Month: February 2024

ಶ್ರೀ ಬಸವೇಶ್ವರ ಆಂಗ್ಲ ಮಧ್ಯಮ ಶಾಲೆಯಲ್ಲಿ ಆಹಾರ ಮೇಳ

ಚಳ್ಳಕೆರೆ ನ್ಯೂಸ್ : ಮಕ್ಕಳಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಡವಾಗಲು ದಿನನಿತ್ಯದ ಜೀವನಕ್ಕೆ‌ ಅನುಕೂಲವಾಗಲು ಆಹಾರ‌ ಮೇಳ ಉತ್ತಮವಾಗಿದೆ‌‌ ಎಂದು ಮುಖ್ಯ ಶಿಕ್ಷಕ ಶ್ರೀನಿವಾಸ್ ಹೇಳಿದರು ಅವರು ನಗರದ ಬೆಂಗಳೂರು ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ಆಂಗ್ಲ ಮಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಆಹಾರ…

ವಿಜೃಂಭಣೆಯಿಂದ ನಡೆದ ನೇರಲಗುಂಟೆ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ

ನಾಯಕನಹಟ್ಟಿ:ಫೆ.14. ಸಮೀಪದ ನೇರಲಗುಂಟೆ ಗ್ರಾಮದಲ್ಲಿ ಬುಧವಾರ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಗಿನದಲ್ಲಿ ಭಕ್ತರು ಧ್ವಜ ಹಾಗೂ ನಾನಾ ಬಣ್ಣಗಳ ಹೂಗಳಿಂದ ರಥವನ್ನು ವಿಶೇಷವಾಗಿ ಅಲಂಕರಿಸಿ ಮಧ್ಯಾಹ್ನ 11 ಗಂಟೆ ಸುಮಾರಿಗೆ ರಥಕ್ಕೆ ಅನ್ನಸಂಪರ್ಪಣೆ…

ಮಕ್ಕಳಲ್ಲಿ ಕಲಿಕೆ ಸಮರ್ಪಕವಾಗಿ ಆಗಿಲ್ಲದ ಕಾರಣ ಕಲಿಕಾ ಚೇತರಿಕೆ, ಕಲಿಕಾ ಬಲವರ್ಧನಾ ಚಟುವಟಿಕೆಗಳ ಪುಸ್ತಕಗಳನ್ನು ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ನೀಡಿ

ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಭಾಷಾ ಶಿಕ್ಷಕರು ಆಂಗ್ಲಭಾಷೆಯನ್ನು ಇಂಗ್ಲೀಷ್ ಮಾಸಾಚರಣೆಯ ವಿವಿಧ ಚಟುವಟಿಕೆಗಳ ಮೂಲಕ ಕಲಿಸಬೇಕು ಎಂದು ಪ್ರಭಾರಿಮುಖ್ಯಶಿಕ್ಷಕ ಪಗಡಲಬಂಡೆಮAಜುನಾಥ ಎಂದುಗ್ರಾಮದ ಕರ್ನಾಟಕ ಪಬ್ಲಿಕ್‌ಸ್ಕೂಲ್‌ನಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಕಲಿಕಾ ಬಲವರ್ಧನಾ ಅಭ್ಯಾಸಪುಸ್ತಕಗಳಲ್ಲಿನ ವಿವಿಧ ಚಟುವಟಿಕೆಗಳಡಿ ಅಕ್ಷರಗಳು, ಪದಗಳು, ವಾಕ್ಯಗಳು, ಚಿತ್ರಪದ, ಚಿತ್ರಸಹಿತ…

ಪ್ರತಿಷ್ಠಿತ ಚಳ್ಳಕೆರೆ ನಗರದ ವಾಸವಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲೇ ಜೆ ಡಬಲ್ ಇ (ಎಇಇ) ಪರೀಕ್ಷೆಯಲ್ಲಿ ತೇರ್ಗಡೆ

ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತಿಷ್ಠಿತ ಚಳ್ಳಕೆರೆ ನಗರದ ವಾಸವಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲೇ ಜೆ ಡಬಲ್ ಇ (ಎಇಇ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆಫೆ.13ರAದು ನಡೆದ ಜೆ ಡಬಲ್ ಇ (ಎಇಇ) ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು…

ಚಳ್ಳಕೆರೆ ನ್ಯೂಸ್ : ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜು ಮುಖ್ಯ ಧ್ವಾರ ಮುಂಬಾಗದ ಗೇಟ್ ನಲ್ಲಿ ಖಾಸಗಿ ಕಾಲೇಜ್ ಪ್ಲೆಕ್ಸ್ ದರ್ಬಾರ್.. !

ಚಳ್ಳಕೆರೆ ನ್ಯೂಸ್ : ಸರಕಾರಿ ಕಾಲೇಜು ಗೇಟ್ ನಲ್ಲಿ ಖಾಸಗಿ ಕಾಲೇಜ್ ಪ್ಲೆಕ್ಸ್ ದರ್ಬಾರ್ಹೌದು ಚಳ್ಳಕೆರೆ ನಗರದ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜು ಮುಖ್ಯ ಧ್ವಾರ ಮುಂಬಾಗದಲ್ಲಿ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಫಲಿತಾಂಶ ಹಾಕಿ ಸರಕಾರಿ…

ರೈತ ಬೆಳೆದ ಬೆಳೆಗೆ ಸರಿಯಾದ ಬೆಲೆಯಿಲ್ಲ. ಪರಿಹಾರ ಇಲ್ಲ. ಮತ್ತು ಬೆಳೆ ವಿಮೆ ಇಲ್ಲ ಈಗೇ ರೈತ ಸಾಲು ಸಾಲು ಸಂಕಷ್ಟದಲ್ಲಿ ಹೋರಾಟ ನಡೆಸುತ್ತಿದ್ದಾನೆ..! ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಚಿಕ್ಕಣ್ಣ ಕಿಡಿ

ಚಳ್ಳಕೆರೆ ನ್ಯೂಸ್ : ರೈತರ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಕೇಳಲು ಬಿಡದೆ ಇರುವ ಕೇಂದ್ರ ಸರಕಾರ ರೈತರ ನಿಲುವುವನ್ನು ಪರೀಕ್ಷೆ ಮಾಡುತ್ತದೆ.ಇದರಿಂದ ಮುಂಬರುವ ದಿನಗಳಲ್ಲಿ ಎರಡು ಸರಕಾರಗಳಿಗೆ ದೇಶದ ಜನತೆ ತಕ್ಕಪಾಠ ಕಲಿಸುತ್ತಾರೆ ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ…

ಹೊರಗುತ್ತಿಗೆ ನೌಕರರ ನೇರಪಾವತಿಗೆ ಹಾಗೂ ಪೌರಕಾರ್ಮಿಕರ ನೇಮಕಾತಿಗೆ ಆಗ್ರಹಿಸಿ ಫೆ.14 ಎರಡನೇ ದಿನಕ್ಕೆ ಮುಂದುವರೆದ ಧರಣಿ ಸತ್ಯಾಗ್ರಹ

ಚಳ್ಳಕೆರೆ ನ್ಯೂಸ್ : ಫೆ.15ಕ್ಕೆ ಹೊರ ಗುತ್ತಿಗೆ ಪೌರಕಾರ್ಮಿಕರ ನಡೆ ಮುಖ್ಯಮಂತ್ರಿಗಳ ಮನೆ ಕಡೆಚಳ್ಳಕೆರೆ ಪೌರಕಾರ್ಮಿಕರಿಂದ ಬೆಂಗಳೂರು ಚಲೋ.. ಚಳ್ಳಕೆರೆ ನ್ಯೂಸ್ : ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ನೇರಪಾವತಿಗೆ ಹಾಗೂ ಪೌರಕಾರ್ಮಿಕರ ನೇಮಕಾತಿಗೆ ಆಗ್ರಹಿಸಿ ಇಂದು ಎರಡನೇ ದಿನಕ್ಕೆ…

ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸರಕಾರಿ ಶಾಲೆಯ ಮಕ್ಕಳೇ ಮೇಲುಗೈ.

ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸರಕಾರಿ ಶಾಲೆಯ ಮಕ್ಕಳೇ ಮೇಲುಗೈ. ಚಳ್ಳಕೆರೆ ನ್ಯೂಸ್ : ತಾಲ್ಲೂಕಿನ ಎಲ್ಲಾ ಪ್ರೌಢಶಾಲಾ ಹಂತದಲ್ಲಿ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತರಾದ ವಿದ್ಯಾರ್ಥಿಗಳಿಗೆ ತಾಲ್ಲೂಕು ಮಟ್ಟದ ವಿಜ್ಞಾನ ರಸಪ್ರಶ್ನೆ ಪರೀಕ್ಷೆ ಮಾಡುವ ಮೂಲಕ ಇಂದು…

ಚಳ್ಳಕೆರೆ : . ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ,

ಚಳ್ಳಕೆರೆ : . ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೋರ್ವನೇಣಿಗೆ ಶರಣಾದ ಘಟನೆ ನಡೆದಿದೆ,ಚಳ್ಳಕೆರೆ ನಗರದ ಸೂಜಿಮಲ್ಲೇಶ್ವರ ನಗರದ ರವಿಕುಮಾರ್(30) ಪೈಲ್ಸ್ಕಾಯಿಲೆಯಿಂದ ಬಳಲುತ್ತಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂಗುಣಮುಖವಾಗದ ಕಾರಣ ಆಟೋ ಚಾಲನೆ ಮಾಡಿಕೊಂಡು ಕುಟುಂಬನಿರ್ವಹಣೆ ಹಾಗೂ ಆಸ್ಪತ್ರೆಗೆ ಚಿಕಿತ್ಸೆ ಫಲಿಸದ ಕಾರಣ ಮನನೊಂದುಪಾವಗಡ ರಸ್ತೆಯ…

ಚಳ್ಳಕೆರೆ ನ್ಯೂಸ್: ಅಂಬೇಡ್ಕರ್ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಸರಿಯಾಗಿಲ್ಲ ಆಕ್ರೋಶಗೊಂಡ ಜನತೆ…! ತಹಶಿಲ್ದಾರ್ ಬಳಿ ಪಡಿತರ ಅಕ್ಕಿಗೆ ಹಣ ವಸೂಲಿ ಆರೋಪದ ಮನವಿ

ಚಳ್ಳಕೆರೆ ನ್ಯೂಸ್: ಅಂಬೇಡ್ಕರ್ ನಗರದ ಮಹಿಳೆಯರು ತಾಲ್ಲೂಕು ಕಛೇರಿಗೆ ಅಗಮಿಸಿ ಅಂಬೇಡ್ಕರ್ ನ್ಯಾಯ ಬೆಲೆ ಅಂಗಡಿಯಲ್ಲಿಸೊಸೈಟಿಯು ಪಡಿತರ ಅಕ್ಕಿ ವಿತರಣೆ ಕೇವಲ ಎರಡು ದಿನ ರೇಷನ್ ಕೊಟ್ಟು ತದನಂತರ ಬಾಗಿಲು ಹಾಕುತ್ತಾರೆ ಇದರಿಂದ ಇಲ್ಲಿನ ಬಡ‌ಜನರು ದಿನದ ಕೂಲಿ ಬಿಟ್ಟು ಕಾಯುವಂತಾಗಿದೆ.…

error: Content is protected !!