Month: August 2025

ಸ್ವಾಮಿ ಸುಮೇಧಾನಂದಜೀ ಅವರಿಂದ ವಿಶೇಷ ಭಗವನ್ನಾಮ ಸಂಕೀರ್ತನೆ”.

“ಸ್ವಾಮಿ ಸುಮೇಧಾನಂದಜೀ ಅವರಿಂದ ವಿಶೇಷ ಭಗವನ್ನಾಮ ಸಂಕೀರ್ತನೆ”. ಚಳ್ಳಕೆರೆ:-ಶಿವನಗರದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅವರ ನೇತೃತ್ವದ ಶ್ರೀಶಾರದಾದೇವೀ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಹೊಸಪೇಟೆಯ ಶ್ರೀರಾಮಕೃಷ್ಣ ಗೀತಾಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಸುಮೇಧಾನಂದಜೀ ಮಹಾರಾಜ್ ಅವರು “ವಿಶೇಷ…

2025-26ನೇ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕವನ್ನು ವಿಳಂಬ ಮಾಡದೇ ಅತೀ ತುರ್ತಾಗಿ ನೇಮಕ ಮಾಡಿ ತರಗತಿಗಳನ್ನು ನಡೆಸುವ ಹಾಗೂ“ಚಿತ್ರದುರ್ಗದ ವರ್ಷಿತಾ ರವರಿಗೆ ಕಾನೂನು ರೀತಿಯಲ್ಲಿ ತನಿಖೆ ನಡೆದು ಕಾನೂನು ರೀತಿಯಲ್ಲಿ ನ್ಯಾಯ ಒದಗಿಸಬೇಕು.” ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಿ ತಹಶಿಲ್ದಾರ್ ಗೆ ಮನವಿ ಸಲ್ಲಿಸಿದರು.

ಚಳ್ಳಕೆರೆ : 2025-26ನೇ ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕವನ್ನು ವಿಳಂಬ ಮಾಡದೇ ಅತೀ ತುರ್ತಾಗಿ ನೇಮಕ ಮಾಡಿ ತರಗತಿಗಳನ್ನು ನಡೆಸುವ ಹಾಗೂ“ಚಿತ್ರದುರ್ಗದ ವರ್ಷಿತಾ ರವರಿಗೆ ಕಾನೂನು ರೀತಿಯಲ್ಲಿ ತನಿಖೆ ನಡೆದು ಕಾನೂನು ರೀತಿಯಲ್ಲಿ ನ್ಯಾಯ ಒದಗಿಸಬೇಕು.”…

ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಬಿ.ಸಿ .ಟ್ರಸ್ಟ್ ವತಿಯಿಂದದೊಡ್ಡೇರಿ ಮತ್ತು ಚಳ್ಳಕೆರೆ ಕಸಬಾ ವಲಯದಿಂದ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ ಮತ್ತು ಗ್ರಾಮ ಸುಭೀಕ್ಷಾಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪಿ.ಎಸ್.ಐ .ಶಿವರಾಜ್ ಉದ್ಘಾಟಿಸಿದರು

ಚಳ್ಳಕೆರೆ : ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಬಿ.ಸಿ .ಟ್ರಸ್ಟ್ ವತಿಯಿಂದದೊಡ್ಡೇರಿ ಮತ್ತು ಚಳ್ಳಕೆರೆ ಕಸಬಾ ವಲಯದಿಂದ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ ಮತ್ತು ಗ್ರಾಮ ಸುಭೀಕ್ಷಾಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪಿ.ಎಸ್.ಐ .ಶಿವರಾಜ್ ಉದ್ಘಾಟಿಸಿದರು ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಲ್ಪ ಮುರುಳಿ…

ಸಂಭ್ರಮಿಸೋಣಾ, ಕೃತಜ್ಞತೆ ಸಲ್ಲಿಸೋಣಾ ಬನ್ನಿ:: ಚಿತ್ರದುರ್ಗದಲ್ಲಿ ಭಾನುವಾರ ವಿಜಯೋತ್ಸವ : ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ

ಸಂಭ್ರಮಿಸೋಣಾ, ಕೃತಜ್ಞತೆ ಸಲ್ಲಿಸೋಣಾ ಬನ್ನಿ ಚಿತ್ರದುರ್ಗದಲ್ಲಿ ಭಾನುವಾರ ವಿಜಯೋತ್ಸವ ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ ಚಿತ್ರದುರ್ಗ : ಒಳಮೀಸಲಾತಿ ಹೋರಾಟವು ಆಗಸ್ಟ್ 19ರಂದು ಫಲ ನೀಡಿದ್ದು, ಈ ಕಾರಣಕ್ಕೆ ಆಗಸ್ಟ್ 24ರ ಭಾನುವಾರ ಬೆಳಗ್ಗೆ 10.30ಕ್ಕೆ ಚಿತ್ರದುರ್ಗ ನಗರದಲ್ಲಿ ಸಂಭ್ರಮೋತ್ಸವ ಹಾಗೂ…

ಚಿತ್ರದುರ್ಗ: ಹಾಸ್ಟೆಲ್‌ನಿಂದ ಹೊರ ಹೋದ ವರ್ಷಿತಾ,ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ವೈರಲ್

ಚಳ್ಳಕೆರೆ : ಚಿತ್ರದುರ್ಗ: ಹಾಸ್ಟೆಲ್‌ನಿಂದ ಹೊರ ಹೋದ ವರ್ಷಿತಾ,ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ವೈರಲ್ಚಿತ್ರದುರ್ಗದ ಹೊರ ವಲಯದ ಗೋನೂರು ಬಳಿಅತ್ಯಾಚಾರಕ್ಕೀಡಾಗಿ ಕೊಲೆಯಾದ, ವರ್ಷಿತಾ ತಾನಿದ್ದ ಹಾಸ್ಟೆಲ್ನಿಂದ ಹೊರಗೆ ಹೋಗುತ್ತಿರುವ ದೃಶ್ಯ ಸಿಸಿಕ ಟಿವಿ ಕ್ಯಾಮರಾದಲ್ಲಿಸೆರೆಯಾಗಿದೆ. ಇದೇ 14 ರ ರಾತ್ರಿ 10.50 ರ…

ಚಿತ್ರದುರ್ಗ ಅತ್ಯಾಚಾರ ಕೊಲೆ ಪ್ರಕರಣ: ಆರೋಪಿಬಂಧಿಸಿದ ತಂಡಕ್ಕೆ ಎಸ್ಪಿ ಬಹುಮಾನ

ಚಳ್ಳಕೆರೆ : ಚಿತ್ರದುರ್ಗ ಅತ್ಯಾಚಾರ ಕೊಲೆ ಪ್ರಕರಣ: ಆರೋಪಿಬಂಧಿಸಿದ ತಂಡಕ್ಕೆ ಎಸ್ಪಿ ಬಹುಮಾನಚಿತ್ರದುರ್ಗದ ಹೊರ ವಲಯದಲ್ಲಿ ನಡೆದ ಅತ್ಯಾಚಾರ ಕೊಲೆಪ್ರಕರಣವನ್ನು 23 ಗಂಟೆಯೊಳಗೆ ಭೇದಿಸಿ, ಆರೋಪಿ ಚೇನತ್‌ನನ್ನುಬಂಧಿಸಿದ ಡಿವೈಎಸ್ಪಿ ದಿನಕರ್ ಮತ್ತು ಪಿಐ ಮುದ್ದರಾಜ್ ನೇತೃತ್ವದಪೊಲೀಸರ ತಂಡಕ್ಕೆ ಗುರುವಾರ ಎಸ್ಪಿ ರಂಜಿತ್…

