Month: April 2024

ಜನರ ದಾಹ ತಣಿಸಲು ಅರವಟ್ಟಿಗೆ ಪಟ್ಟಣದ ವಿವಿಧ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು ವಿತರಣೆ. ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಎ.ನಸರುಲ್ಲಾ..

ನಾಯಕನಹಟ್ಟಿ:: ಪಟ್ಟಣದ ಹಾಗೂ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಜನರ ದಾಹ ತಣಿಸಲು ಅರವಟ್ಟಿಗೆ ತೆರೆದಿದೆ ಎಂದು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಎ.ನರುಸರುಲ್ಲಾ ಹೇಳಿದ್ದಾರೆ. ಪಟ್ಟಣದಲ್ಲಿ ಬುಧವಾರ ಆಟೋ ನಿಲ್ದಾಣದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಉಚಿತವಾಗಿ ಕುಡಿಯುವ ನೀರನ್ನು ಒದಗಿಸಲು ಅರವಟ್ಟಿಗೆಯನ್ನು…

ಏಪ್ರಿಲ್ 5 ರಂದು ಹಸಿರು ಕ್ರಾಂತಿ ಹರಿಕಾರನ ಜಯಂತಿ

ಚಳ್ಳಕೆರೆ ನ್ಯೂಸ್ : ಏಪ್ರಿಲ್5 ರಂದು ನಡೆಯುವ ಬಾಬು ಜಗಜೀವನ್ ರಾಮ್ ರವರ ಜಯಂತಿಯನ್ನು ಸರಳವಾಗಿ ‌ನೀತಿ ಸಂಹಿತೆಯೊಳಗೆ ಮಹಾತ್ಮರಿಗೆ ಗೌರವ ಸಲ್ಲಿಸಲಾಗುತ್ತದೆ ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು. ಅವರು ತಾಲೂಕು ಕಛೇರಿಯಲ್ಲಿ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್…

ಶ್ರೀ ಶಾರದಾಶ್ರಮದಲ್ಲಿ ಎನ್.ಜಯಣ್ಣ ಕಾಲೇಜಿನ ಪ್ರಶಿಕ್ಷಣಾರ್ಥಿಗಳಿಗೆ ಸತ್ಸಂಗ ಆರ್ಶಿವಚನ

ಚಳ್ಳಕೆರೆ ನ್ಯೂಸ್ : ನಗರದ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮಾತಜೀ ಶ್ರೀ ತ್ಯಾಗಮಯಿ ‌ಆರ್ಶಿವಚನ‌ ನೀಡಿದರು. ಇನ್ನೂ ಭಜನೆಯ ವಿಶೇಷ ಕಾರ್ಯಕ್ರಮವನ್ನುಯತೀಶ್ ಎಂ.ಸಿದ್ದಾಪುರ…

ಅಬಕಾರಿ ಕಾರ್ಯಚರಣೆಗೆ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ : ಸವಾರ ಪರಾರಿ- ವಾಹನದ ಮೇಲೆ ಪ್ರಕರಣ ದಾಖಲು

ಚಳ್ಳಕೆರೆ ನ್ಯೂಸ್ :2024 ರ ಲೋಕಸಭಾ ಚುನಾವಣೆಯ ಪ್ರಯುಕ್ತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಬಕಾರಿ ನೀರಿಕ್ಷಕರು, ಸಿಬ್ಬಂದಿಚಳ್ಳಕೆರೆ ನಗರದಲ್ಲಿ ಗಸ್ತು ಕಾರ್ಯ ನಿರ್ವಹಿಸುತ್ತಿರುವಾಗ ಬಂದ ಖಚಿತ ಮಾಹಿತಿ ಮೇರೆಗೆ ಚಳ್ಳಕೆರೆ ನಗರದ ಬಳ್ಳಾರಿ ರಸ್ತೆ ,ಚಳ್ಳಕೆರೆಮ್ಮ ದೇವಸ್ಥಾನದ ಹತ್ತಿರ ಸಮಯ…

