Month: May 2023

ಚಳ್ಳಕೆರೆ : ದೇಶದಲ್ಲಿ ಪ್ರಥಮ ಶಾಯಿ ಬಾಟಲ್ ಸ್ಟಾಂಡ್ ಪ್ರಯೋಗ

ಪ್ರತಿ ವರ್ಷ ಚುನಾವಣೆ ಆಯೋಗ ಪ್ರತಿ ಮತಗಟ್ಟೆಗಳಲ್ಲಿ ಶಾಯಿ ಹಾಕುವಾಗ ಪ್ಲಾಸ್ಟಿಕ್ ಬಟ್ಟಲದಲ್ಲಿ ಮರಳು ತುಂಬಿ ಇಡುವ ಪದ್ದತಿ ಇತ್ತು ಆದರೆ ಈ ಬಾರಿ ವಿಶೇಷವಾಗಿ ಈಡೀ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಅದು ಕೂಡ ಚಳ್ಳಕೆರೆ ಕ್ಷೇತ್ರದಲ್ಲಿ ಮಾತ್ರ ಪ್ರಯೋಗಿಕವಾಗಿ ಮತದಾನ…

ಇಂದಿನಿAದ 144 ಸೆಕ್ಷನ್ ಜಾರಿ..! ನೀತಿ ಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ : ಚುನಾವಣೆ ಅಧಿಕಾರಿ ಬಿ.ಆನಂದ್ ಖಡಕ್ ಹೇಳಿಕೆ

ಚಳ್ಳಕೆರೆ : ಚುನಾವಣೆ ನೀತಿ ಸಂಹಿತೆ ಮೇ8 ರ ಸಂಜೆ 6 ಗಂಟೆಯಿAದ ಪ್ರಾರಂಭವಾಗಿದೆ ಆದ್ದರಿಂದ ಚುನಾವಣೆ ನೀತಿ ಸಂಹಿತೆ 144 ಸೆಕ್ಷನ್ ಕಾಯ್ದೆಯಂತೆ ಕ್ಷೇತ್ರದಲ್ಲಿ ಯಾರು ಕೂಡ ಹೊರಗಿನ ಮತದಾರರು ಹಾಗೂ ಪಕ್ಷ ಚಟುವಟಿಕೆಗಳಿಗೆ ಬಾಗಿಯಾದರು ಕ್ಷೇತ್ರದಲ್ಲಿ ಇರಬಾರದು ಎಂದು…

ಬಿಜೆಪಿಗರು ಕೀಳು ಮಟ್ಟದ ರಾಜಾಕರಣ ಮಾಡಬಾರದು : ಸೋಲುವ ಬೀತಿಯಲ್ಲಿ ಶಾಸಕರ ಮೇಲೆ ಆರೋಪ ಮಾಡಬಾರದು

ಚಳ್ಳಕೆರೆ : ಬಿಜೆಪಿಗರು ಸೋಲುವು ಬೀತಿಯಲ್ಲಿ ಕಾಂಗ್ರೇಸ್ ಪಕ್ಷದ ಶಾಸಕರ ಮೇಲೆ ಇಲ್ಲ ಸಲ್ಲದ ಆರೋಪಗಳು ಮಾಡುತ್ತಾರೆ.ಕಳೆದ ಹತ್ತು ವರ್ಷಗಳಿಂದ ಅಭವೃದ್ದಿ ಪಥದತ್ತ ಸಾಗುವ ಶಾಸಕರ ಹೇಳಿಗೆ ಸಹಿಸದ ಬಿಜೆಪಿಗರು ಸೋಲುತ್ತೆವೆ ಎಂಬ ಭಯದಿಂದ ತಾವೇ ಅಧ್ಯಕ್ಷರು ಕಾರಿನ ಮೇಲೆ ಹಲ್ಲೆ…

ಕಾಂಗ್ರೆಸ್ ಸೋಲಿನ ಭೀತಿಯಲ್ಲಿ ಹತಾಶೆಯಿಂದ ಈ ತಂತ್ರ ಬಳಸುತ್ತಿದೆ : ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್ ವಾಗ್ದಾಳಿ

ಚಳ್ಳಕೆರೆ : ತಡ ರಾತ್ರಿ ನಡೆದ ಬಿಜೆಪಿ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಕಾರಿನ ಮೇಲೆಯ ಹಲ್ಲೆ ಖಂಡಿಸಿ ಇಂದು ಚಳ್ಳಕೆರೆ ಮಂಡಲ ಬಿಜೆಪಿ ಪಕ್ಷದ ಪದಾಧಿಕಾರಿಗಳು ನಗರದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಕಾರ್ಯಕರ್ತರು ಸೇರಿ ಅಂಬೇಡ್ಕರ್ ಪುತ್ಥಳಿ ಗೆ ಹೂವು ಮಾಲೆ…

ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮೇಲೆ ಹಲ್ಲೆ, ಹಲ್ಲೆ ಖಂಡಿಸಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ

ಚಳ್ಳಕೆರೆ : 2023ರ ವಿಧಾನ ಸಬಾ ಚುನಾವಣೆ ಪ್ರಚಾರಕ್ಕೆ ತೆರೆಳಿದ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮೇಲೆ ತಡ ರಾತ್ರಿ ಹಲ್ಲೆ ನಡೆದಿದೆ ಇನ್ನೂ ಹಲ್ಲೆ ಖಂಡಿಸಿ ತಡರಾತ್ರಿ ಹಲ್ಲೆ ಮಾಡಿದ ಕಿಡಿಕೇಡಿಗಳನ್ನು ಬಂದಿಸುವಂತೆ ಆಗ್ರಹಿಸಿ ತುರನೂರು ಠಾಣೆ…

