ಆರ್ಯ ವೈಶ್ಯ ಸಂಘದಿಂದ ವಿಶ್ವ ವಾಸ ಶ್ರೀ ಸಚ್ಚಿದಾನಂದ ಸ್ವಾಮಿ
ಶೋಭ ಯಾತ್ರೆ
ಚಳ್ಳಕೆರೆ
ವಾಸವಿ ಆರ್ಯವೈಶ್ಯ ಸಂಘ ಹಾಗೂ ಸಹ ಸಂಘಗಳ ಸಹಯೋಗದೊಂದಿಗೆ
ವಿಶ್ವವಾಸ ಜಗದ್ಗುರು ಮಹಾಸಂಸ್ಥಾನ ವಾಸವೀ ಪೀಠ ಪರಮಪೂಜ್ಯ ಶ್ರೀಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳವರ
ಪೀಠಾರೋಹಣದ 3 ನೇ ವಾರ್ಷಿಕೋತ್ಸವ
ಭಕ್ತಿ ಸಿಂಚನ ಅಂಗವಾಗಿ
ಶೋಭಾಯಾತ್ರೆಯನ್ನು
ಗುರುವಾರ ಬೆಳಿಗ್ಗೆ ಚಳ್ಳಕೆರೆ ನಗರದ ಎ.ಪಿ.ಎಂ.ಸಿ ಯಾರ್ಡ್, ಶ್ರೀಮಹಾಗಣಪತಿದೇವಸ್ಥಾನದಿಂದಪರಮ ಪೂಜ್ಯ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ದ್ವಿತೀಯ ಪೀಠಾಧಿಪತಿಗಳು, ವಿಶ್ವವಾಸವಿ ಜಗದ್ಗುರು ಮಹಾಸಂಸ್ಥಾನ-ವಾಸವೀ ಪೀಠಂ
ಪೂರ್ಣಕುಂಭ. ವಿವಿಧ ವಾಧ್ಯ. ಹಾಗೂ ಮಹಿಳೆಯರು ನೃತ್ಯ. ಕುಂಭಮೇಳ. ಮಕ್ಕಳ ವೇಶಭೂಷಣಗಳೊಂದಿಗೆ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮೂಲಕ
ಶ್ರೀ ಕನ್ಯಕಾ ಪರಮೇಶ್ವರಿ ಅಮ್ಮನವರ ಉತ್ಸವಮೂರ್ತಿ ಹಾಗೂ ಶ್ರೀಗಳನ್ನು ನಾದಸ್ವರ ಹಾಗೂ ಚಂಡೇವಾದ್ಯಗಳೊಂದಿಗೆ, ರಾಜಬೀದಿಯಲ್ಲಿ ವೈಭವದ ಶೋಭಾಯಾತ್ರೆಹಮ್ಮಿಕೊಳ್ಳಲಾಗಿತ್ತು.