ಅದ್ದೂರಿಯಾಗಿ ಆಚರಣೆಗೊಂಡ ದಸರಾ ಉತ್ಸವ ನಗರದ ಆರಾಧ್ಯ ದೇವತೆಗಳ ಸಮಾಗಮ ಭಕ್ತರ ಹರ್ಷೋದ್ಗಾರ.
ಚಳ್ಳಕೆರೆ: ಪ್ರತಿ ವರ್ಷದಂತೆ ಈ ವರ್ಷವೂ ದಸರಾ ಹಬ್ಬದ ವಿಜಯದಶಮಿಯನ್ನು ತಾಲೂಕಿನ ಜನತೆ ಸಂಭ್ರಮ ಸಡಗರದಿಂದ ಆಚರಿಸಿದರು ಪಟ್ಟಣದ ಸೂಜಿಮಲ್ಲೇಶ್ವರ ನಗರದ ಹೊರವಲಯದ ಬನ್ನಿ ಮಂಟಪಕ್ಕೆ ಆರಾಧ್ಯ ದೇವತೆಗಳಾದ ವೀರಭದ್ರಸ್ವಾಮಿ, ಚಳ್ಳಕೇರಮ್ಮ ಹಾಗೂ ಉಡುಸುಲಮ್ಮ ದೇವತೆಗಳು ಅಲಂಕಾರಗೊಂಡ ಹೂವಿನ ಪಲ್ಲಕ್ಕಿಯಲ್ಲಿ ವಾದ್ಯಮೇಳ…