ಚಳ್ಳಕೆರೆ :
ಚಿತ್ರದುರ್ಗ: ಭೀಮಸಮುದ್ರ-ಬಿ.ಪಾಳ್ಯ ರಸ್ತೆ ದುರಸ್ತಿಗೆ
ಆಗ್ರಹಿಸಿ ಪ್ರತಿಭಟನೆ
ಭೀಮಸಮುದ್ರದಿಂದ ಬಿ ಪಾಳ್ಯ ಮಾರ್ಗ ಸಂಪೂರ್ಣ ಹಾಳಾಗಿದ್ದು
ಕೂಡಲೇ ದುರಸ್ತಿ ಮಾಡುವಂತೆ ಅಗ್ರಹಿಸಿ, ನಿಡುಮಾಮಿಡಿಶ್ವರಿ
ದೇವಸ್ಥಾನದ ಸಮಿತಿಯವರು ಚಿತ್ರದುರ್ಗದ ಡಿಸಿ ಕಚೇರಿ
ಬಳಿಯಿಂದು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು
ಬಿ ಪಾಳ್ಯ ನೆಲ್ಲಿಕಟ್ಟೆ ಎನ್ ಬಳ್ಳಿಕಟ್ಟೆ ಮಳಲಿ ಗ್ರಾಮಸ್ಥರು ನಿತ್ಯ
ಸಮಸ್ಯೆ ಅನುಭವಿಸುತ್ತಿದ್ದಾರೆ. ನೂರಾರು ಗಣಿಲಾರಿಗಳು ಈ
ಮಾರ್ಗವಾಗಿ ಚಲಿಸುವುದರಿಂದ ರಸ್ತೆ ಹದಗೆಟ್ಟಿದೆ ಎಂದು ಆಕ್ರೋಶ
ವ್ಯಕ್ತಪಡಿಸಿದರು.

