ಚಳ್ಳಕೆರೆ :
ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ
ಶಾಸಕ ಎನ್ ವೈ ಜಿ
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎನ್ ವೈ
ಗೋಪಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು.
ತಾಲ್ಲೂಕಿನ
ಕೋನಾಸಾಗರ ಗ್ರಾಮದಿಂದ ಗೌರಸಮುದ್ರಕ್ಕೆ ಹೋಗುವ ರಸ್ತೆ
ಅಭಿವೃದ್ಧಿ ಕಾಮಗಾರಿ 11ಕೋಟಿ,
ಕೋನಾಸಾಗರ, ಮೂಳ್ಳೂರ, ಓಬಯನಟ್ಟಿ, ಜಲಜೀವನ್
ಮಿಷನ್ ಯೋಜನಾ ಅಡಿಯಲ್ಲಿ1186 ಮನೆಗಳಿಗೆ ಕಾರ್ಯಾತ್ಮಕ
ನಳ ಸಂಪರ್ಕ ಒದಗಿಸುವ ಕಾಮಗಾರಿ ಒಂದು ಕೋಟಿ 32 ಲಕ್ಷ
76, 000, ಕೊಂಡ್ಲಹಳ್ಳಿ ಜಲಜೀವನ ಮಿಷನ್ ಯೋಜನಾ
ಅಡಿಯಲ್ಲಿ1919 ಮನೆಗಳಿಗೆ ನಾಳ ಸಂಪರ್ಕ ಕಲ್ಪಿಸುವ
ಕಾಮಗಾರಿಗೆ ಚಾಲನೆ ನೀಡಿದರು.