಹಾಸಿಕ ಕೋಟೆ ಮತ್ತು ಸ್ಮಾರಕಗಳ ಸುತ್ತ ಒತ್ತುವರಿಮಾಡಿಕೊಂಡಿರುವ ಮನೆಗಳನ್ನು ಕೂಡಲೇ ತೆರವುಗೊಳಿಸುವಂತೆಕರುನಾಡ ವಿಜಯ ಸೇನೆ ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿಪ್ರತಿಭಟನೆ ನಡೆಸಿದೆ. ವಾಸವಿ ಶಾಲೆ, ಧರ್ಮಶಾಲೆ ಬಳಿ ಹಾಗೂಬುರುಜನಹಟ್ಟಿ ಬಳಿ ಒತ್ತುವರಿ ಮಾಡಿಕೊಂಡು ಮನೆಗಳನ್ನುನಿರ್ಮಿಸಲಾಗಿದೆ ಎಂದು…

ಚಿತ್ರದುರ್ಗ: ಒಳಮೀಸಲಾತಿ ದುರ್ಬಳಕೆ ವಿರುದ್ಧಕಾನೂನು ಜಾರಿಗೆ ತನ್ನಿ

ಚಿತ್ರದುರ್ಗ: ಒಳಮೀಸಲಾತಿ ದುರ್ಬಳಕೆ ವಿರುದ್ಧಕಾನೂನು ಜಾರಿಗೆ ತನ್ನಿಮಾಜಿ ಸಚಿವ ಹೆಚ್. ಆಂಜನೇಯ ಅವರು ಚಿತ್ರದುರ್ಗದಲ್ಲಿಂದುಪತ್ರಿಕಾ ಗೋಷ್ಠಿ ನಡೆಸಿ, ಒಳ ಮೀಸಲಾತಿ ದುರ್ಬಳಕೆಮಾಡಿಕೊಳ್ಳುತ್ತಿರುವವರ ವಿರುದ್ಧ ಸರ್ಕಾರ ಕೂಡಲೇ ಉಗ್ರವಾದಕಾನೂನನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಒಳಮೀಸಲಾತಿ ನೀಡುವಲ್ಲಿ ಗುಂಪುಗಳನ್ನು ಮಾಡಲಾಗಿದ್ದು, ಹೊಲೆಯಸಮಾಜದ ಬಿ ಗುಂಪಿನವರು…

ಚಳ್ಳಕೆರೆ : ಶ್ರೀ ಶಾರದಾಶ್ರಮ ದಲ್ಲಿ ಪರಮಪೂಜ್ಯ ಶ್ರೀ ತ್ಯಾಗಮಯಿ ಮಾತಾಜಿ ಪೀಠಾಧ್ಯಕ್ಷರು ಶ್ರೀ ಶಾರದಾಶ್ರಮ ಚಳ್ಳಕೆರೆ ಇವರ ನೇತೃತ್ವದಲ್ಲಿ ಶ್ರೀ ಶಾರದಾ ಮಾತಾ ಜಯಂತೋತ್ಸವ ಕಾರ್ಯಕ್ರಮ ಪೂಜೆ ವಿಧಿ ವಿಧಾನಗಳು ಮತ್ತು ಪ್ರವಚನದೊಂದಿಗೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತಾಜಿ ಅಮ್ಮನವರು ಶ್ರೀ ಶಾರದಾ ಮಾತ ರವರ ಜೀವನ ಚರಿತ್ರೆ ಪ್ರವಚನವನ್ನು ನೀಡಿದರು, ಈ ಶುಭ ಸಂದರ್ಭದಲ್ಲಿ ನೂರಾರು ಸದ್ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಮಂತ್ರ ಜಪ ಮತ್ತು‌ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಮಾಡಲಾಯಿತು. ಈ ಕಾರ್ಯಕ್ರಮವು ಈ…

ಚಳ್ಳಕೆರೆ : ಬುಡಕಟ್ಟು ಸಂಪ್ರದಾಯ ಹಾಸುಹೊದ್ದ ನನ್ನಿವಾಳ ಗ್ರಾಮದ ಹಲವು ಹಟ್ಟಿ ಮನೆಗಳನ್ನು ಹೊಂದಿದ ಪೆತ್ತಮ್ಮನವರಹಟ್ಟಿ ಹಾಗೂ ಎತ್ತನಗೌಡರಹಟ್ಟಿಯ ಮ್ಯಾಸಬೇಡ ಜನಾಂಗದವರ ಆರಾಧ್ಯ ದೈವ ಹಾಗೂ ಗ್ರಾಮ ದೇವತೆಯಾದ ಶ್ರೀ ಮಹಾ ಚೌಡೇಶ್ವರಿ ದೇವಿ ದೇವಸ್ಥಾನದ ರಾಜಗೋಪುರ ಕಳಶರೋಹಣ ಹಾಗೂ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ನೆರೆವೆರಿಸಲಾಯಿತು.

