Month: May 2025

ಕರ್ನಾಟಕ ಪರಿಶಿಷ್ಟ ಜಾತಿ / ಮೂಲ ಜಾತಿ ಸಮಗ್ರ ಸಮೀಕ್ಷೆಯಲ್ಲಿ ಮೂಲ ಪಾತಿ ತಪ್ಪಾಗಿನಮೂದು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಹಾಗೂ ಮೂಲ ಜಾತಿ ಕಲಂ ಸರಿಪಡಿಸುವ ಕುರಿತು ಸಾರ್ವಜನಿಕರು ಮನಸಿ ಸಲ್ಲಿಸಿದ್ದಾರೆ.

ಚಳ್ಳಕೆರೆ : ಕರ್ನಾಟಕ ಪರಿಶಿಷ್ಟ ಜಾತಿ / ಮೂಲ ಜಾತಿ ಸಮಗ್ರ ಸಮೀಕ್ಷೆಯಲ್ಲಿ ಮೂಲ ಪಾತಿ ತಪ್ಪಾಗಿನಮೂದು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಹಾಗೂ ಮೂಲ ಜಾತಿ ಕಲಂ ಸರಿಪಡಿಸುವ ಕುರಿತು ಸಾರ್ವಜನಿಕರು ಮನಸಿ ಸಲ್ಲಿಸಿದ್ದಾರೆ. ಅವರು ನಗರದ ತಾಲೂಕು ಕಛೇರಿಯಲ್ಲಿ…

ಪಟ್ಟಣದ ಗೋಪಾಲಶ್ವೇರ ದೇವಸ್ಥಾನ ಹಿಂಬಾಗ ರಸ್ತೆ ದುರಸ್ಥಿ ಸರಿಪಡಿಸುವಂತೆ ರಾಷ್ಟ್ರೀಯ ಕಿಸಾನ್‌ ಸಂಘದ ಅಧ್ಯಕ್ಷ ಬಿ.ಟಿ ಪ್ರಕಾಶ್ ಜಾಗನೂರಹಟ್ಟಿ ಆಗ್ರಹ

ಪಟ್ಟಣದ ಗೋಪಾಲಶ್ವೇರ ದೇವಸ್ಥಾನ ಹಿಂಬಾಗ ರಸ್ತೆ ದುರಸ್ಥಿ ಸರಿಪಡಿಸುವಂತೆ ರಾಷ್ಟ್ರೀಯ ಕಿಸಾನ್‌ ಸಂಘದ ಅಧ್ಯಕ್ಷ ಬಿ.ಟಿ ಪ್ರಕಾಶ್ ಜಾಗನೂರಹಟ್ಟಿ ಆಗ್ರಹ ನಾಯಕನಹಟ್ಟಿ :ಪಟ್ಟಣದ ಜಾಗನೂರಹಟ್ಟಿ, ಮಾದಯ್ಯನಹಟ್ಟಿ ಮುಖ್ಯ ರಸ್ತೆ ಗೋಪಾಲಶ್ವೇರ ದೇವಸ್ಥಾನ ಹಿಂಬಾಗ ರಸ್ತೆ ತಂಗು ಗುಂಡಿಗಳಿಂದ ಕೂಡಿದ್ದು, ಪಟ್ಟಣ ಪಂಚಾಯಿತಿ…

ಚಳ್ಳಕೆರೆ: ಬಿಡುವ ಕೊಟ್ಟ ವರುಣ ಮಳೆ ನಷ್ಟಕ್ಕೆಪರಿಹಾರ ನೀಡಲು ಮನವಿಚಳ್ಳಕೆರೆ ತಾಲೂಕಿನಲ್ಲಿ ಕಳೆದೆರಡು ದಿನಗಳು ಆರ್ಭಟಿಸಿದ್ದವರುಣದೇವ ಕೊಂಚ ತಗ್ಗಿದ್ದಾನೆ.

ಚಳ್ಳಕೆರೆ : ಚಳ್ಳಕೆರೆ: ಬಿಡುವ ಕೊಟ್ಟ ವರುಣ ಮಳೆ ನಷ್ಟಕ್ಕೆಪರಿಹಾರ ನೀಡಲು ಮನವಿಚಳ್ಳಕೆರೆ ತಾಲೂಕಿನಲ್ಲಿ ಕಳೆದೆರಡು ದಿನಗಳು ಆರ್ಭಟಿಸಿದ್ದವರುಣದೇವ ಕೊಂಚ ತಗ್ಗಿದ್ದಾನೆ. ಚಳ್ಳಕೆರೆ ತಾಲ್ಲೂಕಿನಚಳ್ಳಕೆರೆಯಲ್ಲಿಂದು 0. 1 ಮಿ. ಮೀ, ಪರಶುರಾಂಪುರ 0.2 ಮಿ.ಮೀ ಮಳೆಯಾಗಿದೆ. ಆದರೆ ಇಷ್ಟು ದಿನಗಳು ಬಿದ್ದ…

ಚಿತ್ರದುರ್ಗ: ವರುಣನ ಅವಾಂತರ ಕಂಗಾಲಾದ ರೈತಚಿತ್ರದುರ್ಗದ ಮುದ್ದಾಪುರ ಗ್ರಾಮದಲ್ಲಿ ಸುರಿದ ಬಾರಿ ಮಳೆಅವಾಂತರ ಸೃಷ್ಟಿಸಿದ್ದು, ಬೆಳೆಗಳು ಜಲಾವೃತವಾಗಿವೆ.

