ಚಳ್ಳಕೆರೆ :

ಚಿತ್ರದುರ್ಗ: ಹಾಸ್ಟೆಲ್‌ನಿಂದ ಹೊರ ಹೋದ ವರ್ಷಿತಾ,
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ವೈರಲ್
ಚಿತ್ರದುರ್ಗದ ಹೊರ ವಲಯದ ಗೋನೂರು ಬಳಿ
ಅತ್ಯಾಚಾರಕ್ಕೀಡಾಗಿ ಕೊಲೆಯಾದ, ವರ್ಷಿತಾ ತಾನಿದ್ದ ಹಾಸ್ಟೆಲ್
ನಿಂದ ಹೊರಗೆ ಹೋಗುತ್ತಿರುವ ದೃಶ್ಯ ಸಿಸಿಕ ಟಿವಿ ಕ್ಯಾಮರಾದಲ್ಲಿ
ಸೆರೆಯಾಗಿದೆ. ಇದೇ 14 ರ ರಾತ್ರಿ 10.50 ರ ವೇಳೆಗೆ ವರ್ಷಿತಾ
ಹಾಸ್ಟೆಲ್ ನಿಂದ ಹೊರ ಹೋದವಳು ಮತ್ತೆ ಹಾಸ್ಟೆಲ್ ಗೆ ಬಂದಿಲ್ಲ.

ಈ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ.

About The Author

Namma Challakere Local News
error: Content is protected !!