ಸೈನ್ಸ್ ಸಿಟಿ ಚಳ್ಳಕೆರೆಯಲ್ಲಿ ಪವರ್ ಕಾಫೀ ಬಾರ್ ಅಂಡ್ ಕೂಲ್ ಪಾಯಿಂಟ್

ಚಳ್ಳಕೆರೆ ಸುದ್ದಿ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಚಿತ್ರದುರ್ಗದ ಮುಖ್ಯ ರಸ್ತೆಯಲ್ಲಿ ವಿಠ್ಠಲ ನಗರದ ಐಶ್ವರ್ಯ ಬಾರ್ ಅಂಡ್ ರೆಸ್ಟೋರೆಂಟ್ ಹತ್ತಿರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಸವಿ ನೆನಪಿಗಾಗಿ ನೂತನವಾಗಿ ಆರಂಭವಾದ ಪವರ್ ಕಾಫೀ ಬಾರ್…

2024ರ ಕುರುಕ್ಷೇತ್ರ–ಲೋಕಾ ಅಖಾಡಕ್ಕೆ ಕಲ್ಲಿನ ಕೋಟೆ ಸಜ್ಜು

2024ರ ಕುರುಕ್ಷೇತ್ರಲೋಕಾ ಅಖಾಡಕ್ಕೆ ಕಲ್ಲಿನ ಕೋಟೆ ಸಜ್ಜು ರಾಮಾಂಜನೇಯ ಕೆ.ಚನ್ನಗಾನಹಳ್ಳಿಚಳ್ಳಕೆರೆ : ಚಿತ್ರದುರ್ಗ ಲೋಕಾಸಭಾ ಕ್ಷೇತ್ರದ 8 ಕ್ಷೇತ್ರದÀಲ್ಲಿ 7 ಕಾಂಗ್ರೇಸ್ 1 ಬಿಜೆಪಿ ಮಾತ್ರ, ಹೌದು ಕಳೆದ 17ಲೋಕಾಸಭಾ ಚುನಾವಣೆಯಲ್ಲಿ ಕಲ್ಲಿನಕೋಟೆ ಬಹುತೇಕ ಕಾಂಗ್ರೇಸ್‌ನ ಭದ್ರಾ ಕೋಟೆಯಾಗಿ ಹೊರಹೊಮ್ಮಿತ್ತು, ಆದರೆ…

2024ರ ಲೋಕ ಸಭಾ ಚುನಾವಣೆ ಪ್ರಯುಕ್ತ ಚಳ್ಳಕೆರೆ ತಾಲ್ಲೂಕು ಮಟ್ಟದ ಸ್ವೀಪ್ ಕಾರ್ಯಕ್ರಮಗಳ ವಿವರ…!

2024ರ ಲೋಕ ಸಭಾ ಚುನಾವಣೆ ಪ್ರಯುಕ್ತ ಚಳ್ಳಕೆರೆ ತಾಲ್ಲೂಕು ಮಟ್ಟದ ಸ್ವೀಪ್ ಕಾರ್ಯಕ್ರಮಗಳ ವಿವರ ಇನ್ನೂ‌ ಯಾವ ದಿನದ ಯಾವ ಕಾರ್ಯಕ್ರಮ ನೀವು‌ ನೋಡಬಹುದು ಮಾರ್ಚ್ 30 ರಂದು, ವಾಲ್ಮೀಕಿ ವೃತ್ತದಿಂದ ನೆಹರು ವೃತ್ತದವರೆಗೆ ಮತದಾನ ಜಾಗೃತಿಗಾಗಿ ಆಶಾ ಕಾರ್ಯಕರ್ತೆಯರ ಜಾತಾ.…

ಚಳ್ಳಕೆರೆ ನ್ಯೂಸ್ : ಜಡೆ ಗಣೇಶನ ಬಳಿ ಗೆಲುವಿಗಾಗಿ ಪ್ರಾರ್ಥಿಸಿದ ಕಾಂಗ್ರೆಸ್ಅಭ್ಯರ್ಥಿ ಚಿತ್ರದುರ್ಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ

ಚಳ್ಳಕೆರೆ ನ್ಯೂಸ್ : ಜಡೆ ಗಣೇಶನ ಬಳಿ ಗೆಲುವಿಗಾಗಿ ಪ್ರಾರ್ಥಿಸಿದ ಕಾಂಗ್ರೆಸ್ಅಭ್ಯರ್ಥಿ ಚಿತ್ರದುರ್ಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ ಹೊಳಲ್ಕೆರೆ ಜಡೆ ಗಣೇಶನ ದರ್ಶನ ಪಡೆದರು. ಸ್ವತಃ ಗಣೇಶನಿಗೆಆರತಿ ಬೆಳಗುವ ಮೂಲಕ ತಮ್ಮ ಗೆಲುವಿಗೆ ಪ್ರಾರ್ಥಿಸಿದರು. ನಂತರ ಹೊಳಲ್ಕೆರೆಯಲ್ಲಿ ಕಾರ್ಯಕರ್ತರ…

ಚಳ್ಳಕೆರೆ ನ್ಯೂಸ್ : ಕಾಂಗ್ರೆಸ್ ಪಕ್ಷವು ಭೋವಿ ಸಮಾಜಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತ ಬಂದಿದೆ : ಮಾಜಿ ಸಚಿವ ವೆಂಕಟರಮಣಪ್ಪ..?

ಚಳ್ಳಕೆರೆ ನ್ಯೂಸ್ :ಬೆಂಗಳೂರಲ್ಲಿ ಭೋವಿ ಸಮಾಜದ ಮುಖಂಡರ ಸಭೆಗೆಸಿದ್ಧತೆ ಕಾಂಗ್ರೆಸ್ ಪಕ್ಷವು ಭೋವಿ ಸಮಾಜಕ್ಕೆ ನಿರಂತರವಾಗಿ ಅನ್ಯಾಯಮಾಡುತ್ತ ಬಂದಿದೆ, ಈ ಬಗ್ಗೆ ನಿರ್ಣಯ ಕೈಗೊಳ್ಳಲು ಬೆಂಗಳೂರಲ್ಲಿಅತೀ ಶೀಘ್ರ ಸಮಾಜದ ಮುಖಂಡರ ಸಭೆ ಕರೆಯಲಾಗುವುದೆಂದುಮಾಜಿ ಸಚಿವ ವೆಂಕಟರಮಣಪ್ಪ ಹೇಳಿದರು. ಚಿತ್ರದುರ್ಗದಲ್ಲಿಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.…

ಚಳ್ಳಕೆರೆ ನ್ಯೂಸ್ : ಬಿಎಸ್ ಪಿ ಪಕ್ಷದಿಂದ ಆಶೋಕ್ ಚಕ್ರವರ್ತಿ ನಾಮಪತ್ರಸಲ್ಲಿಕೆ

ಚಳ್ಳಕೆರೆ ನ್ಯೂಸ್ : ಬಿಎಸ್ ಪಿ ಪಕ್ಷದಿಂದ ಆಶೋಕ್ ಚಕ್ರವರ್ತಿ ನಾಮಪತ್ರಸಲ್ಲಿಕೆ ಚಿತ್ರದುರ್ಗದ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಇಂದು ನಾಮಪತ್ರಸಲ್ಲಿಕೆಯಾಗಿದೆ. ಇಂದು ಬಿಎಸ್ ಪಿ ಪಕ್ಷದಿಂದ ಆಶೋಕ್ಚಕ್ರವರ್ತಿ ಎನ್ನುವವರು, ನಾಮಪತ್ರವನ್ನು ಜಿಲ್ಲಾ ಚುನಾವಣಾಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮುಖ್ಯಚುನಾವಣಾಧಿಕಾರಿ…

error: Content is protected !!