ಚಳ್ಳಕೆರೆ : ಚಿತ್ರದುರ್ಗ: ವರುಣನ ಅವಾಂತರ ಕಂಗಾಲಾದ ರೈತಚಿತ್ರದುರ್ಗದ ಮುದ್ದಾಪುರ ಗ್ರಾಮದಲ್ಲಿ ಸುರಿದ ಬಾರಿ ಮಳೆಅವಾಂತರ ಸೃಷ್ಟಿಸಿದ್ದು, ಬೆಳೆಗಳು ಜಲಾವೃತವಾಗಿವೆ. ಮಳೆಗೆಇಂದು ಅಡಿಕೆ ತೋಟ ಮೆಣಸಿನ ಸಸಿಗಳು, ಇತರೆ ಬೆಳೆಗಳು ಮಳೆನೀರಿನಲ್ಲಿ ಮುಳುಗಿ ಹೋಗಿವೆ. ರೈತರನ್ನು ಸಂಕಷ್ಟ ತಂದೊಡ್ಡಿದೆ.ಸುರಿದ ರಣ ಭೀಕರ…

ಒಳ ಮೀಸಲಾತಿ ಹೋರಾಟ ಸಮಿತಿ ಒಳ ಮೀಸಲಾತಿಗಾಗಿ,ಆಗ್ರಹಿಸಿ ಬೃಹತ್ ಕ್ರಾಂತಿಕಾರಿ ಪಾದಯಾತ್ರೆ

ಚಳ್ಳಕೆರೆ : ಚಿತ್ರದುರ್ಗ: ಒಳಮೀಸಲಾತಿ ಜಾತಿ ಮಾಡಿಖಾಲಿ ಮಾಡಿಇಲ್ಲ ಕರ್ಚಿಒಳ ಮೀಸಲಾತಿ ಹೋರಾಟ ಸಮಿತಿ ಒಳ ಮೀಸಲಾತಿಗಾಗಿ,ಆಗ್ರಹಿಸಿ ಬೃಹತ್ ಕ್ರಾಂತಿಕಾರಿ ಪಾದಯಾತ್ರೆ ಹಾಗೂರಥಯಾತ್ರೆಯನ್ನು ಒಳಮೀಸಲಾತಿ ಹೋರಾಟ ಸಮಿತಿನಡೆಸುತ್ತಿದ್ದು, 70 ನೇ ದಿನಕ್ಕೆ ಕಾಲಿಟ್ಟಿದೆ. ಚಿತ್ರದುರ್ಗದಓಬವ್ವ ವೃತ್ತ ತಲುಪಿದ ಯಾತ್ರೆಯೂ ಪ್ರತಿಭಟನೆ ನಡೆಸಿತು.ಸರ್ಕಾರ…

ಹಿರಿಯೂರು: ಗ್ರಾಹಕರಂತೆ ಬರ್ತಾರೆ ಒಡವೆ ಮಾಯಮಾಡುತ್ತಾರೆ ಹುಷಾರ್

ಚಳ್ಳಕೆರೆ : ಹಿರಿಯೂರು: ಗ್ರಾಹಕರಂತೆ ಬರ್ತಾರೆ ಒಡವೆ ಮಾಯಮಾಡುತ್ತಾರೆ ಹುಷಾರ್ಗ್ರಾಹಕ ಸೋಗಿನಲ್ಲಿ ಬಂಗಾರದ ಅಂಗಡಿಗಳಿಗೆ ಬರುವ ಕಳ್ಳಿಯರುಒಡೆವ ತೆಗೆದು ಕೊಳ್ಳವ, ನೆಪದಲ್ಲಿ ಕಣ್ಮುಚ್ಚಿ ತೆರೆಯುವುದರೊಳಗೆಬಂಗಾರದ ಒಡವೆಗಳನ್ನು ಲಪಾಯಿಸುತ್ತಾರೆ. ಹಿರಿಯೂರು ನಗರದಕೆಲವು ಒಡವೆ ಅಂಗಡಿಗಳಲ್ಲಿ ಒಡವೆ ತೆಗೆದುಕೊಳ್ಳುವ ನೆಪದಲ್ಲಿಬಂದು ಒಡವೆ ದೋಚಿರುವ ಘಟನೆ…

