ಸರ್ಕಾರದ ಮಟ್ಟದಲ್ಲಿ ಒತ್ತಡ ತಂದು ಈ ವರ್ಷ ಬಜೆಟ್ ನಲ್ಲಿ ಬಿಸಿಯೂಟ ತಯಾರಕ ಮಹಿಳೆಯರ. ಪರವಾಗಿ ಸದನದಲ್ಲಿ ಧ್ವನಿ ಎತ್ತಬೇಕು ..! ಶಾಸಕ ಟಿ.ರಘುಮೂರ್ತಿಗೆ ಮನವಿ
ಚಳ್ಳಕೆರೆ : ರಾಜ್ಯದಲ್ಲಿ ಒಂದು ಲಕ್ಷದ ಹದಿನೆಂಟು ಸಾವಿರ ಜನ ಬಿಸಿಯೂಟ ತಯಾರಿಕ ಮಹಿಳೆಯರು ಕನಿಷ್ಟ ರೂ 3700/ ಮತ್ತು ಸಹಾಯಕ ಅಡುಗೆಯವರಿಗೆ ರೂ3600 ಮಾತ್ರ ನೀಡುತ್ತಿದ್ದು, ಚುನಾವಣೆ ಸಮಯದಲ್ಲಿ ನೀಡಿದಂತ ಪ್ರಣಾಳಿಕೆಯಂತೆ 3700 ರಿಂದ 10.000 ಸಾವಿರಕ್ಕೆ ವೇತನ ಹೆಚ್ಚಿಸಬೇಕು…