ಉದ್ಯೋಗ ಖಾತರಿ ಯೋಜನೆಯ ಮರುನಾಮಕರಣ
ಕೇಂದ್ರ ಸರ್ಕಾರವು ಒಂದು ಪ್ರಮುಖ ನಿರ್ಧಾರವನ್ನು
ತೆಗೆದುಕೊಂಡಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ
ಯೋಜನೆಯ (MGNREGA) ಹೆಸರನ್ನು ‘ಪೂಜ್ಯ ಬಾಪು
ಗ್ರಾಮೀಣ ರೋಜ್‌ಗಾರ್ ಯೋಜನೆ’ ಎಂದು ಬದಲಾಯಿಸಿದೆ.
ಉದ್ಯೋಗ ಖಾತರಿ ಯೋಜನೆಯ ಕೆಲಸದ ದಿನಗಳನ್ನು ಸಹ
ಬದಲಾಯಿಸಲು ನಿರ್ಧರಿಸಿದೆ. ಒಂದು ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ
ಕೆಲಸದ ದಿನಗಳನ್ನು 100 ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ.
ದಿನಗೂಲಿಯನ್ನು 240 ರೂ.ಗೆ ನಿಗದಿಪಡಿಸಲಾಗಿದೆ.

About The Author

Namma Challakere Local News
error: Content is protected !!