Month: May 2025

ಚಳ್ಳಕೆರೆ : ಜಾತಿ ಸಮೀಕ್ಷೆಯಿಂದ ಹೊರಗುಳಿದ ಹಲವಾರು ಕುಟುಂಬಗಳು : ಗಣತಿದಾರರ ನಿರ್ಲಕ್ಷ್ಮ ಅನೋಭಾವ..!! ಸರಕಾರಕ್ಕೆ ತಪ್ಪು ಮಾಹಿತಿ..!! ಕೊನೆಯ ದಿನವಾದರು ಗಣತಿದಾರರು ಲಭ್ಯವಿಲ್ಲ..

ಚಳ್ಳಕೆರೆ : ಸರಕಾರ ರಚಿಸಿದ ಡಾ.ನಾಗಮೋಹನ್ ದಾಸ್ ವರದಿಯ ಒಳಮೀಸಲಾತಿ ಜಾತಿ ಸಮೀಕ್ಷೆಯಿಂದ ಹಲವಾರು ಕುಟುಂಬಗಳು ವಂಚಿತವಾಗಿದ್ದಾವೆ. ಗಣಿತದಾರರ ನಿರ್ಲಕ್ಷ ಧೋರಣೆಯೆ ಕಾರಣ ಎಂದು ಜಾತಿ ಸಮೀಕ್ಷೆಯಿಂದ ವಂಚಿತರಾದ ಕುಟುಂಬಗಳ ಆಕ್ರೋಶವಾಗಿದೆ. ರಾಜ್ಯದ್ಯಂತ ಜಾತಿಗಣತಿ ನಡೀತಿರೋ ಸಂದರ್ಭದಲ್ಲಿ ಗಣತಿ ದಾರರ ನಿರ್ಲಕ್ಷದಿಂದ…

ಯುವಕರು ಕ್ರೀಡಾ ಮನೊಭಾವ ಬೆಳೆಸಿಕೊಳ್ಳಬೇಕು ಕ್ರೀಡಾಪಟುಗಳಿಗೆ : ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಓ ಶ್ರೀನಿವಾಸ ಕಿವಿಮಾತು

ಯುವಕರು ಕ್ರೀಡಾ ಮನೊಭಾವ ಬೆಳೆಸಿಕೊಳ್ಳಬೇಕು ಕ್ರೀಡಾಪಟುಗಳಿಗೆ ಕಿವಿಮಾತು : ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಓ ಶ್ರೀನಿವಾಸ ನಾಯಕನಹಟ್ಟಿಕ್ರೀಡಾಪಟುಗಳು ಸ್ನೇಹ ಪ್ರೀತಿ ಬೆಳೆಯಲು ಎಲ್ಲಾ ವರ್ಗದವರು ಇತಂಹ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಓ ಶ್ರೀನಿವಾಸ ಹೇಳಿದರು .…

ಚಳ್ಳಕೆರೆ :ಚಳ್ಳಕೆರೆ ನಗರಸಭೆಯಲ್ಲಿ ಕೌನ್ಸಿಲ್‌ ವಿಶೇಷ ತುರ್ತು ಸಭೆ , ನಗರಸಭೆ ಕಛೇರಿಯ ಸಭಾಂಗಣದಲ್ಲಿ ನಗರಸಭಾ ಅಧ್ಯಕ್ಷರಾದ ಆರ್.ಮಂಜುಳ ಪ್ರಸನ್ನಕುಮಾರ್ ಇವರ ಅಧ್ಯಕ್ಷತೆಯಲ್ಲಿ ಕೌನ್ಸಿಲ್ ವಿಶೇಷ ತುರ್ತು ಸಭೆಯನ್ನು ನಡೆಸಲಾಯಿತು

