Month: September 2025

ಚಳ್ಳಕೆರೆ : ಚಳ್ಳಕೆರೆ ನಗರದಲ್ಲಿ ಕೈಳರ ಹಾವಳಿ,,,ಹೌದು ನಗರದ ವಾಲ್ಮೀಕಿ ನಗರದಲ್ಲಿ ಹಾಡ ಹಗಲೆ ಮಹಿಳೆಯ ಮಾಂಗಲ್ಯ ಸರ ಕದಿಯಲು ಮುಂದಾದ ಕಳ್ಳರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಚಳ್ಳಕೆರೆ : ಚಳ್ಳಕೆರೆ ನಗರದಲ್ಲಿ ಕೈಳರ ಹಾವಳಿಹೌದು ನಗರದ ವಾಲ್ಮೀಕಿ ನಗರದಲ್ಲಿ ಹಾಡ ಹಗಲೆ ಮಹಿಳೆಯ ಮಾಂಗಲ್ಯ ಸರ ಕದಿಯಲು ಮುಂದಾದ ಕಳ್ಳರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೊಂಡ ಯುನಿಕಾನ್ ಬೈಕ್ ನಲ್ಲಿ ಬಂದ ಇಬ್ಬರು ಕಳ್ಳರುಲೈಟ್ ಬ್ಲೂ ಕಲರ್…

ಚಳ್ಳಕೆರೆ : ಪೌರಕಾರ್ಮಿಕರ ಮಕ್ಕಳು ಪೌರಕಾರ್ಮಿಕರಾಗಬಾರದು, ಆದ್ದರಿಂದ ಶೈಕ್ಷಣಿಕವಾಗಿ ಅವರಿಗೆ ಚಿಕ್ಕವಯಸ್ಸಿನಲ್ಲೇ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಚಳ್ಳಕೆರೆ : ಪೌರಕಾರ್ಮಿಕರ ಮಕ್ಕಳು ಪೌರಕಾರ್ಮಿಕರಾಗಬಾರದು, ಆದ್ದರಿಂದ ಶೈಕ್ಷಣಿಕವಾಗಿ ಅವರಿಗೆ ಚಿಕ್ಕವಯಸ್ಸಿನಲ್ಲೇ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು ನಗರದ ನಗರಸಭೆ ಆವರಣದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ‌ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು, ದಿನ ನಿತ್ಯ ನಗರ ಸ್ವಚ್ಚತೆ ಮಾಡುವ…

ಚಳ್ಳಕೆರೆ : ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗೆ ಕರ್ತವ್ಯ ನಿರ್ವಹಿಸುವಗಣತಿದಾರರಿಗೆ ತಮ್ಮ ತಮ್ಮ ಸ್ಥಳದಲ್ಲಿ ಮಾರ್ಪಾಡು ಮಾಡುವಂತೆ ಸರಕಾರಿ ನೌಕರ ಸಂಘದಿಂದ ಶಿಕ್ಷಕರು ಇಂದು ತಹಶಿಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಚಳ್ಳಕೆರೆ : ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗೆ ಕರ್ತವ್ಯ ನಿರ್ವಹಿಸುವಗಣತಿದಾರರಿಗೆ ತಮ್ಮ ತಮ್ಮ ಸ್ಥಳದಲ್ಲಿ ಮಾರ್ಪಾಡು ಮಾಡುವಂತೆ ಸರಕಾರಿ ನೌಕರ ಸಂಘದಿಂದ ಶಿಕ್ಷಕರು ಇಂದು ತಹಶಿಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಚಳ್ಳಕೆರೆ ನಗರದ ತಾಲೂಕು ಕಚೇರಿ…

ಚಳ್ಳಕೆರೆ : ಸಾರ್ವಜನಿಕ ವಲಯದಲ್ಲಿ ಜಿಎಸ್ ಟಿ ತೆರಿಗೆ ಹೊರೆಯನ್ನು ಇಳಿಕೆ ಮಾಡುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಉತ್ತಮವಾದ ಆಡಳಿತ ನಡೆಸುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಚಳ್ಳಕೆರೆ : ಸಾರ್ವಜನಿಕ ವಲಯದಲ್ಲಿ ಜಿಎಸ್ ಟಿ ತೆರಿಗೆ ಹೊರೆಯನ್ನು ಇಳಿಕೆ ಮಾಡುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಉತ್ತಮವಾದ ಆಡಳಿತ ನಡೆಸುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಹೌದು ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಸಾರ್ವಜನಿಕರು…

“ದೇವಿ ಉಪಾಸಕರಿಗೆ ಸಾಧನೆಯ ಪರ್ವಕಾಲ ನವರಾತ್ರಿ”:-ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅಭಿಮತ.

