ದತ್ತುಗ್ರಾಮ ಯೋಜನೆಗೆ ಪಿ.ಮಹದೇವಪುರ ಗ್ರಾಮ ಪಂಚಾಯತ್ ಆಯ್ಕೆ
ಚಳ್ಳಕೆರೆ : 2025-26ನೇ ಸಾಲಿನಲ್ಲಿ ಹಿಂದೂಳಿದ ಗ್ರಾಮ ಪಂಚಾಯಿತಿಗಳನ್ನು ಹಿರಿಯ ಅಧಿಕಾರಿಗಳಿಂದ ಗ್ರಾಮ ಪಂಚಾಯಿತಿಗಳನ್ನು ದತ್ತು ಪಡೆದುಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ದತ್ತು ಕಾರ್ಯಕ್ರಮವನ್ನುಆರಂಭಿಸಲಾಗುದೆ,’ ಸರಕಾರದ ಆಶಯದಂತೆ “ಕಾಯಕ ಗ್ರಾಮ”ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ. ಅದರಂತೆ ಚಳ್ಳಕೆರೆ ತಾಲೂಕಿನ ಸುಮಾರು ಏಳು ಗ್ರಾಮ…
