Month: May 2025

ಸರ್ಕಾರ ದುಡಿಯುವ ಕೈಗಳಿಗೆ ನೂರು ದಿನ ಕೆಲಸ ನೀಡಿ: ಅಬ್ಬೇನಹಳ್ಳಿ ಎ.ಪಿ.ರೇವಣ್ಣ

ಸರ್ಕಾರ ದುಡಿಯುವ ಕೈಗಳಿಗೆ ನೂರು ದಿನ ಕೆಲಸ ನೀಡಿ: ಅಬ್ಬೇನಹಳ್ಳಿ ಎ.ಪಿ.ರೇವಣ್ಣ, ನಾಯಕನಹಟ್ಟಿ::ಗ್ರಾಮೀಣ ಭಾಗದ ಕೂಲಿಕಾರ್ಮಿಕರಿಗೆ ನೆರೇಗಾ ವರದಾನವಾಗಿದೆ ಎಂದು ಅಬ್ಬೇನಹಳ್ಳಿ ಯುವ ಮುಖಂಡ ಎ.ಪಿ .ರೇವಣ್ಣ ಹೇಳಿದರು. ಗುರುವಾರ ಹೋಬಳಿಯ ಅಬ್ಬೇನಹಳ್ಳಿ ಗ್ರಾಮಪಂಚಾಯಿತಿ ನಡೆಯುತ್ತಿರುವ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ)…

ಹಳೆ ಬೇರು ಹೊಸ ಚಿಗುರು ಕೂಡಿರಲು ಜೀವನ ಸೊಗಸು”-ಸುಮ ರಾಜಶೇಖರ್.

“ಹಳೆ ಬೇರು ಹೊಸ ಚಿಗುರು ಕೂಡಿರಲು ಜೀವನ ಸೊಗಸು”-ಸುಮ ರಾಜಶೇಖರ್. ಹಿರಿಯೂರು:-ಹಳೆ ಬೇರು ಹೊಸ ಚಿಗುರು ಕೂಡಿರಲು ಜೀವನ ಸೊಗಸಾಗಿರುತ್ತದೆ ಎಂದು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಸುಮ ರಾಜಶೇಖರ್ ತಿಳಿಸಿದರು. ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ವತಿಯಿಂದ ಅದರ ಸಂಸ್ಥಾಪಕರಾದ ಶ್ರಿಮತಿ ದಯಾವತಿ…

ರಾಜ್ಯದಲ್ಲಿರುವ ಎಲ್ಲಾ ಮಹಾನಗರ ಪಾಲಿಕೆ/ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವನೌಕರರ ಬೇಡಿಕೆಗಳನ್ನು ಸರಕಾರ ಈಡೇರಿಸದೇ ಇರುವುದ ರಿಂದ ಅನಿರ್ಧಿಷ್ಟಕಾಲ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಮುಷ್ಕರ ನಿರತರು ಹೇಳಿದರು.

ಚಳ್ಳಕೆರೆ : ರಾಜ್ಯದಲ್ಲಿರುವ ಎಲ್ಲಾ ಮಹಾನಗರ ಪಾಲಿಕೆ/ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವನೌಕರರ ಬೇಡಿಕೆಗಳನ್ನು ಸರಕಾರ ಈಡೇರಿಸದೇ ಇರುವುದರಿಂದ ದಿನಾಂಕ:27/05/2025 ರಿಂದ ಅನಿರ್ಧಿಷ್ಟಕಾಲ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಮುಷ್ಕರ ನಿರತರು ಹೇಳಿದರು. ಚಳ್ಳಕೆರೆ ‌ನಗರದ ನಗರಸಭೆ ಮುಂಭಾಗದಲ್ಲಿ ಕಳೆದ ಎರಡು ದಿನಗಳಿಂದ ಧರಣಿ…

ಚಳ್ಳಕೆರೆ : ರೈಲ್ವೆ ಮೇಲ್ಸಸೆತುವೆ ಮಾಡುವಂತೆ ಕಳೆದ ಹಲವು ದಶಕಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದೆವೆ ಆದರೆ ಆಳುವ ಸರಕಾರಗಳು ನಿರ್ಲಕ್ಷ್ಯ ಧೋರಣೆ ತೋರುತ್ತಿವೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಚಳ್ಳಕೆರೆ : ರೈಲ್ವೆ ಮೇಲ್ಸಸೆತುವೆ ಮಾಡುವಂತೆ ಕಳೆದ ಹಲವು ದಶಕಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದೆವೆ ಆದರೆ ಆಳುವ ಸರಕಾರಗಳು ನಿರ್ಲಕ್ಷ್ಯ ಧೋರಣೆ ತೋರುತ್ತಿವೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಆಕ್ರೋಶ ವ್ಯಕ್ತಪಡಿಸಿದರು. ಅವರು ನಗರದ ಪ್ರವಾಸ ಮಂದಿರದಲ್ಲಿ ಆಯೋಜಿಸಿದ್ದ…

