ಈ ಸಂದರ್ಭದಲ್ಲಿ ಮಾತಾಜಿ ಅಮ್ಮನವರು ಶ್ರೀ ಶಾರದಾ ಮಾತ ರವರ ಜೀವನ ಚರಿತ್ರೆ ಪ್ರವಚನವನ್ನು ನೀಡಿದರು, ಈ ಶುಭ ಸಂದರ್ಭದಲ್ಲಿ ನೂರಾರು ಸದ್ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಮಂತ್ರ ಜಪ ಮತ್ತು ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಮಾಡಲಾಯಿತು.
ಈ ಕಾರ್ಯಕ್ರಮವು ಈ ದಿನ ಶುಕ್ರವಾರ ಮತ್ತು ಶನಿವಾರ ಕಾರ್ಯಕ್ರಮ ನಡೆಯಲಿದೆ
ಎಂದು ಶ್ರೀ ಶಾರದಾಶ್ರಮದ ಮಾತಾಜಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಚಳ್ಳಕೆರೆ : ಶ್ರೀ ಶಾರದಾಶ್ರಮ ದಲ್ಲಿ ಪರಮಪೂಜ್ಯ ಶ್ರೀ ತ್ಯಾಗಮಯಿ ಮಾತಾಜಿ ಪೀಠಾಧ್ಯಕ್ಷರು ಶ್ರೀ ಶಾರದಾಶ್ರಮ ಚಳ್ಳಕೆರೆ ಇವರ ನೇತೃತ್ವದಲ್ಲಿ ಶ್ರೀ ಶಾರದಾ ಮಾತಾ ಜಯಂತೋತ್ಸವ ಕಾರ್ಯಕ್ರಮ ಪೂಜೆ ವಿಧಿ ವಿಧಾನಗಳು ಮತ್ತು ಪ್ರವಚನದೊಂದಿಗೆ ಆಚರಿಸಲಾಯಿತು.