ಬಿಜೆಪಿ ಮುಖಂಡರ ಮೇಲೆ ಹಲ್ಲೆ , ಯಾರಿಗೆ ಲಾಭ – ಯಾರಿಗೆ ನಷ್ಟ, ಕ್ಷೇತ್ರದ ಮತದಾರ ಯಾರಿಗೆ ಮಣೆ ಹಾಕುತ್ತಾನೆ

ಚಳ್ಳಕೆರೆ : ಬಿಜೆಪಿ ಮುಖಂಡರ ಮೇಲೆ ಹಲ್ಲೆ ಖಂಡಿಸಿ ಕಳೆದ ರಾತ್ರಿಯಿಂದ ನಿರಂತರವಾಗಿ ಧರಣಿಯಲ್ಲಿ ಪಾಲ್ಗೊಂಡು ಪ್ರತಿಭಟನೆ ಮಾಡುತ್ತಿರುವ ಬಿಜೆಪಿ ಮುಖಂಡರು ಚುನಾವಣೆ ಹೊಸ್ತಿಲಲ್ಲ ಗಲಾಟೆ, ಕೋಮು ಗಲಭೆಗಳು ನಡೆಯುವುದು ಮಾಮೂಲು ಅದರಂತೆ 2023 ರ ವಿಧಾನಸಭೆ ಎಲೆಕ್ಷನ್ ಹೊತ್ತಲ್ಲಿ ಚಳ್ಳಕೆರೆ…

ಕಿಚ್ಚ ಸುದೀಪ್ : ಚಳ್ಳಕೆರೆ ಪ್ರವಾಸ ರದ್ದು..!!ಬುಗೆಲ್ಲದ್ದ ಅಭಿಮಾನಿ ಬಳಗದ ಅಸಮಾದನ : ಬಿಜೆಪಿ ಮುಖಂಡರ ಬಿಟ್ಟಿ ಪ್ರಚಾರ

ಚಳ್ಳಕೆರೆ : ನಟ ಕಿಚ್ಚ ಸುದೀಪ್ ನೀರಿಕ್ಷೇಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಸುದೀಪ್ ಹೌದು ಚಳ್ಳಕೆರೆ ನಗರಕ್ಕೆ ಬಿಜೆಪಿ ಪಕ್ಷದ ಮತ ಪ್ರಚಾರಕ್ಕೆ ಇಂದು ಮೇ. 7 ರಂದು ಸಂಜೆ ಬರುವುದಾಗಿ ಬಿಜೆಪಿ ಪಕ್ಷದ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಪರ ಮತಯಾಚನೆ…

ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಪರ ಅವರ ಪತ್ನಿ ಇಂದಿರಾ ಅನಿಲ್ ಕುಮಾರ್ ಭರ್ಜರಿ ಪ್ರಚಾರ

ಚಳ್ಳಕೆರೆ: ಬಿಜೆಪಿ ಅಭ್ಯರ್ಥಿ ಆರ್ ಅನಿಲ್ ಕುಮಾರ್ ಅವರ ಪತ್ನಿ ಇಂದಿರಾ ಅನಿಲ್ ಕುಮಾರ್ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ತುರುವನೂರಿ‌ನ ಎರಡನೇ ಬ್ಲಾಕ್‌ನಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಮನೆಮನೆಗೆ ತೆರಳಿ ಮತಯಾಚನೆ ನಡೆಸಿದರು. ಸ್ವತಃ ಚುನಾವಣಾ ಅಖಾಡಕ್ಕೆ ಇಳಿದು ಮನೆ ಮನೆಗೆ ತೆರಳಿ…

ಚಳ್ಳಕೆರೆ; ತುರುವನೂರಿನಲ್ಲಿ ಕೇಸರಿ‌ ಕಾರ್ಯಕರ್ತರ ಬಿರುಸಿನ ಓಡಾಟ; ಬಿಜೆಪಿ ಆರ್ ಅನಿಲ್ ಪರ ಭರ್ಜರಿ ಪ್ರಚಾರ

ಚಳ್ಳಕೆರೆ; ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ತುರುವನೂರು ಹೋಬಳಿಯ ಎರಡನೇ ಬ್ಲಾಕ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಕಮಲ ನಾಯಕ ಆರ್ ಅನಿಲ್ ಕುಮಾರ್ ಪರ ಭರ್ಜರಿ‌ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಮನೆಮನೆಗೆ…

ಆಯಿಲ್ ಸಿಟಿಗೆ ಕಿಚ್ಚ ಸುದೀಪ್ ಆಗಮನ : ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಪರ ಮತಯಾಚನೆ

ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ಪ್ರಚಾರ ನಡೆಸುವ ನಟ ಸುದೀಪ್ ಇಂದು ಮದ್ಯಾಹ್ನ ಮೂರು ಗಂಟೆಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಹೇಳಿದ್ದಾರೆ ಅವರು ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು 2023 ರ ವಿಧಾನ ಸಭಾ ಚುನಾವಣೆ ಚಳ್ಳಕೆರೆ…

error: Content is protected !!