Month: December 2024

ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿಸಂಭ್ರಮಿಸಿದ ಮಹಿಳೆಯರು

ಹೊಸದುರ್ಗ: ‌ ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿಸಂಭ್ರಮಿಸಿದ ಮಹಿಳೆಯರುಹೊಸದುರ್ಗ ತಾಲೂಕಿನ ಹುರುಳಿ ಹಳ್ಳಿ ಗ್ರಾಮದಲ್ಲಿ ಸ್ನೇಹಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪುಷ್ಪಗಿರಿಗ್ರಾಮೀಣ ಅಭಿವೃದ್ಧಿ ಸ್ವಸಹಾಯ ಸಂಘಗಳ ಸಾಂಸ್ಕೃತಿಕಕ್ರೀಡಾಕೂಟ ಹಾಗೂ ಸ್ವ ಉದ್ಯೋಗ ಮಾಹಿತಿ ಕಾರ್ಯಾಗಾರದಲ್ಲಿಮಹಿಳೆಯರಿಗಾಗಿ ಗ್ರಾಮೀಣ ಕ್ರೀಡಾ ಕೂಟ ಆಯೋಜಿಸಿತ್ತು. ಮಹಿಳೆಯರು ಹಗ್ಗ ಜಗ್ಗಾಟ,…

ಕರಡಿಗಳಿಗೆ ಎರಡನೇ ವರ್ಷದ ಹುಟ್ಟುಹಬ್ಬದ ಸಂಭ್ರಮಚಿತ್ರದುರ್ಗದ ಜೋಗಿಮಟ್ಟಿ ಅರಣ್ಯದಲ್ಲಿರುವ ಆಡುಮಲ್ಲೇಶ್ವರಕಿರು ಮೃಗಾಲಯದ ಎರಡು ಮುದ್ದಾದ ಕರಡಿ ಮರಿಗಳಿಗೆ

ಚಿತ್ರದುರ್ಗ: ಕರಡಿಗಳಿಗೆ ಎರಡನೇ ವರ್ಷದ ಹುಟ್ಟುಹಬ್ಬದ ಸಂಭ್ರಮಚಿತ್ರದುರ್ಗದ ಜೋಗಿಮಟ್ಟಿ ಅರಣ್ಯದಲ್ಲಿರುವ ಆಡುಮಲ್ಲೇಶ್ವರಕಿರು ಮೃಗಾಲಯದ ಎರಡು ಮುದ್ದಾದ ಕರಡಿ ಮರಿಗಳಿಗೆ 2ನೇವರ್ಷದ ಹುಟ್ಟು ಹಬ್ಬ ಆಚರಿಸಿ ಅರಣ್ಯ ಇಲಾಖೆ ಅಧಿಕಾರಿಗಳುಮಾನವೀಯತೆ ತೋರಿದ್ದಾರೆ. ಸೀನಮ್ಮ ಎಂಬ ಕರಡಿಯೊಂದು 2ವರ್ಷಗಳ ಹಿಂದೆ, 2 ಹೆಣ್ಣು ಮರಿಗಳಿಗೆ…

ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ ರೈತರು

ಚಿತ್ರದುರ್ಗ: ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ ರೈತರುಚಿತ್ರದುರ್ಗದ ಡಿಸಿ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತಸಂಘದಿಂದ ರೈತರು ಜಿಲ್ಲಾಡಳಿತದ ವಿರುದ್ಧ ಗುರುವಾರ ಪ್ರತಿಭಟನೆನಡೆಸಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮುಂಗಾರು ಹಂಗಾಮಿನಲ್ಲಿ ತೊಗರಿ ಬೀಜವನ್ನು ರೈತರು ಖರೀದಿಸಿಬಿತ್ತನೆ ಮಾಡಿ ಸುಮಾರು 6-7 ತಿಂಗಳಾದರು ಹೂವು…

ಚಳ್ಳಕೆರೆ ನಗರಕ್ಕೆ ದಿಢೀರ್ ಭೇಟಿ ನೀಡಿದ ಚಿತ್ರದುರ್ಗ ಜಿಲ್ಲಾಧಿಕಾರಿ ಟಿ ವೆಂಕಟೇಶ್ ರವರು ನಗರದಲ್ಲಿ ನಗರೋತ್ಥನ ಅನುದಾನದಲ್ಲಿ ಸಂಪೂರ್ಣಗೊಂಡ ವಿವಿಧ ಕಾಮಗಾರಿಗಳು ಹಾಗೂ ರಾಜಕಾಲವೆ ಒತ್ತುವರಿಯ ಸ್ಥಳಗಳನ್ನು ವೀಕ್ಷಣೆ ಮಾಡಿದರು.

