ಚಳ್ಳಕೆರೆ : ಸಡಗರ ಸಂಭ್ರಮದಿಂದ ಜರುಗಿದ ಶ್ರೀ ಮಾಯಮ್ಮ ದೇವಿಯ ವಾರ್ಷಿಕ ಪೂಜಾ ಕಾರ್ಯಕ್ರಮ
ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಜಿಪಿ ರಂಗಪ್ಪ ಬಡವಾವಣೆಯಲ್ಲಿರುವ ಗಾಣಗಟ್ಟೆ ಮಾಯಮ್ಮದೇವಿಯನ್ನು ಮಂಗಳವಾರ ಗರಣಿಹಳ್ಳಕ್ಕೆ ಗಂಗಾಪೂಜೆಗೆ ಕರೆದುಕೊಂಡುಹೋಗಿ ನೂತನ ದೇವಿಯ ಪೆಟ್ಟಿಗೆ ಪ್ರಾಣ ಪ್ರತಿಷ್ಠಾಪನೆ, ಹಾಗೂ ವಿಶೇಷ ಹೂವಿನ ಅಲಂಕಾರ, ಅಭಿಷೇಕ , ಗ್ರಾಮಸ್ಥರಿಂದ ಆರತಿ ಪೂಜೆ ನೆರವೇರಿಸಲಾಯಿತು
ಇನ್ನೂ ರಾತ್ರಿ 8 ಗಂಟೆಗೆ ದೇವಸ್ಥಾನ ಆವರಣದಲ್ಲಿ ಭಕ್ತರಿಗೆ ಅನ್ನಸಂತಂರ್ಫಣೆ ಆಯೋಜಿಸಲಾಗಿತ್ತು.
ಶ್ರೀ ಮಾಯಮ್ಮ ದೇವಿಯ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ಜಿ,ಪಿ.ರಂಗಪ್ಪ ಬಡವಾಣೆ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು