Month: January 2024

ಜ.26ರಂದು ಗಣರಾಜ್ಯೋತ್ಸವಕ್ಕೆ ಈ ಬಾರಿ ಸಾಧಕರಿಗೆ ವಿಶೇಷ ಸನ್ಮಾನ : ತಹಶೀಲ್ದಾರ್ ರೇಹಾನ್ ಪಾಷ

ಚಳ್ಳಕೆರೆ : ಸರಕಾರದ ನಿಯಮವಳಿಗಳ ಪ್ರಕಾರ ಜಯಂತಿಗಳನ್ನು ಅರ್ಥಗರ್ಭಿತವಾಗಿ ಆಚರಿಸೊಣ ಇದರಿಂದ ಮಹಾನಿಯರನ್ನು ಗುರುತಿಸುವ ಮೂಲಕ ಅವರ ತತ್ವ ಆದರ್ಶಗಳನ್ನು ಪಾಲಿಸೊಣ ಎಂದು ತಶೀಲ್ದಾರ್ ರೇಹಾನ್ ಪಾಷ ಹೇಳಿದರು,ಅವರು ನಗರದ ತಾಲೂಕು ಕಛೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಗಣ ರಾಜ್ಯೋತ್ಸವ ಆಚರಣೆ ಅಂಗವಾಗಿ…

ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಗಡ್ಡದಾರಹಟ್ಟಿ ಗ್ರಾಮದ ಮ್ಯಾಕಲು ಪಾಲಯ್ಯರವರ ಜೋಡೆತ್ತುಗಳು ಪ್ರಥಮ ಸ್ಥಾನ

ಚಳ್ಳಕೆರೆ: ತಾಲ್ಲೂಕಿನ ಗಡ್ಡದಾರಹಟ್ಟಿ ಸಮೀಪ ಬುಲ್ಲುಡ್ಲು ಶ್ರೀಬೋರಲಿಂಗೇಶ್ವರ ಸ್ವಾಮಿ ದೇವಾಲಯ ಮುಂಭಾಗ ಗುರುವಾರ ಬಯಲು ಪ್ರದೇಶದಲ್ಲಿ ನಡೆದ ಜೋಡೆತ್ತಿನಗಾಡಿ ಸ್ಪರ್ಧೆಯಲ್ಲಿ ರಾಸುಗಳು ನೊಗವತ್ತು ಜಿಗಿಯುತ್ತಿದರೆ, ರಾಸುಗಳ ಪ್ರಿಯರು ಸಿಳ್ಳು, ಕೇಕೆ ಹಾಕಿ ಸಂಭ್ರಮಿಸಿದರು. ಗಡ್ಡದಾರಹಟ್ಟಿ ಸಮೀಪದ ಬುಲ್ಲುಡ್ಲು ಬೋರಲಿಂಗೇಶ್ವರಸ್ವಾಮಿ ದೇವಾಲಯದ ಮುಂಭಾಗ…

ಚಳ್ಳಕೆರೆ : ಹೆಚ್.ಪಿ.ಪಿ.ಸಿ.ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ರಸ್ತೆ ಸುರಕ್ಷತಾ ಜಾಗೃತಿ

ಚಳ್ಳಕೆರೆ: ನಗರದಲ್ಲಿ ಗುರುವಾರದಂದು ಹೆಚ್.ಪಿ.ಪಿ.ಸಿ. ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ರೋವರ್ರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ರಸ್ತೆ ಸುರಕ್ಷತಾ ಜಾಗೃತಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಜಾಥ ಮಾಡುವುದರ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಭಾರತದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ…

