ಚಳ್ಳಕೆರೆ ನ್ಯೂಸ್ :
ಚಳ್ಳಕ್ಕೆರೆ ತಾಲೂಕಿನ ms ಹಳ್ಳಿ ವಲಯದ ದೊಡ್ಡೇರಿ ಕಾರ್ಯಕ್ಷೇತ್ರದ ಪದ್ಮಶ್ರೀ ಜ್ಞಾನವಿಕಾಸ ಕೇಂದ್ರಲ್ಲಿ ಮಾತೃಶ್ರೀ ಹೇಮಾವತಿ ಅಮ್ಮನವರು ಮತ್ತು ಪೂಜ್ಯ ವೃಂದದರು ಕೃಪಾ ಆಶೀರ್ವಾದದೊಂದಿಗೆ ಬೀದಿನಾಟಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಕಾರ್ಯಕ್ರಮವನ್ನು ತಾಲೂಕು ಯೋಜನಾಧಿಕಾರಿಗಳು ಶಶಿಕಲಾ ದೀಪಾ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು
ಸಾಕ್ಷಿ ಕಲಾ ತಂಡ ನಾಯಕನ ಹಟ್ಟಿ ಇವರು ಸ್ವಚ್ಛತೆ ಬಗ್ಗೆ, ನೀರು ಉಳಿಸಿ ಕಾರ್ಯಕ್ರಮದ ಬಗ್ಗೆ , ಶಿಕ್ಷಣದ ಬಗ್ಗೆ, ಬಾಲ್ಯ ವಿವಾಹದ ಬಗ್ಗೆ, ಮದ್ಯಪಾನದ ಬಗ್ಗೆ, ಕೌಟುಂಬಿಕ ಸಮರಸ್ಯದ ಬಗ್ಗೆ, csc ಸೇವಾಕೇಂದ್ರದ ಸೌಲಭ್ಯಗಳ ಬಗ್ಗೆ ಅರೋಗ್ಯ ಬಗ್ಗೆ, ಬೀದಿ ನಾಟಕ ಮಾಡುವ ಮೂಲಕ ಮಾಹಿತಿ ನೀಡಿದರು
ಸುನಿತಾ, ಮುಖ್ಯ ಶಿಕ್ಷಕರು ಒಕ್ಕೂಟದ ಅಧ್ಯಕ್ಷರಾದ ಲಲಿತಾ ರವರು ಸೇವಾಪ್ರತಿನಿಧಿ ಜಯಲಕ್ಷ್ಮಿ ಸಮನ್ವಯಧಿಕಾರಿ ಭವಾನಿ ಹಾಗೂ ಕೇಂದ್ರದ ಸದಸ್ಯರು ಮಕ್ಕಳು ಹಾಜರಿದ್ದರು