ಚಳ್ಳಕೆರೆ :
ಶ್ರೀ ಭಾಗವಂತನ ಮಹಿಮೆ ಅಪಾರವಾದದ್ದು
ನಗರದ ಶ್ರೀ ಶಾರದಾಶ್ರಮದಲ್ಲಿ ಆಯೋಜಿಸಿದ್ದ ಶ್ರೀ ಭಗವತ್
ಸಪ್ತಾಹ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ತ್ಯಾಗೀಶ್ವರಾನಂದ
ಜೀ ಆಶೀರ್ವಚನ ನೀಡಿದರು.
ಶ್ರೀ ಭಗವತ್ ಮಹಿಮೆ
ಅಪಾರವಾದದ್ದು, ಶ್ರವಣ ಮಾಸದಿಂದ ನಾವು ಭಕ್ತಿ ಬಂಧನದಿಂದ
ಬಿಡುಗಡೆ ಹೊಂದಬಹುದು ಎಂದರು.
ಭಗವತ್
ಶಕಮಹಾಮುನಿ- ರಾಜ ಪರೀಕ್ಷಿತನಿಗೆ ಬೋಧಿಸುವ ಪ್ರಸಂಗ
ನಮಗೆ ಮರಣದ ಭಯವನ್ನು ಹೋಗಲಾಡಿಸುತ್ತದೆ ಎಂದು
ಹೇಳಿದರು.
ಶ್ರೀಮದ್ ಭಾಗವತದ ಮಹಿಮೆಗೆ ಸಂಬಂಧಿಸಿದಂತೆ
ಅನೇಕ ಉದಾಹರಣೆಗಳು ಮತ್ತು ಉಪಕಥೆಗಳ ಮೂಲಕ
ತಿಳಿಯಪಡಿಸಿದರು.