ಚಳ್ಳಕೆರೆ : ನಟ ಕಿಚ್ಚ ಸುದೀಪ್ ನೀರಿಕ್ಷೇಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಸುದೀಪ್
ಹೌದು ಚಳ್ಳಕೆರೆ ನಗರಕ್ಕೆ ಬಿಜೆಪಿ ಪಕ್ಷದ ಮತ ಪ್ರಚಾರಕ್ಕೆ ಇಂದು ಮೇ. 7 ರಂದು ಸಂಜೆ ಬರುವುದಾಗಿ ಬಿಜೆಪಿ ಪಕ್ಷದ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಪರ ಮತಯಾಚನೆ ಮಾಡಲು ಬರುವುದಾಗಿ ಹೇಳಿದ್ದಾರೆ
ಇದನ್ನು ಮುಖಂಡರು ಬೆಂಬಲಿಗರು ಭರ್ಜರಿ ಪ್ರಚಾರ ಮಾಡುವ ಮೂಲಕ ಈಡೀ ಕ್ಷೇತ್ರದ ನೂರಾರು ಅಭಿಮಾನಿ ಬಳಗ ಹಂಚಿಕೊಂಡಿತ್ತು.
ಚಳ್ಳಕೆರೆ ನಗರದ ವಾಲ್ಮೀಕಿ ವೃತ್ತದಲ್ಲಿ ನೂರಾರು ಅಭಿಮಾನಿ ಬಳಗ ಸೆರಿ ಕೆಲ ಗಂಟೆಗಳ ಕಾಲ ವಾಹನ ಅಡಚಣೆಗೆ ತೊಂದರೆ ಉಂಟಾಯಿತು ಇನ್ನೂ ಸುಮಾರು ತಾಸುಗಟ್ಟಲೆ ಕಾದರು ಸುದೀಪ್ ಸುಳಿವಿಲ್ಲದ ಕಾರಣ
ಅಭಿಮಾನಿ ಬಳಗ ನಿರಾಶೆ ಯಿಂದ ಬಂದ ದಾರಿಗೆ ಸುಂಖವಿಲ್ಲ ಎಂದು ಬಿಜೆಪಿ ಪಕ್ಷದ ಮುಖಂಡರನ್ನು ಮನದಲ್ಲಿ ಬೈದುಕೊಳ್ಳುತ್ತಾ ಮರು ವಾಪಸ್ಸು ಹೋದರು
ಇನ್ನೂ
ನುಡಿದಂತೆ ನಡೆಯುವ ಪಕ್ಷ ಎನ್ನುವ ಬಿಜೆಪಿ ಪಕ್ಷನ್ನು ಈ ನಡೆಯನ್ನು ನೋಡಿದ ಜನರು ಈ ಬಿಜೆಪಿ ಪಕ್ಷ ನುಡಿದಂತೆ ನಡೆಯೊದು ಅಲ್ಲ , ಅಪ ಪ್ರಚಾರಕ್ಕೆ ಮಾತ್ರ ಸೀಮಿತಿವಾಗಿದೆ ಎಂದು ನೊದ ಅಭಿಮಾನಿ ಬಳಗ ನೋವು ತೋಡಿಕೊಂಡಿತ್ತು
ಇನ್ನೂ ಸ್ಥಳದಲ್ಲಿ ಟ್ರಾಫಿಕ್ ನಿಂದ ದಾರಿಹೊಕರಿಗೆ ಕಿರಿ ಕಿರಿಯುಂಟಾಯಿತು.
ಪೊಲೀಸ್ ಇಲಾಖೆ ಮಾತ್ರ ಮೌನ ವಹಿಸಿತ್ತು.