ಚಳ್ಳಕೆರೆ :ಚಳ್ಳಕೆರೆ ನಗರಸಭೆ ಯಲ್ಲಿಕೌನಿಲ್‌ ವಿಶೇಷ ತುರ್ತು ಸಭೆನಗರಸಭೆ ಕಛೇರಿಯಸಭಾಂಗಣದಲ್ಲಿ ನಗರಸಭಾ ಅಧ್ಯಕ್ಷರಾದ ಆರ್.ಮಂಜುಳ ಪ್ರಸನ್ನಕುಮಾರ್ ಇವರ ಅಧ್ಯಕ್ಷತೆಯಲ್ಲಿ ಕೌನ್ಸಿಲ್ವಿಶೇಷ ತುರ್ತು ಸಭೆಯನ್ನು ನಡೆಸಲಾಯಿತು. ಇನ್ನೂ ಸಭೆಯಲ್ಲಿಚಳ್ಳಕೆರೆ ನಗರದ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಘಟಕ, ಒಣ ತ್ಯಾಜ್ಯ ಸಂಗ್ರಹಣಾ ಘಟಕ ಹಾಗೂ…

ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಅವರು ಮಾತನಾಡಿದರು.

ಚಳ್ಳಕೆರೆ : ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಅವರು ಮಾತನಾಡಿದರು. ಸಮ್ಮೇಳನದ ವಿಚಾರಗೋಷ್ಠಿಯಲ್ಲಿ ಪತ್ರಿಕೆ, ದೃಶ್ಯ ಮಾಧ್ಯಮ, ಡಿಜಿಟಲ್ ಮಾಧ್ಯಮದ ಬಗ್ಗೆ ನ್ಯಾಷನಲ್ ಮೀಡಿಯಾ ಕೌನ್ಸಿಲ್ ನಿರ್ದೇಶಕರೂ , ವರದಿಗಾರರಾದ ಮಾಲತೇಶ್…

ಚಿತ್ರದುರ್ಗ: 5300ಕೋಟಿ ಬಿಡುಗಡೆ ರೈತರಿಂದಒತ್ತಾಯಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಹಣವನ್ನು ಕೂಡಲೇಬಿಡುಗಡೆ ಮಾಡಿಸುವಂತೆ ಒತ್ತಾಯಿಸಿ, ಕೇಂದ್ರ ರೈಲ್ವೇ ಸಚಿವಸೋಮಣ್ಣಗೆ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳುಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ನೀಡಿದರು. ಕೇಂದ್ರಸರ್ಕಾರ ರಾಷ್ಟ್ರೀಯ ಯೋಜನೆಂದು ಘೋಷಿಸಿ 5300 ಕೋಟಿಕೊಡುವ ಭರವಸೆ ನೀಡಿತ್ತು.

ಚಳ್ಳಕೆರೆ : ಚಿತ್ರದುರ್ಗ: 5300ಕೋಟಿ ಬಿಡುಗಡೆ ರೈತರಿಂದಒತ್ತಾಯಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಹಣವನ್ನು ಕೂಡಲೇಬಿಡುಗಡೆ ಮಾಡಿಸುವಂತೆ ಒತ್ತಾಯಿಸಿ, ಕೇಂದ್ರ ರೈಲ್ವೇ ಸಚಿವಸೋಮಣ್ಣಗೆ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳುಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ನೀಡಿದರು. ಕೇಂದ್ರಸರ್ಕಾರ ರಾಷ್ಟ್ರೀಯ ಯೋಜನೆಂದು ಘೋಷಿಸಿ…

ಚಳ್ಳಕೆರೆ :ಚಿತ್ರದುರ್ಗ: ಎರಡು ವರ್ಷಗಳ ವೇತನಕ್ಕಾಗಿ ಜಿಪಂಮುಂದೆ ಪ್ರತಿಭಟನೆಸ್ವಚ್ಛವಾಹಿನಿಯಲ್ಲಿ ಕೆಲಸ ಮಾಡುವ ಮಹಿಳಾ ನೌಕರರಿಗೆ ಎರಡುವರ್ಷಗಳ ವೇತನವನ್ನು ಕೊಡುವಂತೆ ಒತ್ತಾಯಿಸಿ, ಮಹಿಳಾನೌಕರರು ಇಂದು ಜಿಲ್ಲಾ ಪಂಚಾಯಿತಿ ಮುಂದೆ ಪ್ರತಿಭಟನೆನಡೆಸಿದರು. ಎರಡು ವರ್ಷಗಳಿಂದ ಸ್ವಚ್ಛವಾಹಿನಿ ಗಾಡಿಗಳಲ್ಲಿ ಕೆಲಸಮಾಡುತ್ತಿದ್ದೇವೆ.

