Month: October 2023

ಚಳ್ಳಕೆರೆ ಬಿಸಿಎಂ ಹಾಸ್ಟೆಲ್‌ನಲ್ಲಿ ಊಟಕ್ಕೆ ಪರದಾಟ : ಹಸಿವಿನಿಂದ ವಿದ್ಯಾರ್ಥಿಗಳು ಮಲಗುವ ಸ್ಥಿತಿ

ಚಳ್ಳಕೆರೆ : ಗ್ರಾಮೀಣ ಭಾಗದಿಂದ ವ್ಯಾಸಂಗಕ್ಕೆAದು ಆಗಮಿಸಿದ ವಿದ್ಯಾರ್ಥಿಗಳು ಅನ್ನಕ್ಕಾಗಿ ಅಂಗಲಾಚುವ ಸ್ಥಿತಿ ಬಂದೋದಗಿದೆ.ಹೌದು ನಗರದ ದೇವರಾಜ್ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿ ನಿಲಯದಲ್ಲಿ ಊಟದ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಅಕ್ರೋಶÀ ವ್ಯಕ್ತಪಡಿಸಿದ್ದಾರೆ.ಬಿಸಿಎಂ ವಿದ್ಯಾರ್ಥಿ…

ಚಳ್ಳಕೆರೆ : ಬಯಲು ಸೀಮೆಯಲ್ಲಿ ಬರಗಾಲ ಚಾಯೆ : ಹೆಚ್ಚಿನ 50 ಮಾನವ ದಿನಗಳನ್ನು ಸೃಜಿಸಬೇಕು ಕಾಲ ಕಾಲಕ್ಕೆ ತಕ್ಕಂತೆ ಕೂಲಿ ಹಣ ನೀಡಬೇಕೆಂದು..?

ಚಳ್ಳಕೆರೆ : ಬಯಲು ಸೀಮೆಯಲ್ಲಿ ಬರಗಾಲ ಚಾಯೆ ಆವರಿಸಿ ಮನುಷ್ಯ ಸಂಕುಲ ಹಾಗೂ ಪ್ರಾಣಿ ಸಂಕುಲ ತುತ್ತು ಅನ್ನಕ್ಕೂ ಪರದಾಡುವ ಕಾಲ ಸನಿಹವಾಗುತ್ತಿದೆ.ಇತ್ತ ಆಳುವ ಸರಕಾರಗಳು ಮಾತ್ರ ಕೆಲವು ಮಾನದಂಡಗಳ ಮೂಲಕ ದುಡಿಯುವ ಕೈಗಳಿಗೆ ಕೆಲಸ ನೀಡಿ ಮೌನ ವಹಿಸಿರುವುದಷ್ಟೆ ಸರಿಯೇ…

ಲೌಕಿಕ ಜೀವನವನ್ನು ಪರಮಾರ್ಥಿಕತೆಯೊಂದಿಗೆ ಜೋಡಿಸಿ ಮನುಷ್ಯನನ್ನು ಆಂತರಿಕವಾಗಿ ಸಂಸ್ಕರಿಸಲು ಬಂದ ಪ್ರವಾದಿಗಳಲ್ಲಿ ಕೊನೆಯವರು ಮುಹಮ್ಮದ್ ಪೈಗಂಬರರು ಒಬ್ಬರು

ಚಳ್ಳಕೆರೆ : ಲೌಕಿಕ ಜೀವನವನ್ನು ಪರಮಾರ್ಥಿಕತೆಯೊಂದಿಗೆ ಜೋಡಿಸಿ ಮನುಷ್ಯನನ್ನು ಆಂತರಿಕವಾಗಿ ಸಂಸ್ಕರಿಸಲು ಬಂದ ಪ್ರವಾದಿಗಳಲ್ಲಿ ಕೊನೆಯವರು ಮುಹಮ್ಮದ್ ಪೈಗಂಬರರು ಒಬ್ಬರು ಎಂದು ಸಂಚಾಲಕಾರದ ಜನಾಬ್ ರಫೀಕ್ ಅಹಮೆದ್ ಷರೀಫ್ ಹೇಳಿದರು.ಅವರು ನಗರದ ಮಹಮ್ಮದ್ ರ ಚರಿತ್ರೆಯುಳ್ಳ ಗ್ರಂಥವನ್ನು ಎಲ್ಲಾ ಸಮುದಾಯಳಿಗೆ ಪರಿಚಯಿಸುತ್ತಾ…

ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಬೆನ್ನಲ್ಲೇ : ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಗೆ ಸೇರ್ಪಡೆ

ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಬೆನ್ನಲ್ಲೇ ಎರಡೂ ಪಕ್ಷಗಳ ಸಾಲು ಸಾಲು ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದಾರೆ. ಇದೀಗ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ…

“ಯುವ ಶಕ್ತಿಗೆ ಬಂಡವಾಳ ಹೂಡಿಕೆಯ ಅರಿವು ಅಗತ್ಯ : ಡಾ. ಚೈತನ್ಯ ಎಸ್. ಕಿತ್ತೂರು

ಚಿತ್ರದುರ್ಗ : ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ದಿನಾಂಕ:20.10.2023 ರಂದು ಐಕ್ಯೂಎಸಿ ಮತ್ತು ವಾಣಿಜ್ಯ ವಿಭಾಗದ ಅಡಿಯಲ್ಲಿ ಬಿ.ಕಾಂ. ವಿದ್ಯಾರ್ಥಿಗಳಿಗೆ “ಯುವ ಶಕ್ತಿಗೆ ಬಂಡವಾಳ ಹೂಡಿಕೆಯ ಅರಿವು” ಈ ವಿಷಯ ಕುರಿತು ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.ಸಂಪನ್ಮೂಲ ವ್ಯಕ್ತಿಗಳಾಗಿ ಡಾ.…

ಸಭೆಗೆ ಬರುವಾಗ ಮಾಹಿತಿ ಜೊತೆ ಬನ್ನಿ : ಇಓ ಹೊನ್ನಯ್ಯ—-ಪ್ರಗತಿ ಪರೀಶಿಲನ ಸಭೆಗೆ ಗೈರು ಪಿಡಿಓಗಳಿಗೆ ನೊಟೀಸ್

ಚಳ್ಳಕೆರೆ : ಪ್ರಗತಿ ಪರೀಶಿಲನೆಗೆ ಬರುವಾಗ ಕೈ ಬಿಸಿಕೊಂಡು ಬಾರದೆ ಸಭೆಗೆ ತಕ್ಕ ಮಾಹಿತಿಯನ್ನು ತೆಗೆದುಕೊಂಡು ಬರಬೇಕು ನಿಮ್ಮ ಕಾರ್ಯವ್ಯಾಪ್ತಿಗೆ ನಿಮ್ಮ ಕಡತಗಳೇ ಕೈಗನ್ನಡಿಯಾಗುತ್ತವೆ ಎಂದು ತಾಪಂ.ಕಾರ್ಯನಿರ್ವಾಹಣಾಧಿಕಾರಿ ಹೊನ್ನಯ್ಯ ಪಿಡಿಓಗಳಿಗೆ ತರಾಟೆಗೆ ತೆಗೆದುಕೊಂಡರು.ಅವರು ನಗರದ ತಾಲೂಕು ಪಂಚಾಯಿತಿ ಸಭಾಗಂಣದಲ್ಲಿ ಪಿಡಿಓಗಳಿಗೆ ಆಯೋಜಿಸಿದ್ದ…

ಶಿಸ್ತು ಸಂಯಮದಿAದ ಉನ್ನತ ಯಶಸ್ಸು ಸಾಧಿಸಲು ಸಾಧ್ಯ : ಶ್ರೀಮತಿ ಬಿ.ಎಸ್.ರೇಖಾ

ಚಿತ್ರದುರ್ಗ : ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಶಿಸ್ತು, ಸಂಯಮ ಮತ್ತು ವಿನಯವನ್ನು ಅಳವಡಿಸಿಕೊಂಡಾಗ ಉನ್ನತ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದು ಚಿತ್ರದುರ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತಾಧಿಕಾರಿಗಳೂ ಆದ ಶ್ರೀಮತಿ ಬಿ.ಎಸ್.ರೇಖಾ ರವರು ಹೇಳಿದರು.ನಗರದ…

ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ನಿಮಿತ್ತ ನಾದಬ್ರಹ್ಮ ಸಂಗೀತ ಸಭಾ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ

ಚಿತ್ರದುರ್ಗ : ದಿ. 17-10-2023 ರಂದು ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ನಿಮಿತ್ತ ನಾದಬ್ರಹ್ಮ ಸಂಗೀತ ಸಭಾ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಗರದ ಜಮುರಾ ಕಲಾಲೋಕದ ಸಂಗೀತ ಕಲಾವಿದರಾದ ಉಮೇಶ್ ಪತ್ತಾರ್ ಮತ್ತು ಸಂಗಡಿಗರು ಹಿಂದೂಸ್ತಾನಿ ಗಾಯನ ನಡೆಸಿಕೊಟ್ಟರು

“ನಮ್ಮ ಚಳ್ಳಕೆರೆ ನ್ಯೂಸ್ “ವರದಿ ನೋಡಿ ಎಚ್ಚೆತ್ತುಕೊಂಡ ಅಧಿಕಾರಿಗಳು ಗುಂತಕೋಲಮ್ಮನಹಳ್ಳಿ ಶುದ್ಧ ನೀರಿನ ಘಟಕವನ್ನು ದುರಸ್ತಿ ಪಡಿಸಿದ ಅಧಿಕಾರಿ ಎಇಇ ದಯಾನಂದ್

ನಮ್ಮ ಚಳ್ಳಕೆರೆ ನ್ಯೂಸ್ ವರದಿ ನೋಡಿ ಎಚ್ಚೆತ್ತುಕೊಂಡ ಅಧಿಕಾರಿಗಳು ಗುಂತಕೋಲಮ್ಮನಹಳ್ಳಿ ಶುದ್ಧ ನೀರಿನ ಘಟಕವನ್ನು ದುರಸ್ತಿ ಪಡಿಸಿದ ಅಧಿಕಾರಿ ಎಇಇ ದಯಾನಂದ್ ನಾಯಕನಹಟ್ಟಿ:: ಹೋಬಳಿ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗುಂತಕೋಲಮ್ಮನಹಳ್ಳಿ ಎರಡು ವರ್ಷದಿಂದ ದುರಸ್ತಿಯಾಗಿದ್ದ ಶುದ್ಧ ನೀರಿನ ಘಟಕವನ್ನು…

ಈಡೀ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಜನಸಂಖ್ಯೆ ಸೇರಿ ಅದ್ದೂರಿಯಾಗಿ ಆಚರಿಸುವ ವಾಲ್ಮೀಕಿ ಜಯಂತಿ ಉತ್ಸವ ಚಳ್ಳಕೆರೆಯಲ್ಲಿ ಮೊದಲೆನೆಯದು : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಈಡೀ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಜನಸಂಖ್ಯೆ ಸೇರಿ ಅದ್ದೂರಿಯಾಗಿ ಆಚರಿಸುವ ವಾಲ್ಮೀಕಿ ಜಯಂತಿ ಉತ್ಸವ ಚಳ್ಳಕೆರೆಯಲ್ಲಿ ಮೊದಲೆಯದು ಆದ್ದರಿಂಧ ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ಕಾರ್ಯಗಳನ್ನು ಅರಿತು ವಾಲ್ಮೀಕಿಗೆ ಗೌರವ ಸಲ್ಲಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ನಗರದ…

error: Content is protected !!