ನಿಯಮ ಉಲ್ಲಂಘಿಸಿ ಸಂಚರಿಸುವ ಆಟೋ ಚಾಲಕರಿಗೆ ಪಿಎಸ್ಐ ಶಿವರಾಜ್ ಎಚ್ಚರಿಕೆ

ಚಳ್ಳಕೆರೆನಗರವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಟ್ರಾಫಿಕ್ ಕೂಡ ಹೆಚ್ಚಾಗಿದ್ದು ಈ ಹಿನ್ನಲೆಯಲ್ಲಿ ಆಟೋ ಚಾಲಕರು ಕಾನೂನಿನ ನಿಯಮವನ್ನು ಅರಿತರು ಕೂಡ ಅಡ್ಡಾದಿಡ್ಡಿ ಆಟೋ ಚಲಾಯಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ , ಎಂದು ಪಿಎಸ್ಐ ಶಿವರಾಜ್ ಹೇಳಿದರು ಇವರು ನಗರದ ಸರ್ಕಾರಿ ಬಸ್…

ಚಳ್ಳಕೆರೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕಾನಂದರ ಜಯಂತಿ

ಚಳ್ಳಕೆರೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕಾನಂದರ ಜಯಂತಿ ಯನ್ನು ನೂರಾರು ಮಕ್ಕಳ ಸಮ್ಮುಖದಲ್ಲಿ ಅದ್ದೂರಿಯಾಗಿ ಅರ್ಥಗರ್ಭಿತವಾಗಿ ಆಚರಿಸಲಾಯಿತು. ಇನ್ನೂ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಎಂ ರವೀಶ್ ವಹಿದಿದ್ದರು. ಈದೇ ಸಂಧರ್ಭದಲ್ಲಿ ಉಪನ್ಯಾಸಕರಾದ ಕೆವಿ ಚಂದ್ರಶೇಖರ್, ಬೆಳಗಟ್ಟ ನಾಗರಾಜ್, ವಸಂತಕುಮಾರ್…

ಚಳ್ಳಕೆರೆ ತಾಲೂಕು ಕಛೇರಿಯ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ನೇಣಿಗೆ ಶರಣು

ಚಳ್ಳಕೆರೆ : ತಾಲೂಕು ಕಛೇರಿ ವ್ಯಾಪ್ತಿಯ ಕಸಬಾ ಹೋಬಳಿಯ ದುರ್ಗಾವಾರ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯಾದ ನಾಗರಾಜ್ (50) ಎಂಬುವವರು ಆತ್ಮೆಹತ್ಯೆ ಗೆ ಶರಣಾಗಿರುವುದು ವರದಿಯಾಗಿದೆ. ಚಿತ್ರದುರ್ಗ ನಗರದ ಹೊರವಲಯದ ಬೆಂಗಳೂರು ರಸ್ತೆಯ ಖಾಸಗಿ ಹೋಟೆಲ್ ಸಮೀಪದ ದೂರದಲ್ಲಿ ನಿರ್ಜನ ಪ್ರದೇಶದಲ್ಲಿ ಮರವೊಂದಕ್ಕೆ…

ಯುವನಿಧಿ ಕಾರ್ಯಕ್ರಮಕ್ಕೆ ಚಳ್ಳಕೆರೆಯಿಂದ 30 ಬಸ್ ಗಳಲ್ಲಿ ಪ್ರಯಾಣ : ತಹಶಿಲ್ದಾರ್ ರೇಹಾನ್ ಪಾಷ ಚಾಲನೆ

ಚಳ್ಳಕೆರೆ : ರಾಜ್ಯ ಸರಕಾರದ ಮಹತ್ವದ ಯೋಜನೆಯಾದ ಯುವ ನಿಧಿ ಯೋಜನೆಗೆ ಇಂದು ಶಿವಮೊಗ್ಗದಲ್ಲಿ ಚಾಲನೆ ಸಿಗಲಿದೆ. ಇದರ ಪ್ರಯುಕ್ತ ಚಳ್ಳಕೆರೆ ತಾಲೂಕಿನಿಂದ ಸುಮಾರು ಮೂವತ್ತು ಬಸ್ ಗಳ‌ಮೂಲಕ ವಿದ್ಯಾರ್ಥಿಗಳು ಅಧಿಕಾರಿಗಳು ತೆರಳುವ ಬಸ್ ಗಳಿಗೆ ತಹಶಿಲ್ದಾರ್ ರೇಹಾನ್ ಪಾಷ ಚಾಲನೆ…

