ದಿ.ಡ್ರೋನ್‌ಸುನಿಲ್ ಕುಟುಂಬಕ್ಕೆ ಚಳ್ಳಕೆರೆ ತಾಲೂಕು ಛಾಯಾಗ್ರಾಹಕರ ಸಂಘದಿAದ ಆರ್ಥಿಕ ನೆರವು
ಚಳ್ಳಕೆರೆ : ಇತ್ತಿಚೀಗಷ್ಟೆ ಅಪಘಾತದಿಂದ ಸಾವಿಗಿಡಾದ ಡ್ರೋನ್ ಸುನಿಲ್ ರವರ ಕುಟುಂಬಕ್ಕೆ ಚಳ್ಳಕೆರೆ ತಾಲೂಕು ಛಾಯಾಗ್ರಾಹಕರ ಸಂಘದಿAದ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಸಂಘದ ವತಿಯಿಂದ ಆರ್ಥಿಕ ಸಹಾಯ ಮಾಡಿದರು.
ತಾಲೂಕು ನೂತನ ಅಧ್ಯಕ್ಷÀ ನೇತಾಜಿ ಪ್ರಸನ್ನ ಮಾತನಾಡಿ, ರಸ್ತೆ ಅಪಘಾತದಲ್ಲಿ ದುರ್ಮಣ ಹೊಂದಿದ ಡ್ರೋನ್ ಸುನಿಲ್ ಚಿಕ್ಕ ವಯಸ್ಸಿನಲ್ಲಿ ಉತ್ತಮ ಪ್ರತಿಭೆ ಹೊಂದಿದ್ದ ಆದರೆ ಮಧ್ಯೆದಲ್ಲಿಯೇ ಅಪಘಾತಕ್ಕೆ ಸಿಲುಕಿರುವುದು ನೋವಿನ ಸಂಗತಿ, ಇನ್ನೂ ಸುನೀಲ್ ರವರ ಕುಟುಂಬಕ್ಕೆ ನೋವುನ್ನು ಭರಿಸುವು ಶಕ್ತಿ ದೇವರು ಕರುಣಿಸಲಿ ಎಂದರು.
ಇದೇ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ಪಿ.ರವೀಂದ್ರನಾಥ್, ತಾಲೂಕು ನೂತನ ಅಧ್ಯಕ್ಷÀ ನೇತಾಜಿ ಪ್ರಸನ್ನ, ಉಪಾಧ್ಯಕ್ಷ ಗೋಕುಲ್, ಉಮೇಶಣ್ಣ, ತಿರುಮಲಕುಮಾರ್, ನಿರ್ದೇಶಕ ಪಿ.ಶ್ರೀನಿವಾಸಲು ನಾಯಕನಹಟ್ಟಿ, ಮೃತ್ಯುಂಜಯ, ಆರ್.ಅಶೋಕ್‌ಬಾನು, ರೆಡ್ಡಿಹಳ್ಳಿಓಬಣ್ಣ, ರಘು, ಕೊಟ್ರೇಶ್, ಪಂಚಮುಖಿ ಬಾಬು, ನಿರಂಜನ್, ಪ್ಲೆಕ್ಸ್ ನರಸಿಂಹ, ಪಿಎಸ್‌ಆರ್ ಪಟೇಲ್, ಅಜಯ್ ಅಪ್ಪಿ, ಇತ್ತೀಶಾಂತಲಾ ಚಂದ್ರಶೇಖರ್ ಇದ್ದರು,