ವಾರಸುದಾರರಿಲ್ಲದ ಮನೆಗೆ ಬೆಂಕಿ‌ಅಗ್ನಿಶಾಮಕದಳ ದೌಡು.
ಹೌದು ಇದು ಚಳ್ಳಕೆರೆ ನಗರದ ತ್ಯಾಗರಾಜ ನಗರದ ನಿವೃತ್ತ ಹಾಗೂ ದಿವಂಗತ ಪೌರಾಯುಕ್ತ ತಿಪ್ಪಯ್ಯ ಇವರಿಗೆ ಸೇರಿದ ವಾಸವಿಲ್ಲದ ಮನೆ ಒಳಗೆ ಯಾರೋ ಕಿಡಿಗೇಡಿಗಳಿಂದ ಬೆಂಕಿ. ದಟ್ಟವಾದ ಹೊಗೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ‌ದಳದ ಸಿಬ್ಬಂಗಳು ಬಂದು ಬೆಂಕಿನಂದಿಸಿದ್ದಾರೆ.
ಈ ಮನೆಗೆ ಬೀಗ ಹಾಕದೆ ಇರುವ ಕಾರಣ ಅನೈತಿಕ ತಾಣ ವಾಗಿತ್ತು ಯಾರೋ ಉದ್ದೇಶವಾಗಿ ಬೆಂಕಿ ಹಾಕಿರಬಹುದು ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಸಾರ್ವಜನಿಕರು.

About The Author

Namma Challakere Local News
error: Content is protected !!