ಚಳ್ಳಕೆರೆ :
ಕಾಂಗ್ರೆಸ್ ತಲೆದಂಡ ಖಚಿತ: ಕಾರಜೋಳ
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಾಲ್ಮೀಕಿ ನಿಗಮದ ಹಣವನ್ನು
ಲೋಕಸಭಾ ಚುನಾವಣೆಗೆ, ದುರ್ಬಳಕೆ ಮಾಡಿಕೊಂಡಿರುವುದು
ಬ್ಯಾಂಕ್ ಗಳಿಂದ ಸಾಬೀತಾಗಿದೆ ಇದರಿಂದ ರಾಜ್ಯ ಸರ್ಕಾದ ತಲೆ
ದಂಡ ಖಚಿತ ಎಂದು ಚಿತ್ರದುರ್ಗ ಸಂಸದ ಕಾರಜೋಳ ಹೇಳಿದರು.
ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು.
ಯಾವ ಸರ್ಕಾರವು ಈ ಕೆಲಸ ಮಾಡಿರಲಿಲ್ಲ.
ಕಾಂಗ್ರೆಸ್ ಮಾಡಿ
ಮುಚ್ಚಿ ಹಾಕಲು ಇಡಿ ಮೇಲೆ ಎಫ್ ಆರ್ ಮಾಡಿ, ಕುತಂತ್ರ
ಮಾಡಿದ್ದಾರೆ.
ಇದರಿಂದ ಅವರು ಪ್ರಕರಣದಿಂದ ಪಾರಾಗಲು
ಸಾಧ್ಯವಿಲ್ಲ ಎಂದರು.