ಚಳ್ಳಕೆರೆ :
ಪ್ರತಿಭಟನಾಕಾರರು ಮತ್ತು ಲಾರಿ ಮಾಲೀಕರ ನಡುವೆ
ಮಾತಿನ ಚಕಮಕಿ
ಹೊಳಲ್ಕೆರೆ ತಾಲೂಕಿನ ತಣಿಗೆಹಳ್ಳಿಯಲ್ಲಿ ನಾರಾಯಣ್ ಮೈನ್ಸ
ವಿರುದ್ಧ ವಿವಿಧ ಸಂಘಟನೆಗಳು, ಪ್ರತಿಭಟನೆ ನಡೆಸುತ್ತಿದ್ದು,
ಈ
ಸಮಯದಲ್ಲಿ, ಪ್ರತಿಭಟನಾಕಾರರು ಹಾಗೂ ಲಾರಿ ಮಾಲೀಕರ
ನಡುವೆ ಮಾತಿನ ವಾಗ್ವಾದ ಹಾಗೂ ತಳ್ಳಾಟ ನೂಕಾಟ ನಡೆದಿದೆ.
ಕೆಲ ಲಾರಿ ಮಾಲೀಕರಿಗೆ ಲೋಡು ನೀಡುತ್ತಿಲ್ಲ ಎಂದು ಪ್ರತಿಭಟನೆ
ನಡೆಸಲಾಗುತ್ತಿದೆ. ಹೆಚ್ಚಿನ ಗದ್ದಲ ನಡೆಯದಂತೆ ಪೊಲೀಸರು,
ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.