“ದೇವಿ ಉಪಾಸಕರಿಗೆ ಸಾಧನೆಯ ಪರ್ವಕಾಲ ನವರಾತ್ರಿ”:-ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅಭಿಮತ. ಚಳ್ಳಕೆರೆ:-ದೇವಿಯನ್ನು ಆರಾಧಿಸುವ ಉಪಾಸಕರಿಗೆ ನವರಾತ್ರಿ ಎನ್ನುವುದು ಸಾಧನೆಯ ಪರ್ವಕಾಲ ಎಂದು ಚಳ್ಳಕೆರೆಯ ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ತಿಳಿಸಿದರು. ಶಿವನಗರದ ತಮ್ಮ…

ಪ್ರಸ್ತುತ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಸೆಪ್ಟಂಬರ್(2025) 22 ರಿಂದ ಅಕ್ಟೋಬರ್ 7 ರ ವರೆಗೆ ನಡೆಯಲಿದ್ದು, ಕುರುಬ ಸಮಾಜದ ಜನರು ನಿಮ್ಮ ಮನೆಗೆ ಬರುವ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಮಾಡುವವರಿಗೆ ಕಾಲಂ ನಂ 8 ಧರ್ಮ(Religion) “ಹಿಂದೂ” ಕಾಲಂ ನ0 9, ಕಾಲಂ ನ0 10,ಕಾಲಂ ನ0 11,ಈ ಮೂರೂ ಕಾಲಂಗಳಲ್ಲಿ “ಕುರುಬ” ಎಂದು ಬರೆಯಿಸಬೇಕು ಎಂದು ಶ್ರೀ ರೇವಣಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಉಪಾದ್ಯಕ್ಷರಾದ ಕಂದಿಕೆರೆ ಸುರೇಶಬಾಬು ಹೇಳಿದರು.

ಚಳ್ಳಕೆರೆ : ಪ್ರಸ್ತುತ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಸೆಪ್ಟಂಬರ್(2025) 22 ರಿಂದ ಅಕ್ಟೋಬರ್ 7 ರ ವರೆಗೆ ನಡೆಯಲಿದ್ದು, ಕುರುಬ ಸಮಾಜದ ಜನರು ನಿಮ್ಮ ಮನೆಗೆ ಬರುವ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಮಾಡುವವರಿಗೆ ಕಾಲಂ ನಂ 8 ಧರ್ಮ(Religion)…

ಚಳ್ಳಕೆರೆ : ಚಿತ್ರದುರ್ಗ: ಜಿಲ್ಲಾ ಪಂಚಾಯಿತಿ ಮುತ್ತಿಗೆ ಹಾಕಿದ ಜಿಲ್ಲಾಬಂಜಾರ ಸಂಘ

ಚಳ್ಳಕೆರೆ : ಚಿತ್ರದುರ್ಗ: ಜಿಲ್ಲಾ ಪಂಚಾಯಿತಿ ಮುತ್ತಿಗೆ ಹಾಕಿದ ಜಿಲ್ಲಾಬಂಜಾರ ಸಂಘಚಿತ್ರದುರ್ಗ ಜಿಲ್ಲಾ ಪಂಚಾಯತ್‌ ಸಿಇಓ, ಸಿಎಓ ಮತ್ತು ಡಿಎಸ್ಭ್ರಷ್ಟ ಪಿಡಿಓಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿಜಿಲ್ಲಾ ಬಂಜಾರ ಸಂಘದ ಕಾರ್ಯಕರ್ತರು ಜಿಪಂಗೆ ಮುತ್ತಿಗೆ ಹಾಕಿಪ್ರತಿಭಟನೆ ನಡೆಸಿದರು. ಮಲ್ಲಪ್ಪನಹಳ್ಳಿ, ಭೀಮಸಮುದ್ರ ಮತ್ತುಸಿದ್ದಾಪುರ…

