ಚಳ್ಳಕೆರೆ :ಚಿತ್ರದುರ್ಗ: ಅಡ್ಡಪಲ್ಲಕ್ಕಿ ಉತ್ಸವ ಕಣ್ಣುಂಬಿಕೊಂಡಭಕ್ತರು
ಚಳ್ಳಕೆರೆ :ಚಿತ್ರದುರ್ಗ: ಅಡ್ಡಪಲ್ಲಕ್ಕಿ ಉತ್ಸವ ಕಣ್ಣುಂಬಿಕೊಂಡಭಕ್ತರುದಸರಾದ ವಿಜಯದಶಮಿ ಮುಗಿದ ಮಾರನೆಯ ದಿನವಾದಇಂದು ಚಿತ್ರದುರ್ಗ ಮುರುಘಾ ಮಠದಲ್ಲಿ ಅಡ್ಡಪಲ್ಲಕ್ಕಿ ಉತ್ಸವನಡೆಯಿತು. ಈ ಉತ್ಸವದಲ್ಲಿ ಪಲ್ಲಕ್ಕಿಯಲ್ಲಿ ಬಸವಣ್ಣ ಹಾಗೂಅಲ್ಲಮಪ್ರಭುರವರ ಭಾವಚಿತ್ರ ಮತ್ತು ವಚನಗಳ ಪುಸ್ತಕವಿಟ್ಟುಭಕ್ತರು ಮಠದ ಆವರಣದಲ್ಲಿ ಮೆರವಣಿಗೆ ಮಾಡಿದರು. ನಂತರಪಲ್ಲಕ್ಕಿಯನ್ನಯ ಮಠದ ರಾಜಾಂಗಣದ…
