Month: May 2024

ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ಏರಿಕೆಗೆ ಕಡಿವಾಣ ಹಾಕಿ

ಚಳ್ಳಕೆರೆ ನ್ಯೂಸ್ : ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ಏರಿಕೆಗೆ ಕಡಿವಾಣ ಹಾಕಿ ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ಏರಿಕೆ ಖಂಡಿಸಿ ರೈತರುಹೊಳಲ್ಕೆರೆಯಲ್ಲಿ ಪ್ರತಿಭಟನೆ ನೆಡೆಸಿ, ತಹಶೀಲ್ದಾರ್ ಗೆ ಮನವಿನೀಡಿದರು. ಖಾಸಗಿ ಶಾಲೆಗಳು ಪ್ರತೀ ವರ್ಷ ವಿದ್ಯಾರ್ಥಿಗಳ ಪ್ರವೇಶಶುಲ್ಕ ಮತ್ತು ಇತರೆ…

ವಿದ್ಯಾರ್ಥಿನಿಯರ ಹಾಸ್ಟೆಲ್ ಬಳಿ ಅರೆ ಬೆತ್ತಲೆಯಾಗಿಒಡಾಡಿದ ಅಪರಿಚಿತ

ಚಳ್ಳಕೆರೆ ನ್ಯೂಸ್ : ವಿದ್ಯಾರ್ಥಿನಿಯರ ಹಾಸ್ಟೆಲ್ ಬಳಿ ಅರೆ ಬೆತ್ತಲೆಯಾಗಿಒಡಾಡಿದ ಅಪರಿಚಿತ ಕುಡಿದ ಅಮಲಿನಲ್ಲಿ ಚಿತ್ರದುರ್ಗ ನಗರದ ವೃತ್ತಿಪರ ಹಾಸ್ಟೆಲ್ಬಳಿ ಅರೆ ಬೆತ್ತಲೆಯಾಗಿ ಅಪರಿಚಿತನೊಬ್ಬ ಓಡಾಡಿದ್ದನ್ನು ಕಂಡಹಾಸ್ಟೆಲ್ ನ ವಿದ್ಯಾರ್ಥಿನಿಯರು ಭಯ ಭೀತಗೊಂಡ ಘಟನೆನಡೆದಿದೆ. ಇದರಿಂದ ಹಾಸ್ಟೆಲ್ ಸಿಬ್ಬಂದಿ ಹಾಗೂ ಸಾರ್ವಜನಿಕರುಅವನನ್ನು…

ಮಳೆ ಬಂದಾಗ ಚರಂಡಿಗಳು ಕಟ್ಟಿಕೊಂಡು ಮನೆಗಳಿಗೆ ಅಥವಾ ರಸ್ತೆಗಳಿಗೆ ನೀರು ನುಗ್ಗುವಂತಹ ಪರಿಸ್ಥಿತಿ

ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಚರಂಡಿ ಹೂಳು ತೆಗೆದುಸ್ವಚ್ಛಗೊಳಿಸಿದ್ದಾರೆ. ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ನಗರದ ವಾಲ್ಮೀಕಿ ವೃತ್ತದ ಸಮೀಪಚಿತ್ರದುರ್ಗ ರಸ್ತೆ ಮಾರ್ಗದ ಖಾಸಗಿ ಹೋಟೆಲ್ ಸಮೀಪಚರಂಡಿ ಹೂಳು ತೆಗೆಯಲು ಮುಂದಾದ ನಗರಸಭೆ ಪೌರ ಕಾರ್ಮಿಕರು. ಹೌದು ಕಳೆದ ಹಲವು ವರ್ಷಗಳಿಂದಚರಂಡಿಗಳು ಹೂಳು…

ಮೋದಿ ಪ್ರಧಾನಿಯಾಗುವ ಮುನ್ನವೇ ಹೊಸ ಶಿಕ್ಷಣನೀತಿ ಘೋಷಿಸಿದ್ದರು

ಚಳ್ಳಕೆರೆ ನ್ಯೂಸ್ : ಮೋದಿ ಪ್ರಧಾನಿಯಾಗುವ ಮುನ್ನವೇ ಹೊಸ ಶಿಕ್ಷಣನೀತಿ ಘೋಷಿಸಿದ್ದರು ದೇಶದ ಭವಿಷ್ಯದ ದೃಷ್ಠಿಯಿಂದ ಪ್ರಧಾನಿ ಮಂತ್ರಿಯಾಗುವ ಮುನ್ನದೇಶದ ಶಿಕ್ಷಣ ವ್ಯವಸ್ಥೆ ಬದಲಾಗುಬೇಕು ಎಂದು ಪ್ರಣಾಳಿಕೆಯಲ್ಲಿಹೇಳಿದ್ದರು. ಅದೇ ರೀತಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುತ್ತೇವೆಎಂದು ಹೇಳಿದ್ದರು ಎಂದು ಅರುಣ್…

ಬಿತ್ತನೆ ಬೀಜ,ರಸ ಗೊಬ್ಬರ ಮತ್ತು ಸಲಕರಣೆಗಳನ್ನು ಸರ್ಕಾರವು ರೈತರಿಗೆ ಅರ್ಧ ಬೆಲೆಗೆ ಕೊಡಲು ಸರ್ಕಾರಕ್ಕೆಒತ್ತಾಯಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಚಳ್ಳಕೆರೆ ನ್ಯೂಸ್ : 2023ನೇ ಸಾಲಿನಲ್ಲಿ ಚಳ್ಳಕೆರೆ ತಾಲ್ಲೂಕಿನಲ್ಲಿ ಸಂಪೂರ್ಣ ಮಳೆ ಬಾರದೇ ರೈತರು ಕಂಗಾಲಾಗಿದ್ದುಇಟ್ಟಂತಹ ಬೆಳೆ ಒಣಗಿಹೋಗಿದ್ದು, ಬೆಳೆಗಳು ಕೈಗೆ ಸಿಕ್ಕಿರುವುದಿಲ್ಲ ಆದ್ದರಿಂದ 2024 ರಲ್ಲಿತಾಲ್ಲೂಕಿನಾಧ್ಯಂತ ಮುಂಗಾರು ಮಳೆ ಆರಂಭವಾಗಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದುರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ,…

ಇತ್ತೀಚಿನ ದಿನಗಳಲ್ಲಿ ಸಮಾಜವು ಕಲುಷಿತಗೊಳ್ಳುತ್ತಿದ್ದು ವಿಕೃತಿಮನಸ್ಥಿತಿಯನ್ನು ಹೊಂದುತ್ತಿದೆ

ಚಳ್ಳಕೆರೆ: ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಶಾತವಾಹನ ಗ್ರಾಮೀಣಅಭಿವೃದ್ಧಿ ಸಂಸ್ಥೆ ಮತ್ತು ವಿಜಯ ಸಂಕಲ್ಪ ದಿನಪತ್ರಿಕೆ ವತಿಯಿಂದ ಬುದ್ದಪೂರ್ಣಿಮಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಗೌತಮ ಬುದ್ಧನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪ್ರೋ.ಸಿ ಕೆ ಮಹೇಶ್ವರಪ್ಪ ಮಾತಾಡಿ ಬುದ್ದನ ಬಗ್ಗೆ ಮಾತನಾಡುವ ಬದಲುಅವನ…

ಶ್ರೀ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಜೋಡಿ ಎತ್ತುಗಳ ಚಕ್ಕಡಿ ಗಾಡಿಗಳ ಸ್ಪರ್ಧೆ

ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ತಾಲ್ಲೂಕಿನ ಹೊಸಮುಚ್ಚುಗುಂಟೆ ಗ್ರಾಮದಲ್ಲಿ ಶ್ರೀ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಜೋಡಿ ಎತ್ತುಗಳ ಚಕ್ಕಡಿ ಗಾಡಿಗಳ ಸ್ಪರ್ಧೆಯು ನಡೆಯಿತು. ಈ ಉದ್ಘಾಟನಾ ಸಮಾರಂಭಕ್ಕೆ ಚಳ್ಳಕೆರೆ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ ತಿಪ್ಪೇಸ್ವಾಮಿ ಪಾಲ್ಗೊಂಡು…

ಮಳೆಗಾಲ‌ ಮುನ್ನೆವೇ ರಾಜಕಾಲುವೆ ದುರಸ್ಥಿಗೆ ಎಚ್ಚೆತ್ತುಕೊಳ್ಳಬೇಕಾದ ನಗರಸಭೆ ಯಾಕೋ ಮೌನ ವಹಿಸದಂತಿದೆ.

ಚಳ್ಳಕೆರೆ ನ್ಯೂಸ್ : ಮಳೆಗಾಲ‌ ಮುನ್ನೆವೇ ರಾಜಕಾಲುವೆ ದುರಸ್ಥಿಗೆ ಎಚ್ಚೆತ್ತುಕೊಳ್ಳಬೇಕಾದ ನಗರಸಭೆ ಯಾಕೋ ಮೌನ ವಹಿಸದಂತಿದೆ. ಹೌದು ಚಳ್ಳಕೆರೆ ನಗರದಲ್ಲಿ ಪ್ರಮುಖವಾಗಿ ಮೂರರಿಂದ ನಾಲ್ಕು ರಾಜಕಾಲುವೆಗಳು ನಗರದಲ್ಲಿ ಹಾದು ಹೋಗುತ್ತವೆ ಆದರೆ ಕೆಲವು ರಾಜ ಕಾಲುವೆಗಳು ಸ್ವಚ್ಚತೆಯಿಲ್ಲದೆ ಮಳೆಗಾಲದಲ್ಲಿ ಅಕ್ಕಪಕ್ಕದ ಮನೆಗಳಿಗೆ‌…

ವಸತಿ ನಿಲಯದ ವಾರ್ಡನಿಗೆ: ತರಾಟೆ ತೆಗೆದುಕೊಂಡು ಸಚಿವ :

ವಸತಿ ನಿಲಯದ ವಾರ್ಡನಿಗೆ: ತರಾಟೆ ತೆಗೆದುಕೊಂಡು ಸಚಿವ : ಚಿತ್ರದುರ್ಗ: ನಗರದಲ್ಲಿ ಬರುವ ಅಲ್ಪಸಂಖ್ಯಾತರ ಮೆಟ್ರಿಕ್ ಬಾಲಕಿಯರ ಶಾಲೆ,,,, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ದಿಡೀರ್ ಬೇಟೆ,,,, ವಸತಿ ಶಾಲೆಯಲ್ಲಿ ಊಟದ ಅವ್ಯವಸ್ಥೆ ದೂರು,,,,, ವಾರಕ್ಕೊಂದು ದಿನ ಬಿರಿಯಾನಿ ಕೊಡುವುದಿಲ್ಲ…

ಬುದ್ದನ ಬಗ್ಗೆ ಮಾತನಾಡುವ ಬದಲು ಅವನ ನೀತಿಗಳನ್ನು ಅಳವಡಿಸಿಕೊಂಡು ಬಾಳುವುದು ಎಲ್ಲರ ಧರ್ಮವಾಗಿದೆ

ಚಳ್ಳಕೆರೆ: ಹಿಂದೂ ಧರ್ಮದಿಂದ ಮಾದಿಗ ಸಮುದಾಯ ಹೊರಬಂದು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ ಎಂದು ಪ್ರೋ.ಸಿಕೆ.ಮಹೇಶ್ವರಪ್ಪ ಹೇಳಿದರು.ಅವರು ತಾಲೂಕಿನ ನನ್ನಿವಾಳ ಗ್ರಾಮದ ಬುದ್ದ ಮನೆಯ ಸಭಾಂಗಣದಲ್ಲಿ ಶಾತವಾಹನ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ವಿಜಯ ಸಂಕಲ್ಪ ದಿನಪತ್ರಿಕೆ ವತಿಯಿಂದ…

You missed

error: Content is protected !!