ಚಳ್ಳಕೆರೆ : ಚಳ್ಳಕೆರೆ ನಗರಕ್ಕೆ ದಿಢೀರ್ ಭೇಟಿ ನೀಡಿದ ಚಿತ್ರದುರ್ಗ ಜಿಲ್ಲಾಧಿಕಾರಿ ಟಿ ವೆಂಕಟೇಶ್ ರವರು ನಗರದಲ್ಲಿ ನಗರೋತ್ಥನ ಅನುದಾನದಲ್ಲಿ ಸಂಪೂರ್ಣಗೊಂಡ ವಿವಿಧ ಕಾಮಗಾರಿಗಳು ಹಾಗೂ ರಾಜಕಾಲವೆ ಒತ್ತುವರಿಯ ಸ್ಥಳಗಳನ್ನು ವೀಕ್ಷಣೆ ಮಾಡಿದರು. ಇನ್ನು ಜಿಲ್ಲಾಧಿಕಾರಿಗಳು ಜಿಟಿ ಜಿಟಿ ಮಳೆಯಲ್ಲಿ ಕಾಮಗಾರಿಗಳ…

ಚಳ್ಳಕೆರೆ : ಮನುಷ್ಯ ಯಾವಾಗಲೂ ಸದಾ ದೇವರ ದ್ಯಾನದಿಂದ ಇದ್ದರೆ ಅನಿಗೆ ಮುಕ್ತಿ ಸಿಗುತ್ತದೆ ಎಂದು ಶ್ರೀ ಸಾಯಿಬಾಬಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಿಸಿ.ಸಂಜೀವಮೂರ್ತಿ ಹೇಳಿಕೆ 

ಚಳ್ಳಕೆರೆ : ಮನುಷ್ಯ ಯಾವಾಗಲೂ ಸದಾ ದೇವರ ದ್ಯಾನದಿಂದ ಇದ್ದರೆ ಅನಿಗೆ ಮುಕ್ತಿ ಸಿಗುತ್ತದೆ ಎಂದು ಶ್ರೀ ಸಾಯಿಬಾಬಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಿಸಿ.ಸಂಜೀವಮೂರ್ತಿ ಹೇಳಿದರು. ನಗರದ ಪಾವಗಡ ರಸ್ತೆಯ ಶ್ರೀ ಸಾಯಿಬಾಬಾ ಮಂದಿರದಲ್ಲಿ ನೂತನ ವರ್ಷದ ವಾಲ್ ಕ್ಯಾಲೆಂಡರ್…

ಚಳ್ಳಕೆರೆ : ಮಲಗುಂಡಿ ಸ್ವಚ್ಛಗೊಳಿಸಿದ ಸ್ಥಳಕ್ಕೆ ಡಿವೈಎಸ್ ಬಿಟಿ.ರಾಜಣ್ಣ ಬೇಟಿ ಪರೀಶಿಲನೆ

ಚಳ್ಳಕೆರೆ: ಚಳ್ಳಕೆರೆ ನಗರಸಭೆವ್ಯಾಪ್ತಿಯ ಹಳೇಟೌನ್‌ನಶಾನುಭೋಗರ ಬೀದಿ ಮತ್ತು ಪಾವಗಡರಸ್ತೆಯ ಶ್ರೀಗುರುರಾಘವೇಂದ್ರಕಲ್ಯಾಣ ಮಂಟಪದಲ್ಲಿ ಕಾನೂನುವಿರುದ್ಧವಾಗಿ ಶೌಚಾಲಯದಮಲವನ್ನು ಮನುಷ್ಯರಿಂದ ತಗೆಸಿದಹಿನ್ನೆಲೆಯಲ್ಲಿ ಎರಡೂ ಪ್ರಕರಣಗಳನ್ನುದಾಖಲಿಸಲಾಗಿದೆ. ನಗರದ ಹಳೇಟೌನ್‌ ಶಾನುಭೋಗರಬೀದಿಯಲ್ಲಿರುವ ರುದ್ರಮುನಿಸ್ವಾಮಿತಮ್ಮ ವಾಸದಮನೆಗೆ ಅಳವಡಿಸಿದರುವಮಲದ ಗುಂಡಿಯನ್ನುಯಂತ್ರೋಪಕರಣ ಬಳಸದೆಅವೈಜ್ಞಾನಿಕವಾಗಿ ಪರಿಶಿಷ್ಟ ಜಾತಿಯವರಿಂದಸ್ವಚ್ಚಗೊಳಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ದ ಜಿಲ್ಲಾಮ್ಯಾನುಯಲ್ ಸ್ಕ್ಯಾವೆಂಜರ್…

ಚಳ್ಳಕೆರೆ : ಭಗವಂತನ ನಿತ್ಯನಾಮಸ್ಮರಣೆಯಿಂದ ದೇವರ ದರ್ಶನ ಸಾಧ್ಯ”:- ಶ್ರೀಶಾರದಾಶ್ರಮದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಮತ..

“ಭಗವಂತನ ನಿತ್ಯನಾಮಸ್ಮರಣೆಯಿಂದ ದೇವರ ದರ್ಶನ ಸಾಧ್ಯ”:- ಶ್ರೀಶಾರದಾಶ್ರಮದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಮತ.. ಚಳ್ಳಕೆರೆ:-ಭಗವಂತನ ದಿವ್ಯವಾದ ನಿತ್ಯ ನಾಮ ಜಪದಿಂದ ನಾವು ಅವನ ದರ್ಶನವನ್ನು ಪಡೆಯಬಹುದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಅಭಿಪ್ರಾಯಪಟ್ಟರು. ನಗರದ ತ್ಯಾಗರಾಜನಗರದ…

ಚಳ್ಳಕೆರೆ: ಬಾರ್ ಬೀಗ ಒಡೆದು ಕಳ್ಳತನ ಮಾಡಲು ಯತ್ನಿಸಿರುವ ಘಟನೆ ತಾಲ್ಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಚಳ್ಳಕೆರೆ: ಬಾರ್ ಬೀಗ ಒಡೆದು ಕಳ್ಳತನ ಮಾಡಲು ಯತ್ನಿಸಿರುವ ಘಟನೆ ತಾಲ್ಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಬಾರ್ ಮುಂಭಾಗದ ಗೇಟ್ ತೆಗೆದು ಒಳ ಪ್ರವೇಶ ಮಾಡಿದ ಮೂವರು ಕದೀಮರು, ಓರ್ವ ಮುಖಕ್ಕೆ ಮಾಸ್ಕ್ , ತಲೆಗೆ ಟೋಪಿ ಹಾಕಿಕೊಂಡಿದ್ದಾನೆ.…

ರೈತರು ಹೈನುಗಾರಿಕೆಯಲ್ಲಿ ಪರಿಶ್ರಮ ಪಟ್ಟರೆ ಯಶಸ್ಸು ಸಾಧಿಸಲು ಸಾಧ್ಯ: ಶಾಸಕ ಟಿ ರಘುಮೂರ್ತಿ 

ರೈತರು ಹೈನುಗಾರಿಕೆಯಲ್ಲಿ ಪರಿಶ್ರಮ ಪಟ್ಟರೆ ಯಶಸ್ಸು ಸಾಧಿಸಲು ಸಾಧ್ಯ: ಶಾಸಕ ಟಿ ರಘುಮೂರ್ತಿ ಚಳ್ಳಕೆರೆ: ಸಹಕಾರ ಕ್ಷೇತ್ರಗಳು ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯಾಗಲು ರೈತರು ಕೈಜೋಡಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕ ಟಿ ರಘುಮೂರ್ತಿ ತಿಳಿಸಿದರು. ತಾಲೂಕಿನ ನರಹರಿ ನಗರದಲ್ಲಿ ಶ್ರೀ ನರಹರಿ…

ಚಳ್ಳಕೆರೆ : ಗ್ರಾಮ ಪಂಚಾಯತಿ ಕಂಪ್ಯೂಟರ್ ಆಪರೇಟರ್ ಸೇವೆ ಅನನ್ಯ : ಇಓ ಶಶಿಧರ್

ಚಳ್ಳಕೆರೆ :ದಿನ ನಿತ್ಯ ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುವಕಂಪ್ಯೂಟರ್ ಆಪರೇಟರ್ ದಿನಾಚರಣೆ ಸರಕಾರ ಜಾರಿಗೆ ತಂದಿರುವುದುಸಂತೋಷದಾಯಕ ಎಂದು ತಾಪಂ ಶಶಿಧರ್ ಹೇಳಿದರು. ಅವರು ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿತಾಲೂಕು ಪಂಚಾಯತ್ ನಲ್ಲಿ ಕ್ಲರ್ಕ್ ಕಂ, ಗಣಕಯಂತ್ರಕ್ಷೇಮಾಭಿವೃದ್ಧಿ ಸಂಘದವತಿಯಿಂದ ಆಯೋಜಿಸಿದ್ದಕಂಪ್ಯೂಟರ್ ಆಪರೇಟರ್ ದಿನಾಚರಣೆ ಕಾರ್ಯಕ್ರಮಉದ್ಘಾಟಿಸಿ…

error: Content is protected !!