ಚಳ್ಳಕೆರೆ : ಚಿತ್ರದುರ್ಗ: ಮೋದಿ ಹುಟ್ಟು ಹಬ್ಬಕ್ಕೆ 10ಕಾರ್ಯಕ್ರಮಗಳ ಆಯೋಜನೆ

ಚಳ್ಳಕೆರೆ : ಚಿತ್ರದುರ್ಗ: ಮೋದಿ ಹುಟ್ಟು ಹಬ್ಬಕ್ಕೆ 10ಕಾರ್ಯಕ್ರಮಗಳ ಆಯೋಜನೆಚಿತ್ರದುರ್ಗ ಜಿಲ್ಲಾ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಣ್ಣಅವರು ಪ್ರಧಾನಿ ಮೋದಿ ಅವರ 75ನೇ ಹುಟ್ಟುಹಬ್ಬದ ಅಂಗವಾಗಿಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದುತಿಳಿಸಿದರು. ಚಿತ್ರದುರ್ಗದಲ್ಲಿ ಮೋದಿ ಜನ್ಮದಿನಾಚರಣೆಯಸಂದರ್ಭದಲ್ಲಿ ಮಾತನಾಡಿದ ಅವರು, ರಕ್ತದಾನ…

ಚಳ್ಳಕೆರೆ : ಚಳ್ಳಕೆರೆ: ಬ್ಯಾಂಡೇಜ್ ಇಲ್ಲದೆ ರೋಗಿಗಳ ಪರದಾಟ

ಚಳ್ಳಕೆರೆ : ಚಳ್ಳಕೆರೆ: ಬ್ಯಾಂಡೇಜ್ ಇಲ್ಲದೆ ರೋಗಿಗಳ ಪರದಾಟಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿಯಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಜೊತೆಗೆ ಸುಮಾರು ವರ್ಷದಿಂದ ಗಾಯಗಳಿಗೆ ಬ್ಯಾಂಡೇಜ್ ಬಟ್ಟೆಲಭ್ಯವಿಲ್ಲ. ಇದರಿಂದಾಗಿ ರೋಗಿಗಳು ಹೊರಗಿನ ಖಾಸಗಿ ಔಷಧಅಂಗಡಿಗಳಿಂದ ಬ್ಯಾಂಡೇಜ್ ಖರೀದಿಸಿ ತಂದರೆ ಮಾತ್ರ ಚಿಕಿತ್ಸೆನೀಡಲಾಗುತ್ತದೆ ಎಂದು…

ಚಳ್ಳಕೆರೆ : ಹೊಳಲ್ಕೆರೆ: ಡಿಸಿ ಕಚೇರಿಗೆ ಬೀಗ ಹಾಕುವ ಎಚ್ಚರಿಕೆನೀಡಿದ ರೈತ ಮಹಿಳಾ

ಚಳ್ಳಕೆರೆ : ಹೊಳಲ್ಕೆರೆ: ಡಿಸಿ ಕಚೇರಿಗೆ ಬೀಗ ಹಾಕುವ ಎಚ್ಚರಿಕೆನೀಡಿದ ರೈತ ಮಹಿಳಾಚಿತ್ರದುರ್ಗ ಜಿಲ್ಲೆಯಲ್ಲಿ ಈರುಳ್ಳಿ ಮತ್ತು ಶೇಂಗಾ ಬೆಳೆಗೆಸಂಬಂಧಿಸಿದಂತೆ ಅಧಿಕಾರಿಗಳು ತಮ್ಮ ಬೇಡಿಕೆಗಳನ್ನುಈಡೇರಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಹಾಕುವುದಾಗಿಹೊಳಲ್ಕೆರೆ ಕ್ಷೇತ್ರದ ಚಿಕ್ಕಬೆನ್ನೂರಿನ ರೈತ ಮಹಿಳೆ ಶಾಂತಮ್ಮಇಂದು ಎಚ್ಚರಿಕೆ ನೀಡಿದ್ದಾರೆ. ಚಿತ್ರದುರ್ಗದ…

error: Content is protected !!