ಚಳ್ಳಕೆರೆ :ಚಿತ್ರದುರ್ಗ: ಎರಡು ವರ್ಷಗಳ ವೇತನಕ್ಕಾಗಿ ಜಿಪಂಮುಂದೆ ಪ್ರತಿಭಟನೆಸ್ವಚ್ಛವಾಹಿನಿಯಲ್ಲಿ ಕೆಲಸ ಮಾಡುವ ಮಹಿಳಾ ನೌಕರರಿಗೆ ಎರಡುವರ್ಷಗಳ ವೇತನವನ್ನು ಕೊಡುವಂತೆ ಒತ್ತಾಯಿಸಿ, ಮಹಿಳಾನೌಕರರು ಇಂದು ಜಿಲ್ಲಾ ಪಂಚಾಯಿತಿ ಮುಂದೆ ಪ್ರತಿಭಟನೆನಡೆಸಿದರು. ಎರಡು ವರ್ಷಗಳಿಂದ ಸ್ವಚ್ಛವಾಹಿನಿ ಗಾಡಿಗಳಲ್ಲಿ ಕೆಲಸಮಾಡುತ್ತಿದ್ದೇವೆ. ಆದರೆ ಯೋಜನಾಧಿಕಾರಿಗಳು ಕೆಲಸ ಮಾಡಿಲ್ಲ.ನೀವು…

ಚಿತ್ರದುರ್ಗ: ನಕಲಿ ಗೊಬ್ಬರ ಕೊಟ್ಟ ಅಧಿಕಾರಿ ವಿರುದ್ಧಕ್ರಮಜರುಗಿಸಿರೈತರಿಗೆ ನಕಲಿ ಗೊಬ್ಬರ ಕೊಟ್ಟು ವಂಚನೆ ಮಾಡುತ್ತಿರುವಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆಂದು ಹೇಳುತ್ತಾಜಿಲ್ಲಾಡಳಿ ಮೂಗಿಗೆ ತುಪ್ಪ ಸವರುತ್ತಿದೆ ಎಂದು ರೈತ ಕೃಷ್ಣಪ್ಪಆರೋಪಿಸಿದರು.

ಚಳ್ಳಕೆರೆ : ಚಿತ್ರದುರ್ಗ: ನಕಲಿ ಗೊಬ್ಬರ ಕೊಟ್ಟ ಅಧಿಕಾರಿ ವಿರುದ್ಧಕ್ರಮಜರುಗಿಸಿರೈತರಿಗೆ ನಕಲಿ ಗೊಬ್ಬರ ಕೊಟ್ಟು ವಂಚನೆ ಮಾಡುತ್ತಿರುವಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆಂದು ಹೇಳುತ್ತಾಜಿಲ್ಲಾಡಳಿ ಮೂಗಿಗೆ ತುಪ್ಪ ಸವರುತ್ತಿದೆ ಎಂದು ರೈತ ಕೃಷ್ಣಪ್ಪಆರೋಪಿಸಿದರು. ಚಿತ್ರದುರ್ಗದಲ್ಲಿ ಪ್ರತಿಭಟನೆಯಲ್ಲಿಮಾತಾಡಿ, ಹಿರಿಯ ಅಧಿಕಾರಿಗಳಿಗೆ ಮನುಷತ್ವ ಇದ್ದರೆ, ನಕಲಿಗೊಬ್ಬರ…

ಚಿತ್ರದುರ್ಗ: ಕುಡಿಯೋ ನೀರಲ್ಲಿ ಬೆರೆಯುತ್ತಿರುವಡ್ರೈನೇಜ್ ನೀರುಚಿತ್ರದುರ್ಗದ ಪ್ರಶಾಂತ್ ನಗರ ಬಡಾವಣೆಯಲ್ಲಿ ಕುಡಿಯೋನೀರಿನಲ್ಲಿ ಡ್ರೈನೇಜ್ ನೀರು ಬೆರೆಯುತ್ತಿದ್ದು, ಇಲ್ಲಿನ ನಿವಾಸಿಗಳಿಗೆಇದೇ ನೀರು ಕುಡಿವ ಪರಿಸ್ಥಿತಿ ಬಂದಿದೆ.

