ಚಳ್ಳಕೆರೆ ನ್ಯೂಸ್ :
ನಗರದ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮಾತಜೀ ಶ್ರೀ ತ್ಯಾಗಮಯಿ ಆರ್ಶಿವಚನ ನೀಡಿದರು.
ಇನ್ನೂ ಭಜನೆಯ ವಿಶೇಷ ಕಾರ್ಯಕ್ರಮವನ್ನು
ಯತೀಶ್ ಎಂ.ಸಿದ್ದಾಪುರ ನಡೆಸಿಕೊಟ್ಟರು.
ಇದೇ ಸಂಧರ್ಭದಲ್ಲಿ ಡಾ.ಬಸವರಾಜಪ್ಪ, ಜಗನ್ನಾಥ ಚಿತ್ರದುರ್ಗ, ಕವಿ ಚಂದ್ರಶೇಖರ ವಿಶೇಷ ಉಪನ್ಯಾಸವನ್ನು ನೀಡಿದರು.