ಸ್ವಾಮಿ ವಿವೇಕಾನಂದರನ್ನು ಜಗದ್ವಿಖ್ಯಾತ ಮಾಡಿದ್ದು ಚಿಕಾಗೋ ಭಾಷಣ”- ಶ್ರೀಮತಿ ಜಯಮ್ಮ ನರಸಿಂಹಮೂರ್ತಿ ಅಭಿಪ್ರಾಯ

“ಸ್ವಾಮಿ ವಿವೇಕಾನಂದರನ್ನು ಜಗದ್ವಿಖ್ಯಾತ ಮಾಡಿದ್ದು ಚಿಕಾಗೋ ಭಾಷಣ”- ಶ್ರೀಮತಿ ಜಯಮ್ಮ ನರಸಿಂಹಮೂರ್ತಿ ಅಭಿಪ್ರಾಯ. ಚಳ್ಳಕೆರೆ-ಸ್ವಾಮಿ ವಿವೇಕಾನಂದರನ್ನು ಜಗದ್ವಿಖ್ಯಾತ ಮಾಡಿದ್ದು 1893ರ ಸೆಪ್ಟೆಂಬರ್ 11ರಂದು ಅಮೇರಿಕಾದ ಚಿಕಾಗೋ ನಗರದಲ್ಲಿ ಮಾಡಿದ ಭಾಷಣ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರು ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ…

ಪ್ರತಿಯೊಬ್ಬರೂ ಮನೆಯ ಸುತ್ತ ಮುತ್ತ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಆರೋಗ್ಯ ಕಡೆ ಗಮನ ಕೂಡಿ : ಮುಸ್ಠಲಗುಮ್ಮಿ ಪ್ರಾಥಮಿಕ ಆರೋಗ್ಯ ನೀರಕ್ಷಣಾಧಿಕಾರಿ ಅಶೋಕ

ಪ್ರತಿಯೊಬ್ಬರೂ ಮನೆಯ ಸುತ್ತ ಮುತ್ತ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಆರೋಗ್ಯ ಕಡೆ ಗಮನ ಕೂಡಿ : ಮುಸ್ಠಲಗುಮ್ಮಿ ಪ್ರಾಥಮಿಕ ಆರೋಗ್ಯ ನೀರಕ್ಷಣಾಧಿಕಾರಿ ಅಶೋಕ ನಾಯಕನಹಟ್ಟಿ ::ಅಬ್ಬೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರತಿ ಹಳ್ಳಿಯ ಜನರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕೆಂದು ಮುಸ್ಠಲಗುಮ್ಮಿ…

ಚಳ್ಳಕೆರೆ : ಬೆಸ್ಕಾಂ ಇಲಾಖೆಗೆ ನೂತನವಾಗಿ ವಿದ್ಯುತ್ ಕಂಬ ಹಾಗೂ ಪರಿವರ್ತಕಗಳನ್ನು ಒಂದು ಕಡೆಯಿಂದ ಒಂದು ಕಡೆಗೆ ಸ್ಥಳಾಂತರಿಸಲು ರೈತರಿಗೆ ಅನುಕೂಲವಾಗಲು ಹೊಸ ವಾಹನಕ್ಕೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು.

ಚಳ್ಳಕೆರೆ : ಬೆಸ್ಕಾಂ ಇಲಾಖೆಗೆ ನೂತನವಾಗಿ ವಿದ್ಯುತ್ ಕಂಬ ಹಾಗೂ ಪರಿವರ್ತಕಗಳನ್ನು ಒಂದು ಕಡೆಯಿಂದ ಒಂದು ಕಡೆಗೆ ಸ್ಥಳಾಂತರಿಸಲು ರೈತರಿಗೆ ಅನುಕೂಲವಾಗಲು ಹೊಸ ವಾಹನಕ್ಕೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು. ನಗರದ ಚಿತ್ರದುರ್ಗ ರಸ್ತೆಯಲ್ಲಿರುವ ಬೆಸ್ಕಾಂ ಕಚೇರಿ ಆವರಣದಲ್ಲಿ ಹೊಸ…

ಚಳ್ಳಕೆರೆ : ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಹೊಲಿಗೆ ಯಂತ್ರ ಉಪಯುಕ್ತವಾಗಿದೆ ಆದ್ದರಿಂದ ಮಹಿಳೆಯರು ತಮ್ಮ ಕುಟುಂಬದ ನಿರ್ವಹಣೆ ಕೂಡ ನಿರ್ವಹಿಸಬಹುದು ಎಂದು ಸ್ಥಳೀಯ ಶಾಸಕ ಟಿ ರಘುಮೂರ್ತಿ ಹೇಳಿದರು.

ಚಳ್ಳಕೆರೆ : ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಹೊಲಿಗೆ ಯಂತ್ರ ಉಪಯುಕ್ತವಾಗಿದೆ ಆದ್ದರಿಂದ ಮಹಿಳೆಯರು ತಮ್ಮ ಕುಟುಂಬದ ನಿರ್ವಹಣೆ ಕೂಡ ನಿರ್ವಹಿಸಬಹುದು ಎಂದು ಸ್ಥಳೀಯ ಶಾಸಕ ಟಿ ರಘುಮೂರ್ತಿ ಹೇಳಿದರು. ಅವರು ನಗರದ ಶಾಸಕರ ಭವನದ ಆವರಣದಲ್ಲಿ ಡಿ .ದೇವರಾಜ ಅರಸು ನಿಗಮದಿಂದ…

ಚಳ್ಳಕೆರೆ : ಸ್ವಚ್ಛ ನಗರ ಮನುಷ್ಯನ ಆರೋಗ್ಯಕರ ಜೀವನಕ್ಕೆ ನಾಂದಿ ಎಂಬಂತೆ ನಗರದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಗರಸಭೆ ಅಧ್ಯಕ್ಷ ಆರ್. ಮಂಜುಳಾ ಪ್ರಸನ್ನ ಕುಮಾರ್ ಹಾಗೂ ಉಪಾಧ್ಯಕ್ಷ ಕವಿತಾ ಬೋರಯ್ಯ ಭೇಟಿ ನೀಡಿ ಘನ ತ್ಯಾಜ್ಯ ಸಂಗ್ರಹವನ್ನು ಪರೀಶಿಲಿಸಿದರು.

ಚಳ್ಳಕೆರೆ : ಸ್ವಚ್ಛ ನಗರ ಮನುಷ್ಯನ ಆರೋಗ್ಯಕರ ಜೀವನಕ್ಕೆ ನಾಂದಿ ಎಂಬಂತೆ ನಗರದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಗರಸಭೆ ಅಧ್ಯಕ್ಷ ಆರ್. ಮಂಜುಳಾ ಪ್ರಸನ್ನ ಕುಮಾರ್ ಹಾಗೂ ಉಪಾಧ್ಯಕ್ಷ ಕವಿತಾ ಬೋರಯ್ಯ ಭೇಟಿ ನೀಡಿ ಘನ ತ್ಯಾಜ್ಯ ಸಂಗ್ರಹವನ್ನು ಪರೀಶಿಲಿಸಿದರು. ನಗರದ…

ಚಳ್ಳಕೆರೆ : ಕೃಷಿ ಜಂಟಿ ನಿರ್ದೇಶಕ ಅಮಾನತಿಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಪಡಿಸಿ ತಾಶಿಲ್ದಾರ್ ಗೆ ಮನವಿ ಸಲ್ಲಿಸಲಾಯಿತು.

ಚಳ್ಳಕೆರೆ : ಕೃಷಿ ಜಂಟಿ ನಿರ್ದೇಶಕ ಅಮಾನತಿಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಪಡಿಸಿ ತಾಶಿಲ್ದಾರ್ ಗೆ ಮನವಿ ಸಲ್ಲಿಸಲಾಯಿತು. ತಾಲೂಕಿನ ಮೊಳಕಾಲ್ಮೂರು ತಾಲೂಕು ಕಚೇರಿ ಮುಂಭಾಗ ಪ್ರತಿಪಟಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ…

error: Content is protected !!