Month: July 2025

ಚಳ್ಳಕೆರೆ: ಒಂದು ಕಾಲದಲ್ಲಿ ಆಯಿಲ್ ಸಿಟಿ ಎಂದು ಕರೆಯುವ ಚಳ್ಳಕೆರೆ ತಾಲ್ಲೂಕಿನಲ್ಲಿ ರೈತರು ಒಂದಷ್ಟು ಹುಸಿರಾಡಬಹುದಿತ್ತು, ಆದರೆ ಬದಲಾದ ಸಂದರ್ಭದಲ್ಲಿ ಮಳೆ ಇಲ್ಲದೆ ಸತತವಾಗಿ ಬಯಲು ಸೀಮೆ ಎಂಬ ಹಣೆಪಟ್ಟಿಕೊಂಡ ಚಳ್ಳಕೆರೆ ಬಿಸಿಲುನಾಡಗಿ ಮಾರ್ಪಟ್ಟಿತು…! ಆದರೆ ಅಲ್ಲೊಂದು ಇಲ್ಲೊಂದು ಇರುವ ಮರಗಳಿಗೆ ಕೊಡಲಿ ಪೆಟ್ಟು..!! ಪರಿಸರ ಪ್ರೇಮಿಗಳು ಆಕ್ರೋಶ..?

ಮಳೆ ಬಾರದೆಹಿಂದಿನಿಂದಲೂ ಬರಗಾಲದ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡು ರಾಜ್ಯದಲ್ಲಿ ಖ್ಯಾತಿ ಪಡೆದಿದ್ದರೆಇನ್ನೊಂದೆಡೆ ನಗರ ವನ್ನು ತಂಪಾಗಿಟ್ಟಿದ್ದರೆಅದು ರಸ್ತೆ ಬದಿಯಲ್ಲಿರುವ ಮರಗಳು ಮಾತ್ರ ಉಳಿದಿದ್ದವು. ಕಳೆದ 20ವರ್ಷಗಳಿಂದ ರಸ್ತೆ ಬದಿಯಲ್ಲಿ ನೆಟ್ಟ ಮರಗಳುಹೆಮ್ಮರವಾಗಿದ್ದು, ಈಗ ತಂಪು ನೀಡುವುದಲ್ಲದೇ,ಪುಟ್ಟ ಪ್ರಾಣಿ ಪಕ್ಷಿಗಳಿಗೂ ಆಸರೆಯಾಗಿವೆ.ಕಾಂಕ್ರಿಟ್ ಕಾಡಿನ…

ಚಳ್ಳಕೆರೆ ‌:ಹೆಗ್ಗೆರ ತಾಯಮ್ಮ ಬಾಲಕಿಯರ ಪೌಢಶಾಲೆಯಲ್ಲಿ ಸಂಸತ್ತ್ ಚುನಾವಣೆ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದ ವಿದ್ಯಾರ್ಥಿ ನಿಯರು..

ಚಳ್ಳಕೆರೆ:ಮಕ್ಕಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಬಿತ್ತನೆಗೆ ಶಾಲಾ ಸಂಸತ್ ಚುನಾವಣೆ ಸಹಕಾರಿ ಎಂದು ಹೆಗ್ಗೆರೆ ತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಡಶಾಲೆಯ ಮುಖ್ಯಶಿಕ್ಷಕ ಎ.ವೀರಣ್ಣ ತಿಳಿಸಿದರು. ನಗರದ ಹೆಗ್ಗೆರೆ ತಾಯಮ್ಮ ಬಾಲಕಿಯರ ಪ್ರೌಡಶಾಲೆಯಲ್ಲಿ2025 26 ನೇ ಸಾಲಿನ ಶಾಲಾ ಸಂಸತ್ ಚುನಾವಣೆ ಮುಖ್ಯ ಚುನಾವಣಾಧಿಕಾರಿಯಾಗಿ…

ಚಳ್ಳಕೆರೆ : ಬಸವ ಪಂಚಮಿ ಪ್ರಯುಕ್ತ ನಗರದ ಹಳೆನಗರದಲ್ಲಿ ಬಸವ ಶರಣರು ಮಕ್ಕಳಿಗೆ ಹಾಲು ಬ್ರೆಡ್ ನೀಡುವ ಮೂಲಕ ಈ ಬಾರಿಯ ಪಂಚಮಿ ವಿಶೇಷವಾಗಿ ಆಚರಸಿದ್ದಾರೆ.

