Month: October 2025

ಚಳ್ಳಕೆರೆ : ಶ್ರೀ ರಾಮಾಯಣ ಕಾವ್ಯದ ಅಂಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಬದುಕಿಗೆ ಸಾರ್ಥಕತೆ ಸಿಗುತ್ತದೆ ಶಾಸಕ ಟಿ.ರಘುಮೂರ್ತಿ ಹೇಳಿದರು.

ಚಳ್ಳಕೆರೆ : ಶ್ರೀ ರಾಮಾಯಣ ಕಾವ್ಯದ ಅಂಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಬದುಕಿಗೆ ಸಾರ್ಥಕತೆ ಸಿಗುತ್ತದೆ ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು ನಗರದ ಬೆಂಗಳೂರು ರಸ್ತೆಯಲ್ಲಿ ಇರುವ ವಾಲ್ಮೀಕಿ ಸಮುದಾಯ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಆಯೋಜಿಸಿದ್ದ…

ಚಳ್ಳಕೆರೆ : ವಾಲ್ಮೀಕಿ ಜಯಂತಿಯಲ್ಲಿ ನಗರಸಭೆ ಕೆಲ ಸದಸ್ಯರ ಸ್ಪೀಕರ್ ಸೌಂಡ್ ಬಾಕ್ಸ್ (ಡಿಜೆ) ವಾಹನ ವಾಪಸ್..ಅಸಮಾಧಾನದ ಚರ್ಚೆ…?

ಚಳ್ಳಕೆರೆ : ಜಯಂತಿಗಳಲ್ಲಿ ಡಿಜೆ ಬಳಕೆಗೆ ಅವಕಾಶ ಇಲ್ಲದಿರುವ ಕಾರಣ ಕೇವಲ ಸ್ವೀಕರ್ ಬಳಕೆಗೆ ಜಿಲ್ಲಾಡಳಿತ ಅವಕಾಶ ನೀಡಿತ್ತು. ಅದರಂತೆ ಚಳ್ಳಕೆರೆ ನಗರದಲ್ಲಿ ನಡೆದ ಶ್ರೀ ವಾಲ್ಮೀಕಿ ಜಯಂತಿಯಲ್ಲಿ ಇಂದು ನಡೆದ ಬೃಹತ್ ಮೆರವಣಿಗೆಯಲ್ಲಿ ಮಲ್ಲಪ್ಪ ನಾಯಕ ಸಂಘದಿಂದ ಎರಡು ವಾಹನಗಳಲ್ಲಿ…

ಚಳ್ಳಕೆರೆ :ತಾಲೂಕಿನ ಬೆಳಗೆರೆ ಗ್ರಾಮದಲ್ಲಿ ನೆಲೆಸಿರುವ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಅಂಬಿನ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು..

ಚಳ್ಳಕೆರೆ :ತಾಲೂಕಿನ ಬೆಳಗೆರೆ ಗ್ರಾಮದಲ್ಲಿ ನೆಲೆಸಿರುವ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಅಂಬಿನ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು.. ಪ್ರತಿವರ್ಷದಂತೆ ಈ ವರ್ಷವೂ ಸಹ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಅಂಬಿನ ಮಹೋತ್ಸವ ನೂರಾರು ಭಕ್ತರ ನಡುವೆ ಸಡಗರ ಸಂಭ್ರಮದಿಂದ ಜರುಗಿದ್ದು.ಕುದರೆ…

“ನವರಾತ್ರಿ ಪ್ರಯುಕ್ತ ಸಾಮೂಹಿಕ ಶ್ರೀದೇವಿಸ್ತುತಿ ಪಾರಾಯಣ ಮತ್ತು ವಿಶೇಷ ಭಜನಾ ಕಾರ್ಯಕ್ರಮ”.

