ಚಳ್ಳಕೆರೆ :
200 ಕಿಲೋಮೀಟರ್ ಕಾಮಗಾರಿ ನಡೆಯುತ್ತಿದೆ
ಹಿರಿಯೂರಿನಿಂದ ಶ್ರೀರಂಗ ಪಟ್ಟಣದ ಹೆದ್ದಾರಿ ರಸ್ತೆ ಕಾಮಗಾರಿಯು
ಸುಮಾರು 200 ಕಿಲೋಮೀಟರ್ ನಡೆಯಲಿದೆ ಎಂದು ಚಿತ್ರದುರ್ಗ
ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
ಅವರು
ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಭೂ ಸ್ವಾಧೀನ
ಸಭೆಯಲ್ಲಿ ಮಾತಾಡಿದರು.
ಭೂಸ್ವಾಧೀನ ಮಾಡಿಕೊಳ್ಳುವ
ಪ್ರಕ್ರಿಯೆ ಬೇಗ ಮುಗಿಸಿ, ಕೆಲಸ ಬೇಗ ಆರಂಭಿಸಲು ಅಧಿಕಾರಿಗಳಿಗೆ
ಸೂಚಿಸಿದರು.