ಚಳ್ಳಕೆರೆ ನ್ಯೂಸ್ :

ರಾಜ್ಯದ ಗ್ಯಾರಂಟಿ ಜೊತೆಗೆ ಕೇಂದ್ರದ ಐದು ಗ್ಯಾರಂಟಿ
ನೀಡಲಾಗುತ್ತದೆ

ರಾಜ್ಯದಲ್ಲಿ ಜಾರಿ ಮಾಡಲಾದ ಐದು ಭಾಗ್ಯಗಳ ಪ್ರಯೋಜನವನ್ನು,
ಸುಮಾರು 4 ಕೋಟಿ ಜನರು ಪಡೆಯುತ್ತಿದ್ದಾರೆಂದು ರಾಜ್ಯ
ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.

ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು.
ಲೋಕಸಭಾ ಚುನಾವಣೆ ಹಿನ್ನೆಲೆ, ಕಾಂಗ್ರೆಸ್ ಮತ್ತೈದು ಗ್ಯಾರಂಟಿ
ಗಳ ಭರವಸೆ ನೀಡುತ್ತಿದೆ.

ಇದರಲ್ಲಿ ಬಡ ಮಹಿಳೆಯರಿಗೆ ವರ್ಷಕ್ಕೆ
1 ಲಕ್ಷ ಕೊಡಲಾಗುತ್ತದೆ. ಅಪ್ರೆಂಟಿಸ್ ಶಿಪ್ ಯೋಜನೆಯಡಿ
ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ
ಎಂದರು.

About The Author

Namma Challakere Local News
error: Content is protected !!