ಚಳ್ಳಕೆರೆ : ರಸ್ತೆ ಗುಂಡಿಗಳನ್ನು ಮುಚ್ಚಿ ಮಾನವೀಯತೆ ಮೆರೆದ ಸಂಜೀವಿನಿ ಟ್ರಸ್ಟಿನ ತಂಡ

ಚಳ್ಳಕೆರೆ: ರಸ್ತೆ ಅಪಘಾತ ತಡೆಗೊಂದು ಜಾಗೃತಿ ಮೂಡಿಸಲು ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಅನ್ನು ನಿರ್ಮಿಸಿಕೊಂಡ ರಂಗಸ್ವಾಮಿ ಮತ್ತು ಸ್ನೇಹಿತರು ಅನೇಕ ರೀತಿಯ ಸಾಮಾಜಿಕ ಕಾರ್ಯಗಳನ್ನು ಇತ್ತೀಚಿನ ದಿನಗಳಲ್ಲಿ ನಿರ್ವಹಿಸುತ್ತಿದ್ದಾರೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಎಲ್ಲೇ ಅಪಘಾತ ಸಂಭವಿಸಿದರು ಅಂತಹ…

ಅಕ್ರಮಮದ್ಯೆ ಮಾರಾಟಕ್ಕೆ ಹಾರಾಜು ಪ್ರಕ್ರಿಯೆ..? ಕಾಟಂದೇವರಕೋಟೆ ಗ್ರಾಮಕ್ಕೆ ದಿಡೀರ್ ಅಬಕಾರಿ ಅಧಿಕಾರಿಗಳ ತಂಡ ಬೇಟಿ

ಚಳ್ಳಕೆರೆ : ಅಕ್ರಮವಾಗಿ ಮಧ್ಯದ ಹರಾಜು ವ್ಯವಹಾರ ಮಾಡಿ ಮದ್ಯಮಾರಾಟ ಮಾಡುತ್ತಿರುವುದಾಗಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ವಿಷಯದ ಆಧಾರದ ಮೇಲೆ ಇಂದು ಚಳ್ಳಕೆರೆ ಅಬಕಾರಿ ನೀರಿಕ್ಷಕರಾದ ನಾಗರಾಜ್ ಚಳ್ಳಕೆರೆ ತಾಲೂಕು ತಳಕು ಹೋಬಳಿ ಕಾಟಂ ದೇವರಕೋಟೆ ಗ್ರಾಮಕ್ಕೆ ಬೇಟಿ ನೀಡಿ ಗ್ರಾಮಸ್ಥರ ಸಮ್ಮುಖದಲ್ಲಿ…

ರೈತ ಕುಟುಂಬದಲ್ಲಿ ಜನಿಸಿದ ಡಿ. ಪಿ .ಸುರೇಶರಿಗೆ ಪಿ ಎಚ್ ಡಿ ಪದವಿ ಪ್ರಧಾನ

ನಾಯಕನಹಟ್ಟಿ:: ಹೋಬಳಿಯ ವರವುಗ್ರಾಮದ ದಿವಂಗತ ಶ್ರೀಮತಿ ಬೊಮ್ಮಕ್ಕ ಮತ್ತು ದಿವಂಗತ ಶ್ರೀ ದಡ್ಲ ಪಾಲಯ್ಯ ಇವರ ಪುತ್ರ ಡಿ ಪಿ ಸುರೇಶ್ ಅವರು ಡಾ. ಜಗದೀಶ್ ಎಫ್ ಹೊಸಮನಿ ಅವರ ಮಾರ್ಗದರ್ಶನದಲ್ಲಿ “ಕನ್ನಡ ದಲಿತ ಸಾಹಿತ್ಯದಲ್ಲಿ ದಲಿತತ್ವದ ವಿನ್ಯಾಸಗಳು(ಆಯ್ದ ದಲಿತ ಕಾದಂಬರಿಗಳನ್ನು…

error: Content is protected !!