ಚಿತ್ರದುರ್ಗ: ಭೀಮಸಮುದ್ರ-ಬಿ.ಪಾಳ್ಯ ರಸ್ತೆ ದುರಸ್ತಿಗೆಆಗ್ರಹಿಸಿ ಪ್ರತಿಭಟನೆ

ಚಳ್ಳಕೆರೆ : ಚಿತ್ರದುರ್ಗ: ಭೀಮಸಮುದ್ರ-ಬಿ.ಪಾಳ್ಯ ರಸ್ತೆ ದುರಸ್ತಿಗೆಆಗ್ರಹಿಸಿ ಪ್ರತಿಭಟನೆಭೀಮಸಮುದ್ರದಿಂದ ಬಿ ಪಾಳ್ಯ ಮಾರ್ಗ ಸಂಪೂರ್ಣ ಹಾಳಾಗಿದ್ದುಕೂಡಲೇ ದುರಸ್ತಿ ಮಾಡುವಂತೆ ಅಗ್ರಹಿಸಿ, ನಿಡುಮಾಮಿಡಿಶ್ವರಿದೇವಸ್ಥಾನದ ಸಮಿತಿಯವರು ಚಿತ್ರದುರ್ಗದ ಡಿಸಿ ಕಚೇರಿಬಳಿಯಿಂದು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರುಬಿ ಪಾಳ್ಯ ನೆಲ್ಲಿಕಟ್ಟೆ ಎನ್ ಬಳ್ಳಿಕಟ್ಟೆ ಮಳಲಿ ಗ್ರಾಮಸ್ಥರು ನಿತ್ಯಸಮಸ್ಯೆ…

ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಸಿಕ್ಕಿಂನಲ್ಲಿಬಂಧನ

ಚಳ್ಳಕೆರೆ : ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಸಿಕ್ಕಿಂನಲ್ಲಿಬಂಧನಚಿತ್ರದುರ್ಗ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಅವರನ್ನು ಇಡಿಅಧಿಕಾರಿಗಳು ಸಿಕ್ಕಿಂ ರಾಜ್ಯದಲ್ಲಿಂದು ಬಂಧಿಸಿದ್ದಾರೆ. ಚಳ್ಳಕೆರೆ ಮನೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು,ಪರಿಶೀಲಿಸುತ್ತಿದ್ದಾರೆ. ಮನೆಯಲ್ಲಿ ಒಂದು ಕೆಜಿ ಬಂಗಾರ ಸಿಕ್ಕಿದ್ದು,ಇನ್ನೊಂದು ಕಡೆ…

ಬೆಳಂ ಬೆಳಗ್ಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮನೆಗೆ ಇಡಿ ದಾಳಿ

ಚಳ್ಳಕೆರೆ : ಬೆಳಂ ಬೆಳಗ್ಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮನೆಗೆ ಇಡಿ ದಾಳಿ ಹೌದು ಚಳ್ಳಕೆರೆ ನಗರದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ನಿವಾಸ ಸೇರಿದಂತೆ ಅಣ್ಣನ ಮನೆ, ಹಾಗೂ ಸಂಬಂಧಿಕರ ಮನೆಗೆ ಇಡಿ ಶಾಕ್ ಕೊಟ್ಟಿದೆ. ಏಕಕಾಲದಲ್ಲಿ ಸುಮಾರು 17 ಕಡೆ…

ನಾಯಕನಹಟ್ಟಿಯಲ್ಲಿ ಕೆರೆ ಗಂಗಮ್ಮ ಸಂಭ್ರಮಾಚರಣೆಹಿರೇಕೆರೆ ಏರಿ ಮಧ್ಯೆ ವಿಗ್ರಹಗಳಿಗೆ 108 ಬಿಂದಿಗೆ ಅಭಿಷೇಕ.

ನಾಯಕನಹಟ್ಟಿಯಲ್ಲಿ ಕೆರೆ ಗಂಗಮ್ಮ ಸಂಭ್ರಮಾಚರಣೆಹಿರೇಕೆರೆ ಏರಿ ಮಧ್ಯೆ ವಿಗ್ರಹಗಳಿಗೆ 108 ಬಿಂದಿಗೆ ಅಭಿಷೇಕ. ನಾಯಕನಹಟ್ಟಿ:: ಸಮೀಪದ ಹಿರೇಕೆರೆ ಏರಿ ಅಂಗಳದಲ್ಲಿ ಗುರುವಾರ ಕೆರೆಗಂಗಮ್ಮ ಆಚರಿಸಿ ಹಟ್ಟಿ ಜನರು ಸಮೃದ್ಧ ಮಳೆ, ಬೆಳೆ ಆಗಲೆಂದು ದೇವರಲ್ಲಿ ಪ್ರಾರ್ಥಿಸಿಕೊಂಡರು. ನಾಯಕನಹಟ್ಟಿ:: ಹಿರೇಕೆರೆಯಲ್ಲಿ ಗುರುವಾರ ಊರಿನ…

error: Content is protected !!