ಇದೇ ಸಂಧರ್ಭದಲ್ಲಿ ಎಂ.ಎಸ್.ತಿಪ್ಪೇಸ್ವಾಮಿ, ವೀಣಾ, ಜ್ಯೋತಿ,ಪವಿತ್ರ, ಶ್ರೀಕಂಠಮೂರ್ತಿ, ವಿಜಯವಾಣಿ ,ಹನುಮಕ್ಕ, ಪಾಪಣ್ಣ, ಇತರರು ಪಾಲ್ಗೊಂಡಿದ್ದರು.

ನಾಯಕನಹಟ್ಟಿ:-ಕೃಷಿ ಕ್ಷೇತ್ರದಲ್ಲಿ ಪ್ರತಿದಿನ ಒಂದಲ್ಲ ಒಂದು ಹೊಸ ಆವಿಷ್ಕಾರಗಳು ನಡೆಯುತ್ತಲೆ ಇದೆ. ಕೃಷಿಯಲ್ಲಿ ಉತ್ತಮ ಫಸಲು ಪಡೆಯಲು ಹರಳು ರೂಪದ ಯೂರಿಯಾ ಬದಲಿಗೆ ನ್ಯಾನೋ ಯೂರಿಯಾ ಬಳಸಿಕೊಂಡು ಖರ್ಚು ಕಮ್ಮಿ ಹೆಚ್ಚು ವಿಸ್ತೀರ್ಣದ ಭೂಮಿಯಲ್ಲಿ ಬಳಸಬಹುದು ಎಂದು ಕೃಷಿ ಅಧಿಕಾರಿ ಪಿ.ಮಂಜುನಾಥ್ ಹೇಳಿದರು.

ನಾಯಕನಹಟ್ಟಿಯ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರದಂದು ನ್ಯಾನೋ ಯೂರಿಯಾ ಉಪಯೋಗದ ಕುರಿತಾಗಿ ಮಾತನಾಡಿದರು.ರೈತರು ಪ್ರಮುಖವಾಗಿ ಬೆಳೆಗಳಲ್ಲಿ ಹೆಚ್ಚಾಗಿ ಸಾರಜನಕ ಬಳಸುತ್ತಾರೆ. ಇದು ಸಸ್ಯದ ಪತ್ರ ಹರಿತ್ತಿನ, ಪ್ರೋಟೋಪ್ಲಾಸಂ, ಪ್ರೋಟೀನ್‌ ಮತ್ತು ನ್ಯೂಕ್ಲಿಕ್‌ ಆಮ್ಲದ ಒಂದು ಭಾಗವಾಗಿದ್ದು, ಗಿಡದ ಹಸಿರು ಬಣ್ಣ, ಬೆಳವಣಿಗೆ…

ಕಾರ್ಯನಿರತ ಪತ್ರಕರ್ತರ ವೇದಿಕೆ ಚಳ್ಳಕೆರೆ ಇವರ ವತಿಯಿಂದ ಪತ್ರಿಕಾ ದಿನಾಚರಣೆ : ವೆಂಕಟೇಶ್ವರ ನಗರದ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ನೋಟ್ ಬುಕ್ ವಿತರಣೆ

ಕಾರ್ಯನಿರತ ಪತ್ರಕರ್ತರ ವೇದಿಕೆ ಚಳ್ಳಕೆರೆ ಇವರ ವತಿಯಿಂದ ಸೋಮವಾರದಲ್ಲಿ ದಿನಾಂಕ 28 7 2025 ರಂದು ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ವೆಂಕಟೇಶ್ವರ ನಗರದ ಸರ್ಕಾರಿ ಪ್ರಾಥಮಿಕ ಶಾಲೆ ಹತ್ತಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಅಂತ ರಾಜ್ಯ ಸಾಹಸಿ…

ಚಳ್ಳಕೆರೆ : ಶ್ರಾವಣ ಮಾಸ, ಚಳ್ಳಕೆರಮ್ಮದೇವಿ, ಉಡಸಲಮ್ಮ ದೇವಿಗೆ ಗಂಗಾಪೂಜೆ..!

ಚಳ್ಳಕೆರೆ : ಚಳಕೆರೆ ನಗರದಲ್ಲಿ ಗ್ರಾಮ ದೇವತೆಗಳಾದ ಚಳ್ಳಕೆರಮ್ಮನವರು ಮತ್ತು ಉಡುಸಲಮ್ಮನವರು ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣದ ಮೊದಲನ ಸೋಮವಾರದಂದು ಗಂಗಾದೇವತೆ ಪೂಜೆಗೆ ಎಂದು ಅಜ್ಜನಕುಡಿ ಕೆರೆಗೆ ತೆರಳಿ ಮರಳಿ ವಾಲ್ಮೀಕಿ ನಗರದ ಮುಖಾಂತರ ಅದ್ದೂರಿ ಮೆರವಣಿಗೆಯಿಂದ ಗುಡಿ ಸೇರಿಸಲಾಯಿತು.

ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಸುಣ್ಣಬಣ್ಣ ವಿಗ್ರಹಗಳ ನವೀಕರಣ ಕಾಮಗಾರಿಗೆ ಚಾಲನೆ ಎಚ್ ಗಂಗಾಧರಪ್ಪ

ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಸುಣ್ಣಬಣ್ಣ ವಿಗ್ರಹಗಳ ನವೀಕರಣ ಕಾಮಗಾರಿಗೆ ಚಾಲನೆ ಎಚ್ ಗಂಗಾಧರಪ್ಪ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಠ ದೇವಸ್ಥಾನದ ಸುಣ್ಣ ಬಣ್ಣ ಉಬ್ಬು ಶಿಲ್ಪಗಳು ಗೋಪುರ ನವೀಕರಣ ಕಾಮಗಾರಿಗೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್.…

ನಾಯಕನಹಟ್ಟಿ:- ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪ್ರಥಮ ದರ್ಜೆ ಗುತ್ತಿಗೆದಾರರಾದ ಗುಂಡು ಮುಣುಗು ಎಸ್ ಪಿ ಪ್ರಕಾಶ್ ಕುಟುಂಬಸ್ಥರಿಂದ ಅನ್ನಸಂತರ್ಪಣೆ ಮಾಡಲಾಯಿತು.

ನಾಯಕನಹಟ್ಟಿ:- ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪ್ರಥಮ ದರ್ಜೆ ಗುತ್ತಿಗೆದಾರರಾದ ಗುಂಡು ಮುಣುಗು ಎಸ್ ಪಿ ಪ್ರಕಾಶ್ ಕುಟುಂಬಸ್ಥರಿಂದ ಅನ್ನಸಂತರ್ಪಣೆ ಮಾಡಲಾಯಿತು. ಮಧ್ಯ ಕರ್ನಾಟಕದ ಆರಾಧ್ಯ ದೈವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಶ್ರಾವಣ ಮಾಸದ ಪ್ರಯುಕ್ತ…

ಟೈಲರ್ ಕಾರ್ಮಿಕರು ಸರ್ಕಾರಿ ಸೌಲಭ್ಯ ಪಡೆಯಲು ಉತ್ತಮ ಬದುಕು ಕಟ್ಟಿಕೊಳ್ಳಲು ಮುಖ್ಯ ವಾಹಿನಿಗೆ ಬರಬೇಕು ಪಟ್ಟಣ ಪಂಚಾಯತಿ ಸದಸ್ಯ ಸೈಯದ್ ಅನ್ವರ್ ಸಲಹೆ.

ಟೈಲರ್ ಕಾರ್ಮಿಕರು ಸರ್ಕಾರಿ ಸೌಲಭ್ಯ ಪಡೆಯಲು ಉತ್ತಮ ಬದುಕು ಕಟ್ಟಿಕೊಳ್ಳಲು ಮುಖ್ಯ ವಾಹಿನಿಗೆ ಬರಬೇಕು ಪಟ್ಟಣ ಪಂಚಾಯತಿ ಸದಸ್ಯ ಸೈಯದ್ ಅನ್ವರ್ ಸಲಹೆ. ನಾಯಕನಹಟ್ಟಿ:: ಟೈಲರ್ ಕಾರ್ಮಿಕರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸರ್ಕಾರ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ…

ಚಳ್ಳಕೆರೆ : ತಾಲೂಕಿನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಕಿಸಾನ್ ಘಟಕ ಮತ್ತು ಅಖಂಡ ಕರ್ನಾಟಕ ರೈತ ಸಂಘ ಇವರ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಚಳ್ಳಕೆರೆ : ತಾಲೂಕಿನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಕಿಸಾನ್ ಘಟಕ ಮತ್ತು ಅಖಂಡ ಕರ್ನಾಟಕ ರೈತ ಸಂಘ ಇವರ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಈ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಕೃಷಿ ಅಧಿಕಾರಿಯಾದ ಅಶೋಕ್ ರವರು ಇಂಜಿನಿಯರಿಂಗ್…

error: Content is protected !!