ಚಳ್ಳಕೆರೆ:-ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಭ್ರಮರಂಭಾ ಮಂಜುನಾಥ ಅವರ ಜಯಲಕ್ಷ್ಮೀ ಲೇಔಟ್ ನ ಶ್ರೀಗುರು ತಿಪ್ಪೇರುದ್ರಸ್ವಾಮಿ ನಿವಾಸದಲ್ಲಿ “ನವರಾತ್ರಿ”ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿಸ್ತುತಿ ಪಾರಾಯಣ ಮತ್ತು ದೇವಿ ಭಜನೆಗಳು ಹಾಗೂ ಶ್ರೀಮತಿ ಭ್ರಮರಂಭಾ…

ಚಳ್ಳಕೆರೆ ಟ: ಎಸ್ಟಿ ಪಟ್ಟಿಗೆ ಕುರುಬ ಸಮುದಾಯವನ್ನು ಸೇರ್ಪಡೆ ಮಾಡುವುದನ್ನು ಖಂಡಿಸಿ ಸರಕಾರದ ವಿರುದ್ಧ ನಾಯಕ ಸಮುದಾಯದ ಮುಖಂಡರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಚಳ್ಳಕೆರೆ ಟ: ಎಸ್ಟಿ ಪಟ್ಟಿಗೆ ಕುರುಬ ಸಮುದಾಯವನ್ನು ಸೇರ್ಪಡೆ ಮಾಡುವುದನ್ನು ಖಂಡಿಸಿ ಸರಕಾರದ ವಿರುದ್ಧ ನಾಯಕ ಸಮುದಾಯದ ಮುಖಂಡರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಚಳ್ಳಕೆರೆ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರಕಾರಕ್ಕೆ ಎಚ್ಚರಿಕೆ ನೀಡಿದ ಸಮುದಾಯದ ಮುಖಂಡರು,…

ಚಳ್ಳಕೆರೆ : ತಾಲೂಕಿನಲ್ಲಿ ಬೆಳೆ ಪರಿಹಾರಕ್ಕಾಗಿ ವಿಮೆ ಪಾವತಿಸಿದ ಎಲ್ಲಾ ರೈತರು ಸಮೀಕ್ಷೆ ಕಾರ್ಯ ಮಾಡಲಾಗಿದೆ, ಅದರಂತೆ ಬೆಳೆಯ, ವಿಧ, ವಿಸ್ತೀರ್ಣ ಇತರೆ ಮಾಹಿತಿ ಪಡೆಯಲಾಗಿದೆ ಎಂದು ಸಹಾಯಕ ಕೃಷಿ ಅಧಿಕಾರಿ ಅಶೋಕ್ ಸಭೆಗೆ ಮಾಹಿತಿ ನೀಡಿದರು.

ಚಳ್ಳಕೆರೆ : ತಾಲೂಕಿನಲ್ಲಿ ಬೆಳೆ ಪರಿಹಾರಕ್ಕಾಗಿ ವಿಮೆ ಪಾವತಿಸಿದ ಎಲ್ಲಾ ರೈತರು ಸಮೀಕ್ಷೆ ಕಾರ್ಯ ಮಾಡಲಾಗಿದೆ, ಅದರಂತೆ ಬೆಳೆಯ, ವಿಧ, ವಿಸ್ತೀರ್ಣ ಇತರೆ ಮಾಹಿತಿ ಪಡೆಯಲಾಗಿದೆ ಎಂದು ಸಹಾಯಕ ಕೃಷಿ ಅಧಿಕಾರಿ ಅಶೋಕ್ ಸಭೆಗೆ ಮಾಹಿತಿ ನೀಡಿದರು. ಅವರು ನಗರದ ತಾಲೂಕು…

ಚಳ್ಳಕೆರೆ : ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಪ್ರಭಾಕರ್ ಮ್ಯಾಸನಾಯಕ ಅವರು ಹಟ್ಟಿ ಮಲ್ಲಪ್ಪ ನಾಯಕರ ಸ್ಮಾರಕ ಸಂರಕ್ಷಣೆಗಾಗಿ ಒಂದು ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದರು.

ಚಳ್ಳಕೆರೆ : ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಪ್ರಭಾಕರ್ ಮ್ಯಾಸನಾಯಕ ಅವರು ಹಟ್ಟಿ ಮಲ್ಲಪ್ಪ ನಾಯಕರ ಸ್ಮಾರಕ ಸಂರಕ್ಷಣೆಗಾಗಿ ಒಂದು ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದರು. ಚಳ್ಳಕೆರೆ ತಾಲೂಕಿನ ನಾಯಕನಟ್ಟಿ ಹೋಬಳಿಯ ಹಟ್ಟಿ ಮಲ್ಲಪ್ಪ ಟ್ರಸ್ಟ್ ಗೆ ಸೆರುವ…

ಚಳ್ಳಕೆರೆ:ಚಳ್ಳಕೆರೆ: ಆಟೋಗೆ ಕಾರು ಡಿಕ್ಕಿ ಪ್ರಯಾಣಿಕರು ಪಾರು

ಚಳ್ಳಕೆರೆ:ಚಳ್ಳಕೆರೆ: ಆಟೋಗೆ ಕಾರು ಡಿಕ್ಕಿ ಪ್ರಯಾಣಿಕರು ಪಾರುಇಂದು ಚಳ್ಳಕೆರೆ ತಾಲೂಕಿನ ಸಮೀಪ ಆಟೋಗೆ ಕಾರುಡಿಕ್ಕಿ ಹೊಡೆದ ಪರಿಣಾಮ ಆಟೋ ನುಜ್ಜುಗುಜ್ಜಾಗಿದೆ.ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಅದೃಷ್ಟವಶಾತ್ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನಅಜಾಗರೂಕತೆಯಿಂದ ಈ ಘಟನೆ ನಡೆದಿದ್ದು, ತಳುಕು ಠಾಣೆಯಲ್ಲಿಪ್ರಕರಣ ದಾಖಲಿಸಲಾಗಿದೆ.

ಚಳ್ಳಕೆರೆ : ಸಚಿವ ಸ್ಥಾನಕ್ಕೆ ರಾಜೀನಾಮೆ….ಜಮೀರ್ ಅಹ್ಮದ್ ಮಹತ್ವದ ನಿರ್ಧಾರ

ಚಳ್ಳಕೆರೆ : ಸಚಿವ ಸ್ಥಾನಕ್ಕೆ ರಾಜೀನಾಮೆ….ಜಮೀರ್ ಅಹ್ಮದ್ ಮಹತ್ವದ ನಿರ್ಧಾರಹೊಳಲ್ಕೆರೆ: ಅದ್ದೂರಿಯಾಗಿ ನಡೆದದುರ್ಗಾಪರಮೇಶ್ವರಿ ಕೆಂಡೋತ್ಸವಹೊಳಲ್ಕೆರೆ ಕ್ಷೇತ್ರದ ಆಲಘಟ್ಟ ಗ್ರಾಮದಲ್ಲಿ ಶ್ರೀದುರ್ಗಾಪರಮೇಶ್ವರಿಯ ಕೆಂಡೋತ್ಸವವನ್ನು ಒಂದು ವಾರಗಳ ಕಾಲಹಬ್ಬದ ಸಡಗರದಿಂದ ಅದ್ದೂರಿಯಾಗಿ ಆಚರಿಸಲಾಯಿತು. ಹೊಳೆಪೂಜೆ ಮುಗಿಸಿ ಹಿಂತಿರುಗುವಾಗ, ಗ್ರಾಮದಲ್ಲಿ ಸಿದ್ಧಪಡಿಸಲಾಗಿದ್ದಕೆಂಡದ ಗುಂಡಿಯ ಮುಂದೆ ಶ್ರೀ…

ಚಳ್ಳಕೆರೆ : ಚಿತ್ರದುರ್ಗ: ಒಂದೇ ಕುಟುಂಬದ ನಾಲ್ವರು ನಾಪತ್ತೆ

ಚಳ್ಳಕೆರೆ : ಚಿತ್ರದುರ್ಗ: ಒಂದೇ ಕುಟುಂಬದ ನಾಲ್ವರು ನಾಪತ್ತೆಚಿತ್ರದುರ್ಗದ ಅಗಸರಹಳ್ಳಿ ಗ್ರಾಮದ ಮಹಮ್ಮದ್ ಫಾರೂಕ್,ಅವರ ಪತ್ನಿ ಅಪ್ರಿನ್ ತಾಜ್ ಮತ್ತು ಮಕ್ಕಳಾದ ಮಹಮ್ಮದ್ ಅಲಿ,ಷಹಜೀಯಾ ಅವರು ಜೂನ್ 12 ರಿಂದ ಕಾಣೆಯಾಗಿದ್ದಾರೆ. ಈಸಂಬಂಧ ಜುಲೈ 13 ರಂದು ಕೋಟೆ ಪೊಲೀಸ್ ಠಾಣೆಯಲ್ಲಿಪ್ರಕರಣ…

error: Content is protected !!