ಚಳ್ಳಕೆರೆ :
ಚಿತ್ರದುರ್ಗ: ವರುಣನ ಅವಾಂತರ ಕಂಗಾಲಾದ ರೈತ
ಚಿತ್ರದುರ್ಗದ ಮುದ್ದಾಪುರ ಗ್ರಾಮದಲ್ಲಿ ಸುರಿದ ಬಾರಿ ಮಳೆ
ಅವಾಂತರ ಸೃಷ್ಟಿಸಿದ್ದು, ಬೆಳೆಗಳು ಜಲಾವೃತವಾಗಿವೆ.
ಮಳೆಗೆ
ಇಂದು ಅಡಿಕೆ ತೋಟ ಮೆಣಸಿನ ಸಸಿಗಳು, ಇತರೆ ಬೆಳೆಗಳು ಮಳೆ
ನೀರಿನಲ್ಲಿ ಮುಳುಗಿ ಹೋಗಿವೆ. ರೈತರನ್ನು ಸಂಕಷ್ಟ ತಂದೊಡ್ಡಿದೆ.
ಸುರಿದ ರಣ ಭೀಕರ ಮಳೆ ರೈತರಿಗೆ ತಲೆ ನೋವಾಗಿದೆ. ರೈತ
ವಿಶ್ವನಾಥ್ ಅಡಿಕೆ ತೋಟ ಮಳೆ ನೀರಿನಿಂದ ಜಲಾವೃತವಾಗಿದ್ದರೆ.
ಫಸಲಿಗೆ ಬಂದಿದ್ದ ಹಸಿ ಮೆಣಸಿನಕಾಯಿ ಬೆಳೆ ಮಳೆಗೆ ನೆಲ ಕಚ್ಚಿದೆ.
ಏಕಾಏಕಿ ಸುರಿದ ಮಳೆರಾಯನಿಂದ ರೈತನ ಜಮೀನು ತೋಟಗಳು
ಕೆರೆಯಂತಾಗಿವೆ.

