ಶೈಕ್ಷಣಿಕ ವರ್ಷದ ಆರಂಭದಲ್ಲಿಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕಗಳಿಗೆ ಕಡಿವಾಣ ಹಾಕಿ
ಚಳ್ಳಕೆರೆ ನ್ಯೂಸ್ : ಶೈಕ್ಷಣಿಕ ವರ್ಷದ ಆರಂಭದಲ್ಲಿಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕಗಳಿಗೆ ಕಡಿವಾಣ ಹಾಕಿ ಹೊಳಲ್ಕೆರೆ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದಖಾಸಗಿ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳ ಪ್ರವೇಶ ಶುಲ್ಕ, ಕಡಿತಮಾಡುವಂತೆ ಮನವಿ ಮಾಡಲಾಯಿತು. ಖಾಸಗಿ ಶಾಲೆಗಳುಪ್ರತೀ ವರ್ಷ ವಿದ್ಯಾರ್ಥಿಗಳ…