ಸಮಾಜದಲ್ಲಿ ಪ್ರತಿಯೊಬ್ಬರು ಮಹಿಳೆರನ್ನು ಗೌರವಿಸಬೇಕು ಮೇಲಾಚ್ವಾರಕಿ ನಾಗರತ್ನಮ್ಮ

ಸಮಾಜದಲ್ಲಿ ಪ್ರತಿಯೊಬ್ಬರು ಮಹಿಳೆರನ್ನು ಗೌರವಿಸಬೇಕು ಮೇಲಾಚ್ವಾರಕಿ ನಾಗರತ್ನಮ್ಮ ನಾಯಕನಹಟ್ಟಿ :ಸಮಾಜದಲ್ಲಿ ಗಂಡು ಹೆಣ್ಣು ಬೇದಭಾವ ಇರಬಾರದು ಮಹಿಳೆರನ್ನು ಗೌರವದಿಂದ ಕಾಣಬೇಕು ಎಂದು ಮೇಲಾಚ್ವಾರಕಿ ನಾಗರತ್ನಮ್ಮ ಹೇಳಿದರು.ಮಂಗಳವಾರ ನಾಯಕನಹಟ್ಟಿ ಹೋಬಳಿಯ ಗೌಡಗೆರೆ ಗ್ರಾಮದಲ್ಲಿ ಕೌಶಲ್ಯಾಭಿವೃದ್ಧಿ ಉದ್ದಮಶೀಲತೆ ಮತ್ತು ಜೀವನಾಪಯ ಇಲಾಖೆ , ಆರೋಗ್ಯ…

ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ವಿದ್ಯಾರ್ಥಿ ಶಿಬಿರ”.

“ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ವಿದ್ಯಾರ್ಥಿ ಶಿಬಿರ”. ಚಳ್ಳಕೆರೆ:-ನಗರದ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ವಿಶೇಷ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಭಾಗವಾಗಿ ಮಕ್ಕಳಿಗೆ ಭಜನೆ,ಶ್ರೀಮದ್ ಭಗವದ್ಗೀತೆಯ ಶ್ಲೋಕಗಳನ್ನು, ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಮುತ್ತುಗಳ ಪಠಣ ಹಾಗೂ ರಸಪ್ರಶ್ನಾ ಕಾರ್ಯಕ್ರಮವನ್ನು ನಡೆಸಲಾಯಿತು…

ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಯ , ವಿಶೇಷ ಸಭೆಯನ್ನು, ಪ್ರವಾಸಿ ಮಂದಿರದಲ್ಲಿ ನಡೆಸಲಾಯಿತು,,

ಚಳ್ಳಕೆರೆ : ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಯ , ವಿಶೇಷ ಸಭೆಯನ್ನು, ಪ್ರವಾಸಿ ಮಂದಿರದಲ್ಲಿ ನಡೆಸಲಾಯಿತು,, ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ಕಾರ್ಯದರ್ಶಿಗಳಾದ ,ಕೆ ಎನ್ ದೊಡ್ಡೆಟ್ಟೆಪ್ಪ,ಭೀಮನಕೆರೆ ಶಿವಮೂರ್ತಿ ,ನವೀದ್ ಚಿತ್ರದುರ್ಗ,ಜಿಲ್ಲಾ ಸಂಯೋಜಕರಾದ ಮಹಾಂತೇಶ್ ಕೂನಬೇವು, ಮಾನ್ಯ ಜಿಲ್ಲಾಧ್ಯಕ್ಷರಾದ…

ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆಯನ್ನು ಹಿಂಪಡೆದು ದೇಶದ ಮುಸ್ಲಿಮರಿಗೆ ನ್ಯಾಯ ದೊರಕಿಸಲಿ: ಹೆಚ್ ಎಸ್ ಸೈಯದ್ 

ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆಯನ್ನು ಹಿಂಪಡೆದು ದೇಶದ ಮುಸ್ಲಿಮರಿಗೆ ನ್ಯಾಯ ದೊರಕಿಸಲಿ: ಹೆಚ್ ಎಸ್ ಸೈಯದ್ ಚಳ್ಳಕೆರೆ: ದೇಶದಲ್ಲಿ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಸಹೋದರತೆಯ ಜೀವನ ನಡೆಸುತ್ತಿದ್ದು ವಕ್ಫ್ ಮಸೂದೆಯಿಂದಾಗಿ ದೇಶದ ಹಲವಾರು ಕಡೆಗಳಲ್ಲಿ ಮುಸ್ಲಿಂ ಬಾಂಧವರು ಪ್ರತಿಭಟನೆಗಳನ್ನು…

error: Content is protected !!