ಚಳ್ಳಕೆರೆ : ಚಿತ್ರದುರ್ಗ: ಕುಡಿಯೋ ನೀರಲ್ಲಿ ಬೆರೆಯುತ್ತಿರುವಡ್ರೈನೇಜ್ ನೀರುಚಿತ್ರದುರ್ಗದ ಪ್ರಶಾಂತ್ ನಗರ ಬಡಾವಣೆಯಲ್ಲಿ ಕುಡಿಯೋನೀರಿನಲ್ಲಿ ಡ್ರೈನೇಜ್ ನೀರು ಬೆರೆಯುತ್ತಿದ್ದು, ಇಲ್ಲಿನ ನಿವಾಸಿಗಳಿಗೆಇದೇ ನೀರು ಕುಡಿವ ಪರಿಸ್ಥಿತಿ ಬಂದಿದೆ. ನಲ್ಲಿ ಗುಂಡಿಯಪಕ್ಕದಲ್ಲಿಯೇ ಡ್ರೈನೇಜ್ ನೀರು ಹರಿದು ಬರುತ್ತಿದೆ. ಅಂಬೇಡ್ಕರ್ಕಲ್ಯಾಣ ಮಂಟಪದ ಕಡೆಯಿಂದ ನೀರು…

ಹೊಸದುರ್ಗ: ಈರುಳ್ಳಿ ಬಿತ್ತನೆಯಲ್ಲಿ ನಿರತರಾದ ರೈತರುಹೊಸದುರ್ಗ ತಾಲೂಕಿನಲ್ಲಿ ಕೆಲವು ದಿನಗಳಿಂದ ಸುರಿದ ಹದಮಳೆಯಿಂದಾಗಿ, ರೈತರು ಈರುಳ್ಳಿ ಬಿತ್ತನೆಯಲ್ಲಿ ತೊಡಗಿದ್ದಾರೆ.

ಚಳ್ಳಕೆರೆ : ಹೊಸದುರ್ಗ: ಈರುಳ್ಳಿ ಬಿತ್ತನೆಯಲ್ಲಿ ನಿರತರಾದ ರೈತರುಹೊಸದುರ್ಗ ತಾಲೂಕಿನಲ್ಲಿ ಕೆಲವು ದಿನಗಳಿಂದ ಸುರಿದ ಹದಮಳೆಯಿಂದಾಗಿ, ರೈತರು ಈರುಳ್ಳಿ ಬಿತ್ತನೆಯಲ್ಲಿ ತೊಡಗಿದ್ದಾರೆ. ಈಗಾಗಲೇ ಭೂಮಿ ಸಿದ್ಧತೆ ಮಾಡಿಕೊಂಡಿರುವ ಕೆಲ ರೈತರುಬಿತ್ತನೆ ಮಾಡುತ್ತಿದ್ದಾರೆ. ಇನ್ನು ಕೆಲವರು ಭೂಮಿ ಸಿದ್ಧತೆಯಲ್ಲಿತೊಡಗಿದ್ದಾರೆ. ಮಾಗಿ ಉಳಿಮೆ ನಂತರ…

ಚಳ್ಳಕೆರೆ :ನಾಯಕನಹಟ್ಟಿ ಪಟ್ಟಣದ ಪಟ್ಟಣ ಪಂಚಾಯತಿ ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ

ಚಳ್ಳಕೆರೆ :ನಾಯಕನಹಟ್ಟಿ ಪಟ್ಟಣದ ಪಟ್ಟಣ ಪಂಚಾಯತಿ ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ ನಾಯಕನಹಟ್ಟಿ:: ರಾಜ್ಯ ಸರ್ಕಾರ ಕೂಡಲೇ ಪೌರಕಾರ್ಮಿಕರನ್ನು ಖಾಯಂಗೊಳಿಸಿ ಸರ್ಕಾರಿ ನೌಕರಿಗೆ ನೀಡುವ ಸೌಲಭ್ಯವನ್ನು ನೀಡಬೇಕು ಎಂದು ಸಮುದಾಯ ಸಂಘಟಕರು ನಾಗರತ್ನಮ್ಮ ತಿಳಿಸಿದರು. ಮಂಗಳವಾರ ಪಟ್ಟಣದ ಪಟ್ಟಣ ಪಂಚಾಯತಿ ಕಚೇರಿಗೆ ಬೀಗ…

error: Content is protected !!