ಪ್ರತಿ ವರ್ಷ ಚುನಾವಣೆ ಆಯೋಗ ಪ್ರತಿ ಮತಗಟ್ಟೆಗಳಲ್ಲಿ ಶಾಯಿ ಹಾಕುವಾಗ ಪ್ಲಾಸ್ಟಿಕ್ ಬಟ್ಟಲದಲ್ಲಿ ಮರಳು ತುಂಬಿ ಇಡುವ ಪದ್ದತಿ ಇತ್ತು ಆದರೆ ಈ ಬಾರಿ ವಿಶೇಷವಾಗಿ ಈಡೀ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಅದು ಕೂಡ ಚಳ್ಳಕೆರೆ ಕ್ಷೇತ್ರದಲ್ಲಿ ಮಾತ್ರ ಪ್ರಯೋಗಿಕವಾಗಿ ಮತದಾನ ಮಾಡುವ ಮುನ್ನ ಹಾಕುವ ಈ ನೀಲಿ ಶಾಯಿ ಬಾಟಲ್ ಸ್ಟಾಂಡ್ ವಿಶೇಷವಾಗಿದೆ.
ವಿಶೇಷತೆ : ಇದು ಚೌಕಾರದಲ್ಲಿ ಇದ್ದು ತೆಂಗಿನ ನಾರಿನಿಂದ ಮಾಡಲ್ಪಟ್ಟಿದೆ ಇದನ್ನು ಬಳಸಿ ಮತ್ತೆ ಬಿಸಾಡಿದರೆ ಮಣ್ಣಿನಲ್ಲಿ ಕೊಳೆಯುತ್ತೆ ಆದ್ದರಿಂದ ಇದು ಪರಿಷರ ಸ್ನೇಹಿಯಾಗಿದೆ ಇನ್ನೂ ಶಾಯಿ ಬಾಟಲ್ ಬೀಳದಂತೆ ಅದರ ಗಾತ್ರದ ರಂದ್ರ ಮಾಡಲಾಗಿದೆ ಮತ್ತು ಶಾಯಿ ಹಾಕುವ ಬ್ರೆಶ್ ಇಡಲು ಜಾಗವಿದೆ ಈಗೇ ಇದ ಈಡೀ ದೇಶದಲ್ಲಿ ವಿಸ್ತರಿಸರಣೆ ಮಾಡಲು ಮೊದಲ ಬಾರಿಗೆ ಚಳ್ಳಕೆರೆ ಕ್ಷೇತ್ರದಲ್ಲಿ ಪ್ರಯೋಗಿಕವಾಗಿ ಮತಗಟ್ಟೆಗೆ ನೀಡಲಾಗುತ್ತದೆ