ಚಳ್ಳಕೆರೆ : ಬುಡಕಟ್ಟು ಸಂಪ್ರದಾಯ ಹಾದುಹೊದ್ದ ನನ್ನಿವಾಳ ಗ್ರಾಮದ ಹಲವು ಹಟ್ಟಿ ಮನೆಗಳನ್ನು ಹೊಂದಿದ ಪೆತ್ತಮ್ಮನವರಹಟ್ಟಿ ಹಾಗೂ ಎತ್ತನಗೌಡರಹಟ್ಟಿಯ ಮ್ಯಾಸಬೇಡ ಜನಾಂಗದವರ ಆರಾಧ್ಯ ದೈವ ಹಾಗೂ ಗ್ರಾಮ ದೇವತೆಯಾದ ಶ್ರೀ ಮಹಾ ಚೌಡೇಶ್ವರಿ ದೇವಿ ದೇವಸ್ಥಾನದ ರಾಜಗೋಪುರ ಕಳಶರೋಹಣ ಹಾಗೂ ವಿಗ್ರಹ…

11 ಕುರಿ ಮೇಕೆ ಕಳ್ಳತನ ಬೆಚ್ಚಿಬಿದ್ದ ಗ್ರಾಮಸ್ಥರು..

11 ಕುರಿ ಮೇಕೆ ಕಳ್ಳತನ ಬೆಚ್ಚಿಬಿದ್ದ ಗ್ರಾಮಸ್ಥರು.. ನಾಯಕನಹಟ್ಟಿ-: ಮನೆ ಮುಂದೆ ಮೇವಿಗೆಂದು ಕಟ್ಟಿಕೊಂಡಿದ್ದ ಕುರಿ ಹಾಗೂ ಮೇಕೆ ಓತಗಳನ್ನ ಕಳ್ಳತನ ಮಾಡಿರುವ ಘಟನೆ ಗುರುವಾರ ತಡ ರಾತ್ರಿ ನಡೆದಿದೆ.. ಚಳ್ಳಕೆರೆ ತಾಲೂಕಿನ ನೇರಲಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾರ್ತಿಕೆಯ್ಯನಟ್ಟಿ ಗ್ರಾಮದಲ್ಲಿ…

ತಳಕು:- ಸಮೀಪದ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬುಕ್ಕಂಬೂದಿ ಗ್ರಾಮದಲ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣ ಸಸಿ ಮರದಿಂದ ಬುಕ್ಕಂಬೂದಿ ರಸ್ತೆ ಸಂಪರ್ಕಿಸುವ ಒಂದುವರೆ ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ಸಲ್ಲಿಸಿದರು.

ತಳಕು:- ಸಮೀಪದ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬುಕ್ಕಂಬೂದಿ ಗ್ರಾಮದಲ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣ ಸಸಿ ಮರದಿಂದ ಬುಕ್ಕಂಬೂದಿ ರಸ್ತೆ ಸಂಪರ್ಕಿಸುವ ಒಂದುವರೆ ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು,ಕಾಮಗಾರಿಯ…

ನಾಯಕನಹಟ್ಟಿ:- ಸ್ಥಳೀಯ ಪೊಲೀಸ್ ಠಾಣೆಯಿಂದ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ

ನಾಯಕನಹಟ್ಟಿ:- ಸ್ಥಳೀಯ ಪೊಲೀಸ್ ಠಾಣೆಯಿಂದ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಿಎಸ್ ಐ ಜಿ.ಪಾಂಡುರಂಗಪ್ಪ ಮಾತನಾಡಿ,ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಶಾಂತಿ ಕಾಪಾಡುವಂತಹ ಕೆಲಸ ಪೊಲೀಸ್‌ ಇಲಾಖೆ…

error: Content is protected !!