ಚಿತ್ರದುರ್ಗ ಬ್ರೇಕಿಂಗ್:
ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯನೊಬ್ಬ 4000 ಲಂಚ ತೆಗೆದುಕೊಂಡ ಘಟನೆ ,,,,,
ಚಿತ್ರದುರ್ಗ ಸರ್ಕಾರಿ ವೈದ್ಯ ಶಾಲಿ ಮಂಜಪ್ಪ ಲಂಚದ ಆರೋಪ ,,,,,
ಆಪರೇಷನ್ ಮುಗಿಸಿ ಸ್ಟಾಪ್ ರೂಮಿಗೆ ಬಂದಾಗ ಲಂಚ ಸ್ವೀಕರಿಸುವ ದೃಶ್ಯ ,,,,,
ಸರ್ ನಾವು ಬಡವರು ಎಂದು ಕೇಳಿದರು ನಾವು ಬಡವರಪ್ಪ ಎಂಬ ಉಡಾಫೆ ಮಾತು ,,,,,
ಎಲ್ಲರೂ ಬಡವರೇ ಸರ್ಕಾರಿ ಆಸ್ಪತ್ರೆಗೆ ಬರುವವರು ತಿಳಿದುಕೋ,,,,,
ನಾನು ಆಪರೇಷನ್ ಮಾಡಿದ್ದೇನೆ 5000 ಕೊಡು ಬೇಡಿಕೆ ,,,,,,
ಸರ್ 4000 ತೆಗೆದುಕೊಳ್ಳಿ ಎಂದು ಕೊಟ್ಟಿರುವ ವಿಡಿಯೋ ವೈರಲ್ ,,,,,,
ಪ್ರತಿನಿತ್ಯವೂ ಬಡವರ ಸುಲಿಗೆಗಾಗಿ ನಿಂತ ಮಂಜಪ್ಪ ,,,,,
ಕರುಣೆ ಇಲ್ಲದೆ ಬಡವರ ಹಣ ಉಸುಳಿ ಮಾಡುತ್ತಿದ್ದ ವೈದ್ಯ,,,,
ದಿನನಿತ್ಯ ಮೂರರಿಂದ ನಾಲ್ಕು ಆಪರೇಷನ್ ಮಾಡುತ್ತಾನೆ ,,,,,
ಒಂದು ಆಪರೇಷನ್ ಗೆ 5000 ದಿಂದ ಹತ್ತು ಸಾವಿರ ಬೇಡಿಕೆ ಇಡುತ್ತಾನೆ ,,,,,,
ಈತನ ದಿನದ ಆದಾಯ 20,000 ಅಂದಾಜಿಸಲಾಗಿದೆ ,,,,,,
ಬಡ ಕೂಲಿ ಕಾರ್ಮಿಕರ ರಕ್ತ ಹೀರುವ ವೈದ್ಯ ,,,,,,
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ತಿರುಗಿ ನೋಡುವವರೇ ,,,,,,
ಇಂಥ ಭ್ರಷ್ಟ ವೈದ್ಯರನ್ನು ಅಮಾನತ್ತು ಗೊಳಿಸಬೇಕು ,,,,,,