Month: October 2023

ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು — ಗಡಿಭಾಗದ ಕನ್ನಡ ನಶಿಸದಂತೆ ಕಾಪಾಡಬೇಕು : ಶಾಸಕ ಟಿ.ರಘುಮೂರ್ತಿ

ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು — ಗಡಿಭಾಗದ ಕನ್ನಡ ನಶಿಸದಂತೆ ಕಾಪಾಡಬೇಕು : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು, ಇಂತಹ ಕನ್ನಡ ನಾಡಿನ ಹಬ್ಬದ ಆಚರಣೆಗೆ ತಾಲೂಕಿನ ಎಲ್ಲಾ ಕನ್ನಡ ಅಭಿಮಾನಿಗಳು ಒಗ್ಗೂಡಬೇಕು ಎಂದು ಶಾಸಕ…

ಖಾಯಿಲೆಯಿಂದ ಯಾರೂ ಕೂಡ ಬಳಲುಬಾರದು-ಇಂದಿನಿAದ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮದಲ್ಲಿ ಪ್ರತಿ 15 ದಿನಕ್ಕೊಮ್ಮೆ ನಿಮ್ಮ ಊರಿಗೆ ವೈದ್ಯರ ಬೇಟಿ ಶಾಸಕ ಟಿ.ರಘುಮೂರ್ತಿ ಅಭಾಯ

ಖಾಯಿಲೆಯಿಂದ ಯಾರೂ ಕೂಡ ಬಳಲುಬಾರದು-ಇಂದಿನಿAದ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮದಲ್ಲಿ ಪ್ರತಿ 15 ದಿನಕ್ಕೊಮ್ಮೆ ನಿಮ್ಮ ಊರಿಗೆ ವೈದ್ಯರ ಬೇಟಿ ಶಾಸಕ ಟಿ.ರಘುಮೂರ್ತಿ ಅಭಾಯ ಚಳ್ಳಕೆರೆ : ಇಂದಿನಿAದ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮದಲ್ಲಿ ಪ್ರತಿ 15 ದಿನಕ್ಕೊಮ್ಮೆ ನಿಮ್ಮ ಊರಿಗೆ…

ಮನುಷ್ಯನ ರೀತಿಯಲ್ಲಿ ಪಶುಗಳಿಗೆ ಅಂಬ್ಯೂಲೆನ್ಸ್ ಸೇವೆ ತುರ್ತು ನೆರವಿಗೆ ಪಶು ಇಲಾಖೆ ಸನ್ನದ್ದು : ಶಾಸಕ ಟಿ.ರಘುಮೂರ್ತಿ

ಮನುಷ್ಯನ ರೀತಿಯಲ್ಲಿ ಪಶುಗಳಿಗೆ ಅಂಬ್ಯೂಲೆನ್ಸ್ ಸೇವೆ ತುರ್ತು ನೆರವಿಗೆ ಪಶು ಇಲಾಖೆ ಸನ್ನದ್ದು : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ಬಯಲು ಸೀಮೆಯಲ್ಲಿ ವಿವಿಧ ರೋಗಗಳಿಂದ ಬಳಲುತ್ತಿರುವ ಜಾನುವಾರುಗಳ ಚಿಕಿತ್ಸೆಯ ನೆರವಿಗಾಗಿ ಆಯಾ ಗ್ರಾಮಕ್ಕೆ ಹೋಗಿ ಚಿಕಿತ್ಸೆ ಸೌಲಭ್ಯ ನೀಡುವುದಕ್ಕಾಗಿ ಸರ್ಕಾರ…

ಅಮೃತ ಮಟ್ಟಿ ಮೂಲಕ ದೇಶ ಭಕ್ತಿ ಮೆರೆಯೋಣ, ಮೇರಿ ಮಾಟಿ ಮೇರಿ ದೇಶ ಎಂಬ ಅರ್ಥದಲ್ಲಿ ಉದ್ಘಾಟನೆಯಾದ ಈ ಮಣ್ಣ ನನ್ನ ದೇಶ ಸಂಕೇತ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಸ್ವಾತಂತ್ರö್ಯಕ್ಕಾಗಿ ಹೋರಾಡಿ ಪ್ರಾಣವನ್ನು ತೆತ್ತ ಅದೇಷ್ಠೋ ವೀರ ಯೋಧರು ನಮ್ಮ ಕಣ್ಣಾ ಮುಂದೆ ಇದ್ದಾರೆ ಅಂತವರಿಗೆ ನಾವು ತೋರುವ ಗೌರವೊಂದೆ ಅವರ ಆತ್ಮಕ್ಕೆ ಶಾಂತಿ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ನಗರದ ಬಿಎಂಜಿಹೆಚ್‌ಎಸ್ ಪ್ರೌಢಶಾಲೆಯ ಬಯಲು ರಂಗಮAದಿರದಲ್ಲಿ…

ಹಳೆ ಧ್ವೇಷಕ್ಕೆ ಸುಟ್ಟು ಕರಕಲಾದ ದ್ವಿಚಕ್ರವಾಹನಚಳ್ಳಕೆರೆ ನಗರದಲ್ಲಿ ಘಟನೆ

ಚಳ್ಳಕೆರೆ : ತಡ ರಾತ್ರಿ ಮನೆ ಮುಂದೆ ನಿಲ್ಲಿಸಿರುವ ಬೈಕನ್ನು ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟಿರುವ ಘಟನೆ ಚಳ್ಳಕೆರೆ ನಗರದಲ್ಲಿ ವರದಿಯಾಗಿದೆ.ನಗರದ ಬಳ್ಳಾರಿ ರಸ್ತೆ ಎರಡನೇ ಕ್ರಾಸ್‌ನಲ್ಲಿ ಬರುವ ರಮೇಶ್ ಆಚಾರ್ ಎಂಬುವರ ಬಂಗಾರದ ಅಂಗಡಿಯ ಮುಂದೆ ನಿಲ್ಲಿಸಿರುವ ಸೂಪರ್ ಸ್ಪೆಂಡರ್…

ಶುದ್ಧ ನೀರಿನ ಘಟಕ ದುರಸ್ತಿ ಪಡಿಸುವಂತೆ ಗುಂತಕೋಲಮ್ಮನಹಳ್ಳಿ ಗ್ರಾಮಸ್ಥರಾದ ಕೆ. ಟಿ. ಮಲ್ಲಿಕಾರ್ಜುನ್ ಆಗ್ರಹ

ಶುದ್ಧ ನೀರಿನ ಘಟಕ ದುರಸ್ತಿ ಪಡಿಸುವಂತೆ ಗುಂತಕೋಲಮ್ಮನಹಳ್ಳಿ ಗ್ರಾಮಸ್ಥರಾದ ಕೆ. ಟಿ. ಮಲ್ಲಿಕಾರ್ಜುನ್ ಆಗ್ರಹ ನಾಯಕನಹಟ್ಟಿ:: ಹೋಬಳಿ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗುಂತಕೋಲಮ್ಮನಹಳ್ಳಿ ನಮ್ಮಗ್ರಾಮದಲ್ಲಿ ಸುಮಾರು ಒಂದು ಸಾವಿರದಿಂದ 1500 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಸರ್ಕಾರ ಗ್ರಾಮೀಣ ಪ್ರದೇಶದ…

ಕಲ್ಲಿನ ಕೋಟೆಗೆ ಹೊಸ ಮುಖಗಳ ಪರಿಚಯ :ಚಿತ್ರದುರ್ಗ ಲೋಕಸಭಾ ಚುನಾವಣೆಗೆ ವಿನಯ್ ಕುಮಾರ್ ಟಿಕೇಟ್ ಆಕಾಂಕ್ಷಿ

ಚಳ್ಳಕೆರೆ : ರಾಜ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಭರ್ಜರಿಯಾಗಿ ಕಸರತ್ತು ನಡೆಯುತ್ತಿದೆ ಅದರಂತೆ ಬಯಲು ಸೀಮೆ ಕಲ್ಲಿನ ಕೋಟೆ ನಾಡಿಗೆ ಲಗ್ಗೆ ಇಟ್ಟ ಹಲವು ನಾಯಕರುಗಳು ಟಿಕೆಟ್ ಆಕಾಂಕ್ಷಿಯೆAದು ತಾ ಮುಂದು ನೀಮುಂದೆ ಎಂದು ಸಂಚಾರ ನಡೆಸುತ್ತಿದ್ದಾರೆ.ಅದರಂತೆ ಇಂದು ಚಿತ್ರದುರ್ಗ ಜಿಲ್ಲೆಯ…

ರೈತರು ತಮ್ಮ ಜಮೀನಿನ ನಿಖರವಾದ ವಿಸ್ತೀರ್ಣವನ್ನು ಫ್ರುಟ್ಸ್ ತಂತ್ರಾಂಶದಲ್ಲಿ ಆಧಾರ್-ಪಹಣಿ ಜೋಡಣೆ ಮಾಡಿಸಿಕೊಳ್ಳುವಂತೆ ಕೃಷಿ ಸಹಾಯಕ ನಿರ್ದೇಶಕ ಡಾ.ಆಶೋಕ್ ರೈತರಲ್ಲಿ ಮನವಿ

ಬರ ಪರಿಹಾರದಲ್ಲಿ ಬೆಳೆ ಸಮೀಕ್ಷೆ ದತ್ತಾಂಶ ಹಾಗೂ ಫ್ರೂಟ್ಸ್ ತಂತ್ರಾಂಶದಲ್ಲಿರುವ (ಎಫ್ಐಡಿ) ಅಂಶಗಳ ಆಧಾರದಲ್ಲಿ ಬೆಳೆ ಪರಿಹಾರ ಮೊತ್ತ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪಾವತಿಯಾಗುವುದರಿಂದ, ರೈತರು ತಮ್ಮ ಜಮೀನಿನ ನಿಖರವಾದ ವಿಸ್ತೀರ್ಣವನ್ನು ಫ್ರುಟ್ಸ್ ತಂತ್ರಾಂಶದಲ್ಲಿ ಆಧಾರ್-ಪಹಣಿ ಜೋಡಣೆ ಮಾಡಿಸಿಕೊಳ್ಳುವಂತೆ ಕೃಷಿ…

ವೈಜ್ಞಾನಿಕ ಯುಗಕ್ಕೆ ನೀವು ಹೊಂದಿಕೊಳ್ಳುತ್ತ, ಹೊಸ ಹೊಸ ವೈಜ್ಞಾನಿಕ ಆವಿಷ್ಕಾರಗಳಿಗೆ ಒಳಗಾಗಬೇಕು. : ಡಾ. ಶಿವಶರಣ್ ಶೆಟ್ಟಿ ಕೆ.

ಚಿತ್ರದುರ್ಗ : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮಂಗಳವಾರ ಸಂಜೆ 5.30 ಗಂಟೆಗೆ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ 33ನೇ ಪದವಿ ಪ್ರದಾನ ಸಮಾರಂಭ ನಡೆಯಿತು.ಮುಖ್ಯ ಅತಿಥಿ ಡಾ. ಶಿವಶರಣ್ ಶೆಟ್ಟಿ ಕೆ. ಸದಸ್ಯರು, ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ, ನವದೆಹಲಿ ಇವರು…

ಗೋಪನಹಳ್ಳಿ ಗ್ರಾಮದ ಚಿಲ್ಲರೆ ಅಂಗಡಿ ಮುಂದೆ ಅಕ್ರಮ ಮಧ್ಯೆ ಸೇವೆನೆ ಮಾಡಿರುವ ಆರೋಪದ ಅಡಿಯಲ್ಲಿ ರೆಡ್ಡಪ್ಪ ಮೇಲೆ ಪ್ರಕರಣ ದಾಖಲು

ಚಳ್ಳಕೆರೆ : ಪೋಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಎಷ್ಟೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡರು ಕೆಲವರು ಮಾತ್ರ ಹಳೆ ಚಾಳಿನೇ ಮುಂದು ವರೆಸುತ್ತಾ ಬರುತ್ತಾರೆ, ಅತಂಹವರಿಗೆ ಮಾತ್ರ ಪೊಲೀಸ್ ಇಲಾಖೆ ತಕ್ಕ ಪಾಠ ಕಲಿಸುತ್ತೆ ಎಂಬುದಕ್ಕೆ ತಾಜಾ ಉದಾಹರಣೆಯಾದ ಘಟನೆಯೊಂದು…

error: Content is protected !!