ಚಳ್ಳಕೆರೆ ನಗರಸಭೆ ನಿರ್ಲಕ್ಷ್ಯ ಕ್ಕೆ ಸಾರ್ವಜನಿಕರು ರೋಸಿ ಹೋಗಿದ್ದಾರೆ…?
ಚಳ್ಳಕೆರೆ ನ್ಯೂಸ್ : ನಗರಸಭೆ ನಿರ್ಲಕ್ಷ್ಯ ಕ್ಕೆ ಸಾರ್ವಜನಿಕರು ರೋಸಿ ಹೋಗಿದ್ದಾರೆ ಹೌದು ಚಳ್ಳಕೆರೆ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈಡೀ ನಗರ ತಗ್ಗು ಗುಂಡಿಗಳಿಂದ ಮುಚ್ಚಿದೆ. ಇನ್ನೂ ವಾಹನ ಸಾವಾರರ ಪಾಡು ಹೇಳತೀರದು ಹಾಗಿದೆ ಸುಮಾರು ಬಾರಿ ನಗರಸಭೆ ಅಧಿಕಾರಿಗಳಿಗೇ ಮನವಿ…