ಚಳ್ಳಕೆರೆ :

ಹಿರಿಯೂರು: ಗ್ರಾಹಕರಂತೆ ಬರ್ತಾರೆ ಒಡವೆ ಮಾಯ
ಮಾಡುತ್ತಾರೆ ಹುಷಾರ್
ಗ್ರಾಹಕ ಸೋಗಿನಲ್ಲಿ ಬಂಗಾರದ ಅಂಗಡಿಗಳಿಗೆ ಬರುವ ಕಳ್ಳಿಯರು
ಒಡೆವ ತೆಗೆದು ಕೊಳ್ಳವ, ನೆಪದಲ್ಲಿ ಕಣ್ಮುಚ್ಚಿ ತೆರೆಯುವುದರೊಳಗೆ
ಬಂಗಾರದ ಒಡವೆಗಳನ್ನು ಲಪಾಯಿಸುತ್ತಾರೆ.

ಹಿರಿಯೂರು ನಗರದ
ಕೆಲವು ಒಡವೆ ಅಂಗಡಿಗಳಲ್ಲಿ ಒಡವೆ ತೆಗೆದುಕೊಳ್ಳುವ ನೆಪದಲ್ಲಿ
ಬಂದು ಒಡವೆ ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಅಷ್ಟೇ
ಅಲ್ಲದೆ ಖಾನಹೊಸಹಳ್ಳಿ ಸಿರಾ ಹೀಗೆ ಹಲವು ಕಡೆ ಬಂಗಾರದ
ಅಂಗಡಿಗಳಲ್ಲಿ ಬಂಗಾರದ ಎಗರಿಸುವ ದೃಶ್ಯ ಸಿಸಿ ಟಿವಿಯಲ್ಲಿ
ಸೆರೆಯಾಗಿದೆ.

About The Author

Namma